Thursday, April 23, 2026
Home Blog Page 4262

ಉಪಚುನಾವಣೆ:  3 ಗಂಟೆ ವೇಳೆಗೆ ಶೇ. 46.62 ರಷ್ಟು ಮತದಾನ: ಈ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತ್ತು ಅತಿ...

0
ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ  ಮುಕ್ತಾಯಕ್ಕೆ ಕೆಲ ಸಮಯ ಬಾಕಿ ಇದ್ದು ಸದ್ಯದ ಮಾಹಿತಿ ಪ್ರಕಾರ 3 ಗಂಟೆ ವೇಳೆಗೆ ಶೇ.46.62 ರಷ್ಟು ಮತದಾನವಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇ.60.43 ರಷ್ಟು...

ಹೆಚ್.ಡಿ ರೇವಣ್ಣ ಪುತ್ರ  ಸೂರಜ್ ಮತ್ತು ಬೆಂಬಲಿಗರಿಂದ ಹಲ್ಲೆ ಆರೋಪ: ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತರ  ಆರೋಗ್ಯ ವಿಚಾರಿಸಿದ ಡಿಸಿಎಂ...

0
ಬೆಂಗಳೂರು,ಡಿ,5,2019(www.justkannada.in): ಹೊಳೆನರಸೀಪುರದ ನಂಬಿಹಳ್ಳಿಯಲ್ಲಿ  ಮಾಜಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಹಾಗೂ ಬೆಂಬಲಿಗರಿಂದ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಆರೋಗ್ಯವನ್ನ ಡಿಸಿಎಂ ಅಶ್ವಥ್ ನಾರಾಯಣ್ ವಿಚಾರಿಸಿದರು. ಬಿಬಿಎಂಪಿ ಬಿಜೆಪಿ...

ಕುತೂಹಲದ ಕಣ್ಣುಗಳಿಗೆ ವಿಶಿಷ್ಟ ಅನುಭವ ಕೊಡಲಿರೋ ಐ-1 ಚಿತ್ರ

0
ಬೆಂಗಳೂರು,ಡಿ,5,2019(www.justkannada.in): ಮಣ್ಣಿನಾಳದಲ್ಲಿ ಹೂತಿಟ್ಟಿರೋ ಒಂದು ಟಿಟಿ ವ್ಯಾನ್.ಅದರಲ್ಲಿ ಮೂವರು ಪಾತ್ರಗಳು, ಒಂದು ಸಿಸಿಟಿವಿ ಕ್ಯಾಮೆರಾ, ಸ್ಪೀಕರ್ ಮೊಬೈಲ್ ಪೋನ್ ಮತ್ತು ಮೊಬೈಲನ್ನಲ್ಲಿ ಮಾತನಾಡೋ ಕೆಲವು ಪಾತ್ರಗಳು.ಇದನ್ನಷ್ಟೇ ಬಳಸಿಕೊಂಡು‌ ಸಿನಿಮಾ ಮಾಡಬಹುದಾ ಅನ್ನೊದಕ್ಕೆ ನಿರ್ದೇಶಕ...

ಬಬ್ರು’ ವಾಹನದಲ್ಲೊಂದು ‘ಭಯಾ’ನಕ ಟ್ವಿಸ್ಟ್..!

0
ಬೆಂಗಳೂರು,ಡಿ,5,2019(www.justkannada.in): ಲೈಫ್ ಜರ್ನಿಯ ಸೀಕ್ವೆನ್ಸ್... ಕಾರು ಜರ್ನಿಯ ಕ್ಲೈಮಾಕ್ಸ್.. ಒಂದಷ್ಟು ಲವ್ ಸ್ಟೋರಿಯ ಸಸ್ಪೆನ್ಸ್.. ಇದು ಬಬ್ರು ಸಿನಿಮಾದ ಸನ್ಸೇಷನ್.. ಯೆಸ್ ಕನ್ನಡ ಸಿನಿಮಾ ಒಂದು ಅಮೆರಿಕದಲ್ಲಿ ಅಬ್ಬರಿಸೋದು ಅಂದ್ರೆ ಕಡಿಮೇನಾ..?ಅದು ನಿರ್ಮಾಪಕ, ನಿರ್ದೇಶಕರ...

ಶಾಸಕ ಅನಿಲ್ ಚಿಕ್ಕಮಾದುಗೆ ಪೊಲೀಸರ ಅವಾಜ್ ಪ್ರಕರಣ: ಸಿದ್ಧರಾಮಯ್ಯ ಮಧ್ಯಪ್ರವೇಶ: ತಿರುವು ಪಡೆದುಕೊಂಡ ಹೈಡ್ರಾಮಾ….

0
ಮೈಸೂರು,ಡಿ,5,2019(www.justkannada.in): ಹುಣಸೂರು ಕ್ಷೇತ್ರ ಉಪಚುನಾವಣೆ ಹಿನ್ನೆಲೆ ಮತದಾನ ಮಾಡಲು ಬಂದ ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದುಗೆ ಪೊಲೀಸರು ಅವಾಜ್  ಹಾಕಿದ ಪ್ರಕರಣ ಗ್ರಾಮದಲ್ಲಿ ನಡೆದ ಹೈಡ್ರಾಮಾ ಇದೀಗ ತಿರುವು ಪಡೆದುಕೊಂಡಿದೆ. ಹುಟ್ಟೂರು ಹೊಸರಾಮೇನಹಳ್ಳಿಯಲ್ಲಿ...

ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಆರೋಪ: ಮತಗಟ್ಟೆ ಸಿಬ್ಬಂದಿ ಸಸ್ಪೆಂಡ್…

0
ಬೆಳಗಾವಿ,ಡಿ,5,2019(www.justkannada.in):  ಇಂದು ರಾಜ್ಯದ  15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು  ಮತದಾರರು ತಮ್ಮಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಮಾಢಿದ ಆರೋಪದ ಮೇಲೆ ಮತಗಟ್ಟೆ ಸಿಬ್ಬಂದಿ...

ಸಿಎಂ ಆಗುವ ಹುಚ್ಚು ಎಂದಿದ್ದ ಕೆ.ಎಸ್ ಈಶ್ವರಪ್ಪಗೆ ತಿರುಗೇಟು: ಜೆಡಿಎಸ್ ಜತೆ ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ...

0
ಹುಬ್ಬಳ್ಳಿ,ಡಿ,5,2019(www.justkannada.in):  ಸಿದ್ಧರಾಮಯ್ಯಗೆ ಸಿಎಂ ಆಗುವ ಹುಚ್ಚು ಎಂದು ಟೀಕಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ,ಸರ್ಕಾರ ರಚನೆ ಕುರಿತು ಹೇಳಿಕೆ ನೀಡಿಲ್ಲ  ನಾನು ಸಿಎಂ ಆಗ್ತೀನಿ ಎಂದು ಯಾವಾಗ...

ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ ಬಾಬ್ ವಿಲ್ಲೀಸ್ ನಿಧನ

0
ಲಂಡನ್, ಡಿಸೆಂಬರ್ 05, 2019 (www.justkannada.in): ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ ಗಳಲ್ಲಿ ಒಬ್ಬರಾದ ಬಾಬ್ ವಿಲ್ಲೀಸ್ (Bob Willis) ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಬಾಬ್ ವಿಲ್ಲೀಸ್ ನಿಧನಕ್ಕೆ ಸಂಬಂಧಿಸಿದಂತೆ ಅವರ ಕುಟುಂಬ...

13ನೇ ಏಷ್ಯನ್ ಕ್ರೀಡಾಕೂಟ: ಭಾರತಕ್ಕೆ ಅಗ್ರಸ್ಥಾನ

0
ಕಠ್ಮಂಡು, ಡಿಸೆಂಬರ್ 05, 2019 (www.justkannada.in): 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಬುಧವಾರ ಮೂರನೇ ದಿನ ಮುಕ್ತಾಯಕ್ಕೆೆ ಭಾರತ 32 ಚಿನ್ನ ಸೇರಿದಂತೆ ಭಾರತ ಒಟ್ಟು 71 ಪದಕ ಪಡೆದು ಪದಕ ಪಟ್ಟಿಯಲ್ಲಿ ಅಗ್ರ...

‘ಗಾಳಿಪಟ’ ಹಾರಿಸಲು ಶುರು ಮಾಡಿದ ಯೋಗರಾಜ್ ಭಟ್-ಗಣೇಶ್ ಜೋಡಿ

0
ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ ಯಶಸ್ವೀ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಗಾಳಿಪಟ2 ಚಿತ್ರೀಕರಣ  ಪ್ರಾರಂಭವಾಗಿದೆ. ಹೌದು. ಕೊನೆಗೂ ಭಟ್ಟರು ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇದನ್ನು ತಮ್ಮದೇ ಶೈಲಿಯಲ್ಲಿ...