Sunday, May 10, 2026
Home Blog Page 4590

ಬೀಚ್ ಬದಿಯಲ್ಲಿ ಸಿಗರೇಟು ಸೇದಿದ ಪ್ರಿಯಾಂಕಾ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ !

0
ಮುಂಬೈ, ಜುಲೈ 22, 2019 (www.justkannada.in): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬೀಚ್ ಬದಿಯಲ್ಲಿ ಸಿಗರೇಟು ಸೇದುತ್ತಿರುವ ಫೋಟೋ ವೈರಲ್ ಆಗಿದ್ದು, ಟ್ರೋಲ್ ಆಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯವಾಗುತ್ತದೆ. ಉಸಿರಾಟದ...

ವಿಧಾನಸೌಧಕ್ಕೆ ತೆರಳುವ ಮುನ್ನ ದೇವರ ಮೊರೆ ಹೋದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ…

0
ಬೆಂಗಳೂರು,ಜು,22,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ವಿಶ್ವಾಸ ಮತಯಾಚನೆ ಹಿನ್ನೆಲೆ  ಬಿಎಸ್ ಯಡಿಯೂರಪ್ಪ ವಿಧಾನಸೌಧಕ್ಕೆ ತೆರಳುವ ಮುನ್ನ ದೇವರ ಮೊರೆ ಹೋಗಿದ್ದಾರೆ. ನಗರದ ರಾಜನಕುಂಟೆಯ ರಮಡಾ ಹೋಟೆಲ್ ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಬಿಎಸ್...

ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ: ಸುದೀಪ್ ಅಭಿಮಾನಿಗಳಿಗೆ ಬೇಸರ

0
ಬೆಂಗಳೂರು, ಜುಲೈ 22, 2019 (www.justkannada.in): ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಮೊದಲು ನಿಗದಿಯಾಗಿದಂತೆ ಆಗಸ್ಟ್ 8ಕ್ಕೆ ಸಿನಿಮಾ ಬಿಡುಗಡೆ ಆಗಬೇಕಾಗಿತ್ತು. ಬಳಿಕ ಆ ದಿನಾಂಕ ಆಗಸ್ಟ್...

ತಪ್ಪಿಸಿಕೊಳ್ಳಲು ಮುಂದಾದ ರೌಡಿಶೀಟರ್​​​ ಮೇಲೆ ಪೊಲೀಸರ ಫೈರಿಂಗ್: ಆರೋಪಿ ಕಾಲಿಗೆ ಗುಂಡು

0
ಬೆಂಗಳೂರು:ಜುಲೈ-22:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪೊಲೀಸ್ ಫೈರಿಂಗ್ ನಡೆದಿದೆ. ಕಾಟನ್​​ಪೇಟೆ ಬಳಿ ರೌಡಿಶೀಟರ್​​​ ಮೇಲೆ ಪೊಲೀಸರು ಶೂಟೌಟ್​​ ನಡೆಸಿ ಬಂಧಿಸಿದ್ದಾರೆ. ಅನಿಲ್​​​ (32) ಶೂಟೌಟ್​​ಗೆ ಒಳಗಾದ ಆರೋಪಿ. ಚಾಮರಾಜಪೇಟೆ​​​​​​ ಸಬ್​​ ಇನ್ಸ್​​ಪೆಕ್ಟರ್​​​​​ ಕುಮಾರಸ್ವಾಮಿ ಎಂಬುವವರಿಂದ...

ಮನವೊಲಿಕೆಗೆ “ಕೈ’ ನಾಯಕರ ಕಸರತ್ತು

0
ಬೆಂಗಳೂರು:ಜುಲೈ-22: ಸರ್ಕಾರ ಉಳಿಸಿಕೊಳ್ಳುವ ಮೈತ್ರಿ ಪಕ್ಷಗಳ ಕರಸತ್ತು ಮುಂದುವರಿದಿದೆ. ಅತೃಪ್ತ ಶಾಸಕರ ಮನವೊಲಿಸಲು ಕೈ ನಾಯಕರ ಹೆಣಗಾಟ ಭಾನುವಾರವೂ ನಡೆದಿತ್ತು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಅವರು ದಿನವಿಡೀ ಓಡಾಟ ನಡೆಸಿದರು....

ಕರಾವಳೀಲಿ ರೆಡ್ ಅಲರ್ಟ್: ನೈಋತ್ಯ ಮುಂಗಾರು ಚುರುಕು, ಜು. 24ರವರೆಗೆ ಭಾರಿ ಮಳೆ ಸಾಧ್ಯತೆ

0
ಬೆಂಗಳೂರು:ಜುಲೈ-22: ರಾಜ್ಯಾದ್ಯಂತ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಕರ್ನಾಟಕದಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜು.24ರವರೆಗೆ ಭಾರಿ ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಕನಿಷ್ಠ 115.6ರಿಂದ 204.4 ಮಿ.ಮೀ. ಮಳೆ ಬೀಳುವ ಅಂದಾಜಿದ್ದು, ಆರೆಂಜ್...

ಬೆಂವಿವಿ ವಿದ್ಯಾರ್ಥಿಗಳಿಗೂ ಆರೋಗ್ಯ ವಿಮೆ: ನನೆಗುದಿಗೆ ಬಿದ್ದಿದ್ದ ಯೋಜನೆ, ಶೀಘ್ರ ಚಾಲನೆ ನೀಡಲು ವಿಶ್ವವಿದ್ಯಾಲಯ ನಿರ್ಧಾರ

0
ಬೆಂಗಳೂರು:ಜುಲೈ-22: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ನೀಡುವ ಯೋಜನೆ ಮತ್ತೆ ಆರಂಭವಾಗಲಿದೆ. 2019-20ನೇ ಸಾಲಿನಿಂದಲೇ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಮೆ ದೊರೆಯುವ ಸಾಧ್ಯತೆ ಹೆಚ್ಚಿದೆ. ಬೆಂ.ವಿವಿ 2017ರಲ್ಲೇ ಆರೋಗ್ಯ ವಿಮೆ ನೀಡಲು ನಿರ್ಧರಿಸಿತ್ತು....

ಕ್ಯಾಬೇಜ್ ಸೂಪ್ ಡಯಟ್ ನಿಜಕ್ಕೂ ತೂಕ ಇಳಿಕೆಗೆ ಸಹಾಯವಾಗುತ್ತಾ?

0
ಬೆಂಗಳುರು:ಜುಲೈ-21:(www.justkannada.in) ಕಡಿಮೆ ಕ್ಯಾಲೋರಿಯುಳ್ಳ ಎಲೆಕೋಸಿನ ಸೂಪ್ ಅಥವಾ ಕ್ಯಾಬೇಜ್ ಸೂಪ್ ಪ್ರತಿದಿನ ಸವಿದು ವಾರಕ್ಕೆ 4.5 ಕೆಜಿಯಷ್ಟು ತೂಕವನ್ನು ಇಳಿಸಿಕೊಳ್ಳಬಹುದು. ಆದರೆ ಇದಕ್ಕೆ ನಿರ್ಧಿಷ್ಟವಾದ ಡಯಟ್ ಪ್ಲಾನ್ ನನ್ನು ಅನುಸರಿಸಬೇಕು ಎಂಬುದು ಗಮನದಲ್ಲಿರಬೇಕಾದ...

ನಾಳೆ ವಿಶ್ವಾಸ ಮತಯಾಚಿಸದೇ ಕಲಾಪ ಮುಂದೂಡಿದರೆ ಕೇಂದ್ರ ಸರಕಾರದ ಮಧ್ಯ ಪ್ರವೇಶ ಸಾಧ್ಯತೆ

0
ಬೆಂಗಳೂರು, ಜುಲೈ 21, 2019 (www.justkannada.in): ನಾಳೆಯೂ ವಿಶ್ವಾಸ ಮತಯಾಚನೆ ಮಾಡದೇ ಕಲಾಪವನ್ನು ಮುಂದೂಡಿದಲ್ಲಿ ಕೇಂದ್ರ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ. ದೋಸ್ತಿ ಸರ್ಕಾರ ಬೀಳಿಸಲು ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಕಮಲ ಪಾಳಯದಿಂದ ಕಾದು ನೋಡುವ...

ಕೆಎಂಎಫ್’ನಲ್ಲಿ ಸಾಕಷ್ಟು ಹಗರಣ ನಡೆಸಿರುವ ರೇವಣ್ಣ, ಶಿಕ್ಷಣ ಸಂಸ್ಥೆ ಹೆಸರಲ್ಲಿ ಡಿಸಿಎಂ ಪರಮೇಶ್ವರ್ ವಂಚನೆ: ಕೆ.ಎನ್.ರಾಜಣ್ಣ ಆರೋಪ

0
ತುಮಕೂರು, ಜುಲೈ 21, 2019 (www.justkannada.in): ರೇವಣ್ಣ ಕೆಎಂಎಫ್ ನಲ್ಲಿ ಸಾಕಷ್ಟು ಹಗರಣ ನಡೆಸಿದ್ದಾರೆ. ಝೀರೋ ಟ್ರಾಫಿಕ್ ಮಂತ್ರಿ ಕೂಡ ಸೂಪರ್ ಸೀಡ್‌ ತನಿಖೆಗೆ ಸಹಿ ಮಾಡಿದ್ದಾರೆ ಎಂದು ತುಮಕೂರಿನಲ್ಲಿ ಅಪೆಕ್ಸ್ ಬ್ಯಾಂಕ್...