ಈಗ ನನ್ನ ಪುತ್ರಿ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ- ನಾಲ್ವರು ಆರೋಪಿಗಳ ಎನ್ ಕೌಂಟರ್ ಬಗ್ಗೆ ಮೃತ ಪಶುವೈದ್ಯೆ...
ಹೈದರಾಬಾದ್,ಡಿ,6,2019(www.justkannada.in): ಹೈದರಬಾದ್ ಬಳಿ ಪಶುವೈದ್ಯೆ ಮೇಲೆ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಪೊಲೀಸರು ಎನ್ ಕೌಂಟರ್ ಮಾಡಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ದಿಶಾ ತಂದೆ, ಈಗ ನನ್ನ ಪುತ್ರಿ...
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ದೇವರ ಮೊರೆ ಹೋಗಲಿರುವ ಸಿಎಂ ಬಿಎಸ್ ಯಡಿಯೂರಪ್ಪ…
ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿನ ಉಪಚುನಾವಣೆಯ ಮತದಾನ ಇಂದು ನಡೆದಿದ್ದು ಡಿ.9 ರಂದು ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಬಿಜೆಪಿ ಸರ್ಕಾರವನ್ನ ಉಳಿಸಿಕೊಳ್ಳಲು ಪಣತೊಟ್ಟಿರುವ ಸಿಎಂ ಬಿಎಸ್ ಯಡಿಯೂರಪ್ಪ ಇದಕ್ಕಾಗಿ ದೇವರ...
ಉಪಚುನಾವಣೆ ಮತದಾನ ಮುಕ್ತಾಯ: ಸಂಜೆ ವೇಳೆಗೆ ಶೇ. 60ರಷ್ಟು ವೋಟಿಂಗ್: ಕ್ಷೇತ್ರವಾರು ಮತದಾನ ಪ್ರಮಾಣ ಪಟ್ಟಿ ಹೀಗಿದೆ…
ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ನಡೆದಿದ್ದು, ಮತದಾನ ಮುಕ್ತಾಯವಾಗಿದೆ. ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಸಂಜೆ 5 ಗಂಟೆ ವೇಳೆಗೆ 15 ಕ್ಷೇತ್ರಗಳ...
ಸಮ್ಮಿಶ್ರ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಡಿಸಿಎಂ ಲಕ್ಷ್ಮಣ್ ಸವದಿ…
ಬೆಳಗಾವಿ,ಡಿ,5,2019(www.justkannada.in0: ಇನ್ನು 10 ವರ್ಷಗಳ ಕಾಲ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಭವಿಷ್ಯ ನುಡಿದಿದ್ದಾರೆ.
ಇಂದು 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಅಥಣಿ ಕ್ಷೇತ್ರ ನಾಗನೂರಿನಲ್ಲಿ...
ಸಿದ್ಧರಾಮಯ್ಯರನ್ನ ಬಿಜೆಪಿಗೆ ಕರೆತರುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೆ..?
ಬಾಗಲಕೋಟೆ,ಡಿ,5,2019(www.justkannada.in): ಸಿದ್ಧರಾಮಯ್ಯರನ್ನ ಬಿಜೆಪಿಗೆ ಕರೆ ತರುತ್ತೇನೆ ಶೀಘ್ರದಲ್ಲೇ ಬಿಜೆಪಿಗೆ ಬರ್ತಾರೆ ಎಂದು ಹೇಳಿಕೆ ನೀಡಿದ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಇದಕ್ಕೆ ನಗಬೇಕೋ ಅಳಬೇಕೋ...
ಉಪಚುನಾವಣೆ: 3 ಗಂಟೆ ವೇಳೆಗೆ ಶೇ. 46.62 ರಷ್ಟು ಮತದಾನ: ಈ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತ್ತು ಅತಿ...
ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಮುಕ್ತಾಯಕ್ಕೆ ಕೆಲ ಸಮಯ ಬಾಕಿ ಇದ್ದು ಸದ್ಯದ ಮಾಹಿತಿ ಪ್ರಕಾರ 3 ಗಂಟೆ ವೇಳೆಗೆ ಶೇ.46.62 ರಷ್ಟು ಮತದಾನವಾಗಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇ.60.43 ರಷ್ಟು...
ಹೆಚ್.ಡಿ ರೇವಣ್ಣ ಪುತ್ರ ಸೂರಜ್ ಮತ್ತು ಬೆಂಬಲಿಗರಿಂದ ಹಲ್ಲೆ ಆರೋಪ: ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಡಿಸಿಎಂ...
ಬೆಂಗಳೂರು,ಡಿ,5,2019(www.justkannada.in): ಹೊಳೆನರಸೀಪುರದ ನಂಬಿಹಳ್ಳಿಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಹಾಗೂ ಬೆಂಬಲಿಗರಿಂದ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಆರೋಗ್ಯವನ್ನ ಡಿಸಿಎಂ ಅಶ್ವಥ್ ನಾರಾಯಣ್ ವಿಚಾರಿಸಿದರು.
ಬಿಬಿಎಂಪಿ ಬಿಜೆಪಿ...
ಕುತೂಹಲದ ಕಣ್ಣುಗಳಿಗೆ ವಿಶಿಷ್ಟ ಅನುಭವ ಕೊಡಲಿರೋ ಐ-1 ಚಿತ್ರ
ಬೆಂಗಳೂರು,ಡಿ,5,2019(www.justkannada.in): ಮಣ್ಣಿನಾಳದಲ್ಲಿ ಹೂತಿಟ್ಟಿರೋ ಒಂದು ಟಿಟಿ ವ್ಯಾನ್.ಅದರಲ್ಲಿ ಮೂವರು ಪಾತ್ರಗಳು, ಒಂದು ಸಿಸಿಟಿವಿ ಕ್ಯಾಮೆರಾ, ಸ್ಪೀಕರ್ ಮೊಬೈಲ್ ಪೋನ್ ಮತ್ತು ಮೊಬೈಲನ್ನಲ್ಲಿ ಮಾತನಾಡೋ ಕೆಲವು ಪಾತ್ರಗಳು.ಇದನ್ನಷ್ಟೇ ಬಳಸಿಕೊಂಡು ಸಿನಿಮಾ ಮಾಡಬಹುದಾ ಅನ್ನೊದಕ್ಕೆ ನಿರ್ದೇಶಕ...
ಬಬ್ರು’ ವಾಹನದಲ್ಲೊಂದು ‘ಭಯಾ’ನಕ ಟ್ವಿಸ್ಟ್..!
ಬೆಂಗಳೂರು,ಡಿ,5,2019(www.justkannada.in): ಲೈಫ್ ಜರ್ನಿಯ ಸೀಕ್ವೆನ್ಸ್... ಕಾರು ಜರ್ನಿಯ ಕ್ಲೈಮಾಕ್ಸ್.. ಒಂದಷ್ಟು ಲವ್ ಸ್ಟೋರಿಯ ಸಸ್ಪೆನ್ಸ್.. ಇದು ಬಬ್ರು ಸಿನಿಮಾದ ಸನ್ಸೇಷನ್..
ಯೆಸ್ ಕನ್ನಡ ಸಿನಿಮಾ ಒಂದು ಅಮೆರಿಕದಲ್ಲಿ ಅಬ್ಬರಿಸೋದು ಅಂದ್ರೆ ಕಡಿಮೇನಾ..?ಅದು ನಿರ್ಮಾಪಕ, ನಿರ್ದೇಶಕರ...
ಶಾಸಕ ಅನಿಲ್ ಚಿಕ್ಕಮಾದುಗೆ ಪೊಲೀಸರ ಅವಾಜ್ ಪ್ರಕರಣ: ಸಿದ್ಧರಾಮಯ್ಯ ಮಧ್ಯಪ್ರವೇಶ: ತಿರುವು ಪಡೆದುಕೊಂಡ ಹೈಡ್ರಾಮಾ….
ಮೈಸೂರು,ಡಿ,5,2019(www.justkannada.in): ಹುಣಸೂರು ಕ್ಷೇತ್ರ ಉಪಚುನಾವಣೆ ಹಿನ್ನೆಲೆ ಮತದಾನ ಮಾಡಲು ಬಂದ ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದುಗೆ ಪೊಲೀಸರು ಅವಾಜ್ ಹಾಕಿದ ಪ್ರಕರಣ ಗ್ರಾಮದಲ್ಲಿ ನಡೆದ ಹೈಡ್ರಾಮಾ ಇದೀಗ ತಿರುವು ಪಡೆದುಕೊಂಡಿದೆ.
ಹುಟ್ಟೂರು ಹೊಸರಾಮೇನಹಳ್ಳಿಯಲ್ಲಿ...



