Sunday, May 10, 2026
Home Blog Page 4591

ವಿವಾದಕ್ಕೆ ಕಾರಣವಾಯ್ತು ರೇಸ್ ಕೋರ್ಸ್ ರಸ್ತೆ ಬಳಿಯ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ

0
ಬೆಂಗಳೂರು:ಜುಲೈ-21:(www.justkannada.in) ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರತಿಮೆ ಒಡೆಯರ್ ಮುಖವನ್ನು ಹೋಲುತ್ತಿಲ್ಲ ಮಾತ್ರವಲ್ಲ ಪ್ರತಿಮೆ ಮೇಲಿನ ವಸ್ತ್ರಾಲಂಕಾರ ಕೂಡ...

5 ವರ್ಷ ಉಚಿತ ವಾರೆಂಟಿ ಆಫರ್ ನೊಂದಿಗೆ ಹ್ಯುಂಡೈ ವೆನ್ಯೂ ಸೋಲಿಸಲು ಸಿದ್ಧವಾದ ಮಾರುತಿ ಬ್ರೇಜಾ

0
ನವದೆಹಲಿ:ಜುಲೈ-21:(www.justkannada.in) ಮಾರುತಿ ಬೇಝಾ ಕಾರು ಕೊನೆಗೂ ಹ್ಯುಂಡೈ ವೆನ್ಯೂ ಬೀಟ್ ಮಾಡುವಲ್ಲಿ ಸಾಧನೆ ಮಾಡಿದೆ ಎಂತಲೇ ಹೇಳಬೇಕು. ಹೌದು. ಮಾರುತಿ ಬ್ರೆಝಾ ಈಗ ಭಾರತದಲ್ಲಿ ಹೆಚ್ಚು ಮಾರಾಟವಾದ SUV ಕಾರು. 5 ವರ್ಷ...

ಮಧ್ಯಂತರ ಚುನಾಚಣೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆ, ನಾಳೆ ಸುಪ್ರೀಂ ಕೋರ್ಟ್’ನಿಂದ ದಿಟ್ಟ ತೀರ್ಪು: ಕೇಂದ್ರ ಸಚಿವ ಡಿವಿ ಸದಾನಂದಗೌಡ

0
ಬೆಂಗಳೂರು, ಜುಲೈ 21, 2019 (www.justkannada.in): ಬಿಜೆಪಿ ಸದನದಲ್ಲಿ ಪ್ರಜಾತಂತ್ರಕ್ಕೆ ಗೌರವ ಕೊಟ್ಟು ನಡೆದುಕೊಳ್ಳುತ್ತಿದೆ. ಆದರೆ ಮೈತ್ರಿ ಪಕ್ಷಗಳಿಗೆ ಬಹುಮತ ಇಲ್ಲದಿದ್ದರೂ ಅಧಿಕಾರಕ್ಕೂ ನಾನಾ ತಂತ್ರಗಳಿಗೆ ಮೊರೆ ಹೋಗಿ ಕಾಲಹರಣ ಮಾಡುತ್ತಿದೆ ಎಂದು...

ನಾಳೆವರೆಗೂ ಕಾಯುತ್ತೇವೆ, ವಿಶ್ವಾಸ ಮತ ಕೇಳದಿದ್ದರೆ ಮುಂದಿದೆ….. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

0
ಬೆಂಗಳೂರು, ಜುಲೈ 21, 2019 (www.justkannada.in): ಎಲ್ಲರ ಗಮನ ನಾಳೆ ಸುಪ್ರೀಂಕೋರ್ಟ್ ಏನ್ ತೀರ್ಪು ಕೊಡಬಹುದು ಎನ್ನುವುದರ ಮೇಲಿದೆ. ಕುಮಾರಸ್ವಾಮಿ ಅವ್ರು ಅನಗತ್ಯ ವಿಳಂಬ ಮಾಡಬಾರದು ಎಂದು ಮಾಜಿ ಸಿಎಂ ಬಿ.ಎಸ್. ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

ನಿಯಮ ಉಲ್ಲಂಘಿಸಿದರೆ ಇನ್‌ಸ್ಟಾಗ್ರಾಂ ಅಕೌಂಟ್‌ಶಾಶ್ವತ ಬ್ಯಾನ್ !

0
ಬೆಂಗಳೂರು, ಜುಲೈ 21, 2019 (www.justkannada.in):ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ಬ್ಲಾಕ್‌ ಮಾಡುವುದರ ವಿರುದ್ಧ ವಿಶ್ವದಾದ್ಯಂತ ಬಳಕೆದಾರರು ಪ್ರತಿಭಟನೆ ನಡೆಸುತ್ತಿದ್ದಾರೆ. 'ನೀತಿ ಉಲ್ಲಂಘಿಸಿರುವುದಕ್ಕೆ (policy violations) ಯಾವುದೇ ಸ್ಪಷ್ಟ ಕಾರಣವಿಲ್ಲ (no apparent reason) ಎಂಬುದನ್ನು ಮುಂದಿಟ್ಟುಕೊಂಡು...

ರೆಸಾರ್ಟ್ ವಾಸ್ತವ್ಯ: ಪಕ್ಷದ ನಾಯಕರ ವಿರುದ್ಧವೇ ತಿರುಗಿಬಿದ್ದ ಕೈ ಶಾಸಕರು ?

0
ಬೆಂಗಳೂರು, ಜುಲೈ 21, 2019 (www.justkannada.in): ವಿಶ್ವಾಸ ಮತಯಾಚನೆ ವಿಳಂಬವಾಗುತ್ತಿದ್ದು ರೆಸಾರ್ಟ್ ನಲ್ಲಿಯೇ ಶಾಸಕರು ವಾಸ್ತವ್ಯ ಹೂಡುವಂತಾಗಿದೆ. ಇದರಿಂದಾಗಿ ಕ್ಷೇತ್ರದ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಕೈ ಶಾಸಕರು ಅಸಮಾಧಾನ...

ಶಾಸಕ ಆನಂದ್ ಸಿಂಗ್ ಪ್ರತ್ಯಕ್ಷ: ಮನವೊಲಿಕೆ ಯತ್ನ ಯಶಸ್ವಿ ?

0
ಬಳ್ಳಾರಿ, ಜುಲೈ 21, 2019 (www.justkannada.in): ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜಿನಾಮೆ ನೀಡಿದ ಬಳಿಕ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ಆನಂದ್ ಸಿಂಗ್...

ಸರ್ಕಾರವನ್ನೇ ಕಿತ್ತೂಗೆದ “ಮೇಳಿ ಕಾಳಗ’ಕ್ಕೆ 39ವರ್ಷ

0
ನರಗುಂದ:ಜುಲೈ-21:(www.justkannada.in) 1980ರಲ್ಲಿ ರಾಜ್ಯ ಸರ್ಕಾರವನ್ನೇ ಕಿತ್ತೂಗೆದ “ಮೇಳಿ ಕಾಳಗ’ ಎಂದೇ ಪ್ರತೀತಿ ಪಡೆದ ನರಗುಂದ ರೈತ ಬಂಡಾಯ ಗತಿಸಿ ಇಂದಿಗೆ 39 ವರ್ಷಗಳಾಗಿವೆ. 1980ರಲ್ಲಿ ನವಿಲುತೀರ್ಥ ಜಲಾಶಯ ಕಾಲುವೆ ನೀರು ರೈತರ ಭೂಮಿಗೆ...

ಬೆಳೆ ವಿಮೆ ಕೊಡದ ಬ್ಯಾಂಕ್​ಗೆ ದಂಡ

0
ಬೆಂಗಳೂರು:ಜುಲೈ-21: ದಾಳಿಂಬೆ ಬೆಳೆ ಹಾನಿಯಾಗಿ ನಷ್ಟ ಹೊಂದಿದ ರೈತನಿಗೆ ಬೆಳೆವಿಮೆ ಇದ್ದರೂ ಹಣ ನೀಡದ ಖಾಸಗಿ ಬ್ಯಾಂಕ್​ಗೆ 15 ಸಾವಿರ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ, ವಿಮೆ ಮೊತ್ತ 2,45,600 ರೂ....

ನಾಯಿ-ಹಾವು ಕಡಿತಕ್ಕಿಲ್ಲ ಔಷಧ: ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಲಭ್ಯ, ರೇಬಿಸ್, ಎಎಸ್​ವಿ ಮದ್ದು ಸಿಗ್ತಿಲ್ಲ

0
ಬೆಂಗಳೂರು:ಜುಲೈ-21: ನಾಯಿ, ಹಾವು ಕಡಿತಕ್ಕೊಳಗಾದವರು ಸರ್ಕಾರಿ ಆಸ್ಪತ್ರೆಗೆ ಹೋಗುವ ಮುನ್ನ ಯೋಚಿಸಿ! ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ನೀಡುವ ‘ಆಂಟಿ ಸ್ನೇಕ್ ವೆನಮ್ (ಎಎಸ್​ವಿ), ನಾಯಿ ಕಡಿತಕ್ಕೆ ಕೊಡುವ ರೇಬಿಸ್...