‘ಒಡೆಯ’ ಬಿಡುಗಡೆ: ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಹೆಚ್ಚಳ
ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ಒಡೆಯಾ ಚಿತ್ರದ ಟೀಸರ್, ಟ್ರೈಲರ್ ಭರ್ಜರಿಯಾಗಿ ಸದ್ದು ಮಾಡಿದೆ.
ಇದೇ ಲೆಕ್ಕಾಚಾರದಲ್ಲಿ ಸಿನಿಮಾ ಕೂಡಾ ಒಳ್ಳೆಯ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಚಿತ್ರತಂಡಕ್ಕಿದೆ. ಹೀಗಾಗಿ...
ಕಿಚ್ಚನಿಗೆ ಡೈಲಾಗ್ ಬರೆದುಕೊಟ್ಟ ಸಲ್ಮಾನ್ ಖಾನ್
ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಕಿಚ್ಚನಿಗೆ ಹಿಂದಿ ಭಾಷೆಯಲ್ಲಿ ಸಲ್ಮಾನ್ ಖಾನ್ ಗೆ ಡೈಲಾಗ್ ಒಂದನ್ನೂ ಬರೆದುಕೊಟ್ಟಿದ್ದಾರರೆ.
ಈ ಸಿನಿಮಾದಲ್ಲಿ ಬರುವ ತಮ್ಮ ಮೆಚ್ಚಿನ ಸಂಭಾಷಣೆಯಿದು ಎಂದಿರುವ ಕಿಚ್ಚ ಇನ್ನೊಂದು ವಿಚಾರವನ್ನೂ ಬರೆದುಕೊಂಡಿದ್ದಾರೆ....
15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ…
ಬೆಂಗಳೂರು,5,2019(www.justkannada.in): ಇಂದು ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಈ ಚುನಾವಣೆಯನ್ನ ಜನರು ಬಯಸಿರಲಿಲ್ಲ. ರಾಜಕೀಯ ಲಾಭದಿಂದ ಈ ಚುನಾವಣೆ ನಡೆಯುತ್ತಿದೆ ಎಂದು...
ಮಗ, ಸಹೋದರನಿಗಾಗಿ ಮತ್ತೆ ನಿರ್ದೇಶನಕ್ಕಿಳಿದ ನವರಸ ನಾಯಕ
ಬೆಂಗಳೂರು, ಡಿಸೆಂಬರ್ 05, 2019 (www.justkannada.in): 2 ವರ್ಷಗಳ ಬಳಿಕ ಜಗ್ಗೇಶ್ ಇದೀಗ ಮತ್ತೆ ಡೈರೆಕ್ಷನ್ ಕ್ಯಾಪ್ ತೊಡಲು ರೆಡಿಯಾಗಿದ್ದಾರೆ.
ಈಗಾಗಲೇ ಅವರು 'ಗುರು' ಮತ್ತು 'ಮೇಲುಕೋಟೆ ಮಂಜ' ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು....
ಕೇಂದ್ರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ ಎಸ್.ಟಿ.ಶೃತಿ ಅಧಿಕಾರ ಸ್ವೀಕಾರ
ಮೈಸೂರು, ಡಿಸೆಂಬರ್ 05, 2019 (www.justkannada.in): ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ (ಐಐಎಸ್) ಎಸ್.ಟಿ.ಶೃತಿ ಅಧಿಕಾರ ಸ್ವೀಕರಿಸಿದ್ದಾರೆ.
ಬಳ್ಳಾರಿ-ಕಲಬುರಗಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ನಿರ್ದೇಶಕ ಡಾ.ಜಿ.ಡಿ.ಹಳ್ಳೀಕೇರಿ ಅವರು...
ಮತ ಚಲಾಯಿಸಲು ಬಂದ ಶಾಸಕ ಅನೀಲ್ ಚಿಕ್ಕಮಾದುಗೆ ಇನ್ಸ್ ಪೆಕ್ಟರ್ ಅವಾಜ್….
ಮೈಸೂರು,ಡಿ,5,2019(www.justkannada.in): ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಮತ ಚಲಾಯಿಸಲು ಬಂದ ಹೆಚ್.ಡಿ ಕೋಟೆ ಶಾಸಕ ಅನೀಲ್ ಚಿಕ್ಕಮಾದು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರ...
ಉಪಚುನಾವಣೆ: 11 ಗಂಟೆ ವೇಳೆಗೆ ಶೇ.10.49ರಷ್ಟು ಮತದಾನ: ಕ್ಷೇತ್ರವಾರು ಮತದಾನ ಪ್ರಮಾಣ ಇಲ್ಲಿದೆ ನೋಡಿ…
ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಹಲವು ರಾಜಕೀಯ ವ್ಯಕ್ತಿಗಳು ಸಹ ಈಗಾಗಲೇ ತಮ್ಮ ಮತದಾನ ಮಾಡಿದ್ದಾರೆ.
ಬೆಳಿಗ್ಗೆ 7 ರಿಂದ...
ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಮಹಿಳೆ ಸಜೀವ ದಹನ….
ಬೀದರ್, ಡಿ,5,2019(www.justkannada.in): ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮಹಿಳೆ ಸಜೀವದಹನವಾಗಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನೀರ್ಣಾ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಈ ಘಟನೆ...
ಉಪಚುನಾವಣೆ: ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಅನರ್ಹ ಶಾಸಕ ಆರ್.ಶಂಕರ್ ಸೇರಿ ಹಲವರಿಂದ ಮತದಾನ…
ಬೆಳಗಾವಿ,ಡಿ,5,2019(www.justkannada.in): ರಾಜ್ಯದ ಬಹುನಿರೀಕ್ಷಿತ 15 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು ಹಲವು ರಾಜಕೀಯ ನಾಯಕರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ನಾಗನೂರು...
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ: ಬೆಳಿಗ್ಗೆ 9ರ ವೇಳೆಗೆ ಆದ ಮತದಾನವೆಷ್ಟು ಗೊತ್ತೆ..?
ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಇಂದು ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದ್ದು ಬೆಳಿಗ್ಗೆ 9 ಗಂಟೆವರೆಗೆ ಶೇ.6.33ರಷ್ಟು ಮತದಾನ ಆಗಿದೆ.
ಬೆಳಿಗ್ಗೆ 9 ಗಂಟೆಯವರೆಗೆ ಕೆ.ಆರ್. ಪೇಟೆಯಲ್ಲಿ ಶೇ.6.20, ಹುಣಸೂರು...



