21.8 C
Bengaluru
Tuesday, November 29, 2022

KUWJ ವಾರ್ಷಿಕ ಪ್ರಶಸ್ತಿಅರ್ಜಿ ಆಹ್ವಾನ.

0
ಬೆಂಗಳೂರು,ನವೆಂಬರ್,18,2022(www.justkannada.in):  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ರಾಜ್ಯದ ಪತ್ರಕರ್ತರಿಂದ ವರದಿ,ಲೇಖನ, ಸುದ್ದಿ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ...

ತಂತ್ರಜ್ಞಾನ ಯುಗದಲ್ಲಿ ಮಾಧ್ಯಮಕ್ಕೆ ಉಜ್ವಲ ಭವಿಷ್ಯವಿದೆ: ಹಿರಿಯ ಪತ್ರಕರ್ತ  ಅನಂತ ಚಿನಿವಾರ

0
ಬೆಂಗಳೂರು,ನವೆಂಬರ್,16,2022(www.justkannada.in):  ತಂತ್ರಜ್ಞಾನ ಯುಗದಲ್ಲಿ ಮಾಧ್ಯಮಗಳು ಇನ್ನಷ್ಟು ರೂಪಾಂತರಗೊಳ್ಳಲಿದ್ದು, ಭವಿಷ್ಯದಲ್ಲಿ ಉಜ್ವಲವಾದ ಭವಿಷ್ಯ ಇದೆ ಎಂದು ಹಿರಿಯ ಪತ್ರಕರ್ತ ಅನಂತ ಚಿನಿವಾರ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ...

ಮಾಧ್ಯಮಗಳಲ್ಲೂ ಮೇಲ್ಜಾತಿಯವರದ್ಧೇ ಪ್ರಾಬಲ್ಯ: ಸಮೀಕ್ಷಾ ವರದಿ ಬಿಡುಗಡೆ.

0
ನವದೆಹಲಿ,ಅಕ್ಟೊಬರ್,15,2022(www.justkannada.in):  'ಭಾರತೀಯ ಮಾಧ್ಯಮಗಳ ಉನ್ನತ ಸ್ಥಾನಗಳಲ್ಲಿ ಶೇ 90ರಷ್ಟು ಮೇಲ್ದಾತಿಯವರೇ ಇದ್ದಾರೆ. ದಲಿತ ಅಥವಾ ಆದಿವಾಸಿಗೆ ಸೇರಿದ ಒಬ್ಬರೂ ಈ ಸ್ಥಾನದಲ್ಲಿಲ್ಲ' ಎಂದು ಹೊಸ ಸಮೀಕ್ಷಾ ವರದಿಯು ತಿಳಿಸಿದೆ. ನಮ್ಮ ಸುದ್ದಿಯನ್ನು ಯಾರು ತಿಳಿಸುತ್ತಿದ್ದಾರೆ...

ನಾಳೆ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಲಾಂಛನ ಅನಾವರಣ..

0
ಬೆಂಗಳೂರು, ಸೆಪ್ಟಂಬರ್, 29,2022(www.justkannada.in): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಈ ಬಾರಿ ಗುಮ್ಮಟನಗರಿ ವಿಜಯಪುರದಲ್ಲಿ ನಡೆಯಲಿದ್ದು, ಸಮ್ಮೇಳನದ ಲಾಂಛನವನ್ನು ಸೆ.30(ನಾಳೆ) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ...

ಆಕಾಶವಾಣಿ ಎಫ್.ಎಂ. ರೈನ್ ಬೋ ಕಾಮನಬಿಲ್ಲು 22 ನೇ ವರ್ಷಕ್ಕೆ ಪಾದಾರ್ಪಣೆ: ಕೇಳುಗರ ಸಮೀಕ್ಷೆಯಲ್ಲಿ 2ನೇ ಸ್ಥಾನ.

0
ಬೆಂಗಳೂರು, ಸೆಪ್ಟಂಬರ್,1,2022(www.justkannada.in): ನಾಡಿನ ಶ್ರೋತೃಗಳ ಮನೆಮಾತಾಗಿರುವ ಆಕಾಶವಾಣಿ ಎಫ್.ಎಂ. ರೈನ್ ಬೋ - ಕನ್ನಡ ಕಾಮನ ಬಿಲ್ಲು 21 ತುಂಬಿ 22 ನೇ ವರ್ಷಕ್ಕೆ ಕಾಲಿಟ್ಟಿದೆ. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಆಕಾಶವಾಣಿ ಆವರಣದಲ್ಲಿ ಆಕಾಶವಾಣಿ...

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ: ಬೇಡಿಕೆ ಈಡೇರಿಸಿಕೊಳ್ಳಲು ಸಂಘಟಿತರಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಕರೆ.

0
ಬೆಂಗಳೂರು,ಸೆಪ್ಟಂಬರ್,1,2022(www.justkannada.in):  ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ನಾಡಿನ ಉದ್ದಗಲಕ್ಕೂ ಎಲ್ಲಾ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಪತ್ರಿಕಾ ವಿತರಕರು ಕಾರ್ಯಕ್ರಮದಲ್ಲಿ...

ಆಕಾಶವಾಣಿಯ ಮಧುರ ಧ್ವನಿ ನಾಗಮಣಿ ಎಸ್ ರಾವ್‌ ಅವರಿಗೆ ಕೆಯುಡಬ್ಲ್ಯುಜೆ ಗೌರವ.

0
ಬೆಂಗಳೂರು ಆಗಸ್ಟ್, 27,2022(www.justkannada.in): ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್" ಎಂಬ ಅಚ್ಚಕನ್ನಡದ ಧ್ವನಿಯನ್ನು ಹಳೆ ತಲೆಮಾರಿನ ಯಾರೂ ಮರೆತಿಲ್ಲ.  ಮಧುರ ನುಡಿಯ ವಾರ್ತಾವಾಚಕಿ ನಾಗಮಣಿ ಎಸ್ ರಾವ್  ಅವರ...

ಮಾನಸ ಗಂಗೋತ್ರಿ ಪ್ರಾಯೋಗಿಕ ಸಂಚಿಕೆ ಬಿಡುಗಡೆ.. 

0
ಮೈಸೂರು, ಆಗಸ್ಟ್.26,2022(www.justkannada.in):  ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಿಂದ ಪ್ರತಿವಾರ ಬಿಡುಗಡೆಯಾಗುವ ಮಾನಸಗಂಗೋತ್ರಿ ಎಂಬ ವಿದ್ಯಾರ್ಥಿ ಪ್ರಾಯೋಗಿಕ ಪತ್ರಿಕೆಯನ್ನು  ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್  ಬಿಡುಗಡೆಗೊಳಿಸಿದರು. ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮದಲ್ಲಿನ ಪ್ರಾಯೋಗಿಕ...

ಆ.29 ರಂದು ಮೈಸೂರಿನಲ್ಲಿ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.

0
ಮೈಸೂರು,ಆಗಸ್ಟ್,26,2022(www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2022ನೇ ಸಾಲಿನ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆ.29ರಂದು (ಸೋಮವಾರ) ಬೆಳಗ್ಗೆ 11ಗಂಟೆಗೆ ಮಾನಸಗಂಗೋತ್ರಿಯ ರಾಣಿ ಬಹದ್ದೂರ್...

ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ.

0
ಬೆಂಗಳೂರು,ಆಗಸ್ಟ್,22,2022(www.justkannada.in):  ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಗುರುಲಿಂಗ ಸ್ವಾಮಿ ಹೊಳಿಮಠ  ಅವರ ನಿಧನಕ್ಕೆ ಸಂತಾಪ ಸೂಚಿಸಿ...
- Advertisement -

HOT NEWS

3,059 Followers
Follow