ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ: ಬೆಳಿಗ್ಗೆ 9ರ ವೇಳೆಗೆ ಆದ ಮತದಾನವೆಷ್ಟು ಗೊತ್ತೆ..?

ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಇಂದು ಬೆಳಿಗ್ಗೆ 7 ರಿಂದ ಮತದಾನ  ಆರಂಭವಾಗಿದ್ದು ಬೆಳಿಗ್ಗೆ 9 ಗಂಟೆವರೆಗೆ ಶೇ.6.33ರಷ್ಟು ಮತದಾನ ಆಗಿದೆ.

 ಬೆಳಿಗ್ಗೆ 9 ಗಂಟೆಯವರೆಗೆ ಕೆ.ಆರ್. ಪೇಟೆಯಲ್ಲಿ ಶೇ.6.20, ಹುಣಸೂರು ಕ್ಷೇತ್ರ- ಶೇ 6.18, ಹೊಸಕೋಟೆ ಕ್ಷೇತ್ರ-ಶೇ 9.01, ಮಹಾಲಕ್ಷ್ಮೀ ಲೇಔಟ್-ಶೇ.8.21, , ರಾಣೆಬೆನ್ನೂರು-ಶೇ. 6.22, ಯಲ್ಲಾಪುರ-ಶೇ. 7.5, ಗೋಕಾಕ್-6.11, ಯಶವಂತಪುರ-ಶೇ 4.19, ವಿಜಯನಗರ -ಶೇ. 6.15, ಮಹಾಲಕ್ಷ್ಮಿ ಲೇಔಟ್ ಶೆ,8.21, ಹಿರೇಕೆರೂರು ಶೇ. 5.59, ಕಾಗವಾಡ ಶೇ.6.94 ಚಿಕ್ಕಬಳ್ಳಾಪುರ ಶೇ.6.91, ಅಥಣಿ ಶೇ.8.33 ಶಿವಾಜಿನಗರ ಶೇ.3.04 ರಷ್ಟು ಮತದಾನವಾಗಿದೆ.

Key words: By-election – 15 assembly constituencies-voting-percentage