Thursday, April 23, 2026
Home Blog Page 4263

ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಆರೋಪ: ಮತಗಟ್ಟೆ ಸಿಬ್ಬಂದಿ ಸಸ್ಪೆಂಡ್…

0
ಬೆಳಗಾವಿ,ಡಿ,5,2019(www.justkannada.in):  ಇಂದು ರಾಜ್ಯದ  15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು  ಮತದಾರರು ತಮ್ಮಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಮಾಢಿದ ಆರೋಪದ ಮೇಲೆ ಮತಗಟ್ಟೆ ಸಿಬ್ಬಂದಿ...

ಸಿಎಂ ಆಗುವ ಹುಚ್ಚು ಎಂದಿದ್ದ ಕೆ.ಎಸ್ ಈಶ್ವರಪ್ಪಗೆ ತಿರುಗೇಟು: ಜೆಡಿಎಸ್ ಜತೆ ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ...

0
ಹುಬ್ಬಳ್ಳಿ,ಡಿ,5,2019(www.justkannada.in):  ಸಿದ್ಧರಾಮಯ್ಯಗೆ ಸಿಎಂ ಆಗುವ ಹುಚ್ಚು ಎಂದು ಟೀಕಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ,ಸರ್ಕಾರ ರಚನೆ ಕುರಿತು ಹೇಳಿಕೆ ನೀಡಿಲ್ಲ  ನಾನು ಸಿಎಂ ಆಗ್ತೀನಿ ಎಂದು ಯಾವಾಗ...

ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ ಬಾಬ್ ವಿಲ್ಲೀಸ್ ನಿಧನ

0
ಲಂಡನ್, ಡಿಸೆಂಬರ್ 05, 2019 (www.justkannada.in): ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ ಗಳಲ್ಲಿ ಒಬ್ಬರಾದ ಬಾಬ್ ವಿಲ್ಲೀಸ್ (Bob Willis) ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಬಾಬ್ ವಿಲ್ಲೀಸ್ ನಿಧನಕ್ಕೆ ಸಂಬಂಧಿಸಿದಂತೆ ಅವರ ಕುಟುಂಬ...

13ನೇ ಏಷ್ಯನ್ ಕ್ರೀಡಾಕೂಟ: ಭಾರತಕ್ಕೆ ಅಗ್ರಸ್ಥಾನ

0
ಕಠ್ಮಂಡು, ಡಿಸೆಂಬರ್ 05, 2019 (www.justkannada.in): 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಬುಧವಾರ ಮೂರನೇ ದಿನ ಮುಕ್ತಾಯಕ್ಕೆೆ ಭಾರತ 32 ಚಿನ್ನ ಸೇರಿದಂತೆ ಭಾರತ ಒಟ್ಟು 71 ಪದಕ ಪಡೆದು ಪದಕ ಪಟ್ಟಿಯಲ್ಲಿ ಅಗ್ರ...

‘ಗಾಳಿಪಟ’ ಹಾರಿಸಲು ಶುರು ಮಾಡಿದ ಯೋಗರಾಜ್ ಭಟ್-ಗಣೇಶ್ ಜೋಡಿ

0
ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ ಯಶಸ್ವೀ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಗಾಳಿಪಟ2 ಚಿತ್ರೀಕರಣ  ಪ್ರಾರಂಭವಾಗಿದೆ. ಹೌದು. ಕೊನೆಗೂ ಭಟ್ಟರು ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇದನ್ನು ತಮ್ಮದೇ ಶೈಲಿಯಲ್ಲಿ...

‘ಒಡೆಯ’ ಬಿಡುಗಡೆ: ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಹೆಚ್ಚಳ

0
ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ಒಡೆಯಾ ಚಿತ್ರದ ಟೀಸರ್, ಟ್ರೈಲರ್ ಭರ್ಜರಿಯಾಗಿ ಸದ್ದು ಮಾಡಿದೆ. ಇದೇ ಲೆಕ್ಕಾಚಾರದಲ್ಲಿ ಸಿನಿಮಾ ಕೂಡಾ ಒಳ್ಳೆಯ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಚಿತ್ರತಂಡಕ್ಕಿದೆ. ಹೀಗಾಗಿ...

ಕಿಚ್ಚನಿಗೆ ಡೈಲಾಗ್ ಬರೆದುಕೊಟ್ಟ ಸಲ್ಮಾನ್ ಖಾನ್

0
ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಕಿಚ್ಚನಿಗೆ ಹಿಂದಿ ಭಾಷೆಯಲ್ಲಿ ಸಲ್ಮಾನ್ ಖಾನ್ ಗೆ ಡೈಲಾಗ್ ಒಂದನ್ನೂ ಬರೆದುಕೊಟ್ಟಿದ್ದಾರರೆ. ಈ ಸಿನಿಮಾದಲ್ಲಿ ಬರುವ ತಮ್ಮ ಮೆಚ್ಚಿನ ಸಂಭಾಷಣೆಯಿದು ಎಂದಿರುವ ಕಿಚ್ಚ ಇನ್ನೊಂದು ವಿಚಾರವನ್ನೂ ಬರೆದುಕೊಂಡಿದ್ದಾರೆ....

15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್  ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ…

0
ಬೆಂಗಳೂರು,5,2019(www.justkannada.in): ಇಂದು ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಈ ಚುನಾವಣೆಯನ್ನ ಜನರು ಬಯಸಿರಲಿಲ್ಲ. ರಾಜಕೀಯ ಲಾಭದಿಂದ ಈ ಚುನಾವಣೆ ನಡೆಯುತ್ತಿದೆ ಎಂದು...

ಮಗ, ಸಹೋದರನಿಗಾಗಿ ಮತ್ತೆ ನಿರ್ದೇಶನಕ್ಕಿಳಿದ ನವರಸ ನಾಯಕ

0
ಬೆಂಗಳೂರು, ಡಿಸೆಂಬರ್ 05, 2019 (www.justkannada.in): 2 ವರ್ಷಗಳ ಬಳಿಕ ಜಗ್ಗೇಶ್ ಇದೀಗ ಮತ್ತೆ ಡೈರೆಕ್ಷನ್ ಕ್ಯಾಪ್ ತೊಡಲು ರೆಡಿಯಾಗಿದ್ದಾರೆ. ಈಗಾಗಲೇ ಅವರು 'ಗುರು' ಮತ್ತು 'ಮೇಲುಕೋಟೆ ಮಂಜ' ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು....

ಕೇಂದ್ರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ ಎಸ್.ಟಿ.ಶೃತಿ ಅಧಿಕಾರ ಸ್ವೀಕಾರ

0
ಮೈಸೂರು, ಡಿಸೆಂಬರ್ 05, 2019 (www.justkannada.in): ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ (ಐಐಎಸ್) ಎಸ್.ಟಿ.ಶೃತಿ ಅಧಿಕಾರ ಸ್ವೀಕರಿಸಿದ್ದಾರೆ. ಬಳ್ಳಾರಿ-ಕಲಬುರಗಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ನಿರ್ದೇಶಕ ಡಾ.ಜಿ.ಡಿ.ಹಳ್ಳೀಕೇರಿ ಅವರು...