ಮಳೆ ಹಾನಿ ಟಾಸ್ಕ್ ಫೋರ್ಸ್ ರಚಿಸಿ ವಿದೇಶಕ್ಕೆ ಹೊರಟ ಸಿಎಂ ಬೊಮ್ಮಾಯಿ
ಬೆಂಗಳೂರು, ಮೇ 22, 2022 (www.justkannada.in): ಮಳೆ ಹಾನಿ ತಡೆಯಲು ಟಾಸ್ಕ್ ಫೋರ್ಸ್ ರಚಿಸಿ ಸಿಎಂ ಬಸವರಾಜ ಬೊಮ್ಮಾಯಿ ಅದೇಶ ಹೊರಡಿಸಿದ್ದಾರೆ.
ಮಳೆಯಿಂದ ಉಂಟಾದ ಹಾನಿ ತಡೆಯಲು ರಾಜ್ಯ ಸರ್ಕಾರ ಸಚಿವರ ನೇತೃತ್ವದಲ್ಲಿ ಮಳೆ ವಿಪತ್ತು...
ಕಳೆದ ತ್ರೈಮಾಸಿಕ ಅವಧಿಯ ವಿದೇಶಿ ಹೂಡಿಕೆಯಲ್ಲಿ ರಾಜ್ಯಕ್ಕೆ ಗರಿಷ್ಠ ಪಾಲು: ಸಿಎಂ ಬೊಮ್ಮಾಯಿ
ಬೆಂಗಳೂರು, ಮೇ 22, 2022 (www.justkannada.in): ಕಳೆದ ತ್ರೈಮಾಸಿಕ ಅವಧಿಯಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಅತಿ ಹೆಚ್ಚು ಬಂದಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಳೆದ ತ್ರೈಮಾಸಿಕ ಅವಧಿಯಲ್ಲಿ ಭಾರತಕ್ಕೆ...
ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಭೀಕರ ಅಪಘಾತ: ಮೃತರ ಕುಟುಂಬಗಳಿಗೆ ನೆರವು ಘೋಷಿಸಿದ ಮೋದಿ
ಬೆಂಗಳೂರು, ಮೇ 22, 2022 (www.justkannada.in): ಉತ್ತರಪ್ರದೇಶ : ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ 8ಜನ ಸಾವನ್ನಪ್ಪಿದ್ದಾರೆ.
ಮೃತರ ಕುಟುಂಬಗಳಿಗೆ ಮುಂದಿನ ಸಂಬಂಧಿಕರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್ಆರ್ಎಫ್) ಪ್ರಧಾನ ಮಂತ್ರಿ ನರೇಂದ್ರ...
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರಧಾನಿ ಮೋದಿ
ಮೈಸೂರು, ಮೇ 22, 2022 (www.justkannada.in): ಪ್ರಧಾನಿ ಮೋದಿ ಅವರು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ 80ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ವರ್ಚುವಲ್ ಲೈವ್ ಮೂಲಕ ಪ್ರಧಾನಿ ಮೋದಿ ಅವರು ಸಚ್ಚಿದಾನಂದ ಸ್ವಾಮೀಜಿಗೆ ಶುಭಕಾಮನೆಗಳನ್ನು ತಿಳಿಸಿದ್ದಾರೆ.
ಎಲ್ಲರಿಗೂ...
ಮೈಸೂರಿನ ಸಿಎಫ್’ಟಿಆರ್’ಐ ತಂತ್ರಜ್ಞಾನ: ವಿಮಾನದಲ್ಲಿ ಫಟಾಫಟ್ ಇಡ್ಲಿ-ಸಾಂಬರ್ !
- ಇಂಡಿಗೊ ಏರ್ಲೈನ್ಸ್ ಸಂಸ್ಥೆ ಸಿದ್ಧತೆ
- ವಿಮಾನದಲ್ಲಿ ಸಿಗಲಿದೆ ಬಿಸಿ ಇಡ್ಲಿ -ಸಾಂಬಾರ್
ಮೈಸೂರು, ಮೇ 22, 2022 (www.justkannada.in): ವಿಮಾನಯಾನದ ನಡುವೆ ದಕ್ಷಿಣ ಭಾರತದ ವಿಶಿಷ್ಟ ಖಾದ್ಯವಾದ ಇಡ್ಲಿ -ಸಾಂಬಾರ್ ಸವಿಯಬೇಕೆ? ಬಿಸಿ ನೀರೊಂದಿದ್ದರೆ...
ಚಿನ್ನಾಭರಣ ಪ್ರಿಯರಿಗೆ ಶಾಖ್ ! ಚಿನ್ನದ ದರದಲ್ಲಿ ಏರಿಕೆ
ಬೆಂಗಳೂರು, ಮೇ 22, 2022 (www.justkannada.in): ಆಭರಣ ಪ್ರಿಯರಿಗೆ ಬೆಲೆ ಏರಿಕೆ ತಟ್ಟಿದೆ.. ಪ್ರಸಕ್ತ ನಡೆಯುತ್ತಿರುವ ಹಣದುಬ್ಬರ, ಕೆಲವು ರಾಷ್ಟ್ರಗಳಲ್ಲಿ, ಯುದ್ಧ ಆರ್ಥಿಕ ಬಿಕ್ಕಟ್ಟು ಚಿನ್ನದ ಬೆಲೆಯನ್ನು ಗಗನಕ್ಕೆ ಕೊಂಡೊಯುತ್ತಿವೆ.
ಜಾಗತಿಕ ಬೆಲೆ ಏರಿಕೆ ಅಂಶಗಳು...
ನಮಗೆ ಯಾವತ್ತಿಗೂ ಜನರೇ ಮೊದಲು: ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ನಿರ್ಧಾರಕ್ಕೆ ಮೋದಿ ಪ್ರತಿಕ್ರಿಯೆ
ಬೆಂಗಳೂರು, ಮೇ 22, 2022 (www.justkannada.in): ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ನಿರ್ಧಾರಕ್ಕೆ ಸಂಬಂಧಿಸಿದಂಎ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ಯಾವತ್ತಿಗೂ ಜನರೇ ಮೊದಲು! ಇಂದಿನ ನಿರ್ಧಾರಗಳು, ವಿಶೇಷವಾಗಿ...
ಆರ್’ಸಿಬಿಗೆ ಲಕ್ ! ಐಪಿಎಲ್ 2022 ಫ್ಲೇ ಆಫ್, ಕ್ವಾಲಿಫೈಯರ್ ಪಂದ್ಯಗಳ ವೇಳಾಪಟ್ಟಿ ರೆಡಿ
ಬೆಂಗಳೂರು, ಮೇ 22, 2022 (www.justkannada.in): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ-ಆಫ್ ರೇಸ್ನಿಂದ ಇದೀಗ ಹೊರಬಿದ್ದಿದೆ.
ಶನಿವಾರ ನಡೆದ ಐಪಿಎಲ್ 2022ರ 15ನೇ ಋತುವಿನ...
ದೇಶದಲ್ಲಿ 2,226 ಹೊಸ ಕೋವಿಡ್ ಪ್ರಕರಣ: ಕರಗುತ್ತಿದೆ 4ನೇ ಅಲೆ ಆತಂಕ
ಬೆಂಗಳೂರು, ಮೇ 22, 2022 (www.justkannada.in): ಭಾರತ ಹೊಸದಾಗಿ 2,226 ಕೋವಿಡ್ ಪ್ರಕರಣಗಳನ್ನು ಕಂಡಿದೆ. ಈ ಮೂಲಕ ನಾಲ್ಕನೇ ಅಲೆ ಕಾರ್ಮೋಡ ನಿಧಾನವಾಗಿ ಸರಿಯುತ್ತಿದೆ.
24 ಗಂಟೆಗಳ ಅವಧಿಯಲ್ಲಿ2,226 ಕೋವಿಡ್ ಪ್ರಕರಣ ವರದಿಯಾಗಿವೆ. ಇದರೊಂದಿಗೆ...
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರಾಖಂಡದ ದೃಷ್ಟಿ ವಿಶೇಷಚೇತನೆಗೆ ಕನ್ನಡದಲ್ಲಿ ಹೆಚ್ಚು ಅಂಕ !
ಮೈಸೂರು, 22 ಮೇ 2022 (www.justkannada.in): ಮೂರೇ ತಿಂಗಳಲ್ಲಿ ಕನ್ನಡ ಕಲಿತ ಉತ್ತರಾಖಂಡದ ವಿದ್ಯಾರ್ಥಿನಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು ೫೧೪ ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ.
ಮೈಸೂರಿನ ನಿವಾಸಿಯಾಗಿರುವ...