ಮೈಸೂರು-ಬೆಂಗಳೂರು ಮಾರ್ಗದ ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಹೊಸ ರೈಲು ಸೇರ್ಪಡೆ…
ಮೈಸೂರು,ಜು,20,2019(www.justkannada.in): ಮೈಸೂರು-ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು ಮೈಸೂರು- ಬೆಂಗಳೂರು ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ,
ಬೆಂಗಳೂರಿನಿಂದ ಮೈಸೂರಿಗೆ ನಿತ್ಯವೂ ಸಂಜೆ 5.20ಕ್ಕೆ ಈ ರೈಲು...
ದೋಸ್ತಿ ಸರ್ಕಾರದ ಇನ್ನೂ ಹಲವು ಶಾಸಕರಿಂದ ರಾಜೀನಾಮೆ- ಹೊಸ ಬಾಂಬ್ ಸಿಡಿಸಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ…
ಬೆಂಗಳೂರು, ಜು,20,2019(www.justkannada.in): ದೋಸ್ತಿ ಸರ್ಕಾರದ ಇನ್ನೂ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆ.ಎನ್ ರಾಜಣ್ಣ, ಇನ್ನು...
ಅವರು ಹೇಳಿದ್ದೇನ್ನ ಸಾಬೀತು ಮಾಡಿದ್ರೆ ಬಹಿರಂಗವಾಗಿ ಹ್ಯಾಂಗ್ ಮಾಡಿಕೊಳ್ತೀನಿ- ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಸವಾಲು..
ಬೆಂಗಳೂರು,ಜು,20,2019(www.justkannada.in): ನನ್ನ ಮೇಲೆ ಆರೋಪಗಳಿವೆ ಎಂದು ನೀವು ಹೇಳುವುದಾದರೇ ಶೃಂಗೇರಿ ಅಥವಾ ಮಂಜುನಾಥನ ಸನ್ನಿಧಿಗೆ ಬಂದು ಆಣೆ ಮಾಡಿ. ನೀವು ಹೇಳಿದ್ದು ಸಾಭೀತು ಮಾಡಿದ್ರೆ ನಾನು ಬಹಿರಂಗವಾಗಿ ಹ್ಯಾಂಗ್ ಮಾಡಿಕೊಳ್ತೀನಿ ಎಂದು ಸಿಎಂ...
ಹಲವು ರಾಜ್ಯಗಳಿಗಳಿಗೆ ಹೊಸ ರಾಜ್ಯಪಾಲರ ನೇಮಕ…
ನವದೆಹಲಿ,ಜು,2019(www.justkannada.in): ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನ ನೇಮಕ ಮಾಡಲಾಗಿದೆ.
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಾಗೆಯೇ ಮಧ್ಯಪ್ರದೇಶದ ರಾಜ್ಯಪಾಲರಾಗಿ...
ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ನಿಧನ…
ನವದೆಹಲಿ,ಜು.20,2019(www.justkannada.in): ಅನಾರೋಗ್ಯದಿಂದ ಬಳಲುತ್ತಿದ್ದ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್(81) ಅವರು ಇಂದು ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ಶೀಲಾ ದೀಕ್ಷಿತ್ ಅವರನ್ನು ಇಂದು ಬೆಳಗ್ಗೆಯಷ್ಟೇ ದೆಹಲಿಯ ಖಾಸಗಿ ಆಸ್ಪತ್ರೆಗೆ...
ತಮ್ಮ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದನೆಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು
ಬೆಂಗಳೂರು:ಜುಲೈ-20:(www.justkannada.in) ತಮ್ಮ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕಾಗಿ ದುಷ್ಕರ್ಮಿಗಳಿಬ್ಬರು ಯುವ ಉದ್ಯಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹಲಸೂರಿನಲ್ಲಿ ನಡೆದಿದೆ.
ಹಲಸೂರು ನಿವಾಸಿ ಶ್ರವಣ್ (25) ಹಲ್ಲೆಗೊಳಗಾದ ವ್ಯಕ್ತಿ. ಜುಲೈ...
ತಮಗೆ ಡಿಸಿಎಂ ಹುದ್ದೆ ಆಫರ್ ಕುರಿತು ಶಾಸಕ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದು ಹೀಗೆ…?
ಬೆಂಗಳೂರು,ಜು,20,2019(www.justkannada.in): ನನಗೆ ಯಾವುದೇ ಡಿಸಿಎಂ ಹುದ್ದೆಯ ಆರೋಪ ಬಂದಿರಲಿಲ್ಲ. ಡಿಸಿಎಂ ಹುದ್ದೆ ಆಫರ್ ನೀಡಿರುವುದು ಊಹಾಪೂಹ. . ನನಗೆ ಡಿಸಿಎಂ ಹುದ್ದೆ ಬೇಡ. ಆಸೆಯೂ ಇಲ್ಲ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ ತಿಳಿಸಿದರು.
ಇಂದು...
ರಾತ್ರೋರಾತ್ರಿ ತಮಿಳುನಾಡಿಗೆ ನೀರು: ಅಧಿಕಾರಿಗಳ ವಿರುದ್ದ ರೈತರ ಆಕ್ರೋಶ…
ಮೈಸೂರು,ಜು, 20,2019(www.justkannada.in): ಕಬಿನಿ ಜಲಾಶಯದಿಂದ ಅಧಿಕಾರಿಗಳು ತಮಿಳುನಾಡಿಗೆ ರಾತ್ರೋರಾತ್ರಿ ಕದ್ದುಮುಚ್ಚಿ ನೀರು ಹರಿಸುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಸ್ಥಳೀಯ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಹರಿಬಿಟ್ಟದ್ದಾರೆ...
ರಶ್ಮಿಕಾ ವಿರುದ್ಧ ಕನ್ನಡಿಗರ ಆಕ್ರೋಶ !
ಬೆಂಗಳೂರು, ಜುಲೈ 20, 2019 (www.justkannada.in): ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್'ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ವಿರುದ್ಧ ಸಾಕಷ್ಟು ಆಕ್ರೊಶ ವ್ಯಕ್ತವಾಗುತ್ತಿದೆ.
ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್‍ಗಾಗಿ ತಮಿಳುನಾಡಿನಲ್ಲಿ ಸಂದರ್ಶನ ನೀಡುತ್ತಿದ್ದ ವೇಳೆ, ಸಂದರ್ಶಕ...
ವಿಶ್ವಾಸವಿಟ್ಟು ಬರುವ ಜನತೆಗೆ ನಾವು ನ್ಯಾಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಬೇಕು-ಹೈಕೋರ್ಟ್ ಸಿಜೆ ಅಭಯ್ ಶ್ರೀನಿವಾಸ್ ಓಕಾ ಸಲಹೆ…
ಮೈಸೂರು,ಜು,2019(www.justkannada.in): ವಿಶ್ವಾಸವಿಟ್ಟು ಬರುವ ಜನತೆಗೆ ನಾವು ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಬೇಕು ಎಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಸಲಹೆ ನೀಡಿದರು.
ಮೈಸೂರು ಕೌಟುಂಬಿಕ ನ್ಯಾಯಾಲಯದ ಮೊದಲ ಮತ್ತು ನಾಲ್ಕನೇ ಮಹಡಿ ಉದ್ಘಾಟನೆ ಮಾಡಲಾಯಿತು. ...



