Sunday, May 10, 2026
Home Blog Page 4589

ವಿಶ್ವಾಸಮತಯಾಚನೆ ಮೇಲಿನ ಚರ್ಚೆಗೆ ಇನ್ನೆರೆಡು ದಿನ ಅವಕಾಶ ನೀಡಿ: ಸಿಎಂ ನಿಯೋಗದ ಮನವಿಗೆ ಸ್ಪೀಕರ್ ಕೊಟ್ಟ ಉತ್ತರವೇನು ಗೊತ್ತೆ..?

0
ಬೆಂಗಳೂರು,ಜು,22,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ನಿಯೋಗ ಇಂದು ಸ್ಪೀಕರ್ ಭೇಟಿಯಾಗಿ ವಿಶ್ವಾಸಮತಯಾಚನೆ ಮೇಲಿನ ಚರ್ಚೆಗೆ ಮತ್ತೆರಡು ದಿನ ಸಮಯಾವಕಾಶ ನೀಡುವಂತೆ ಮನವಿ ಮಾಡಿದರು. ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು...

ಕಾಶ್ಮೀರದಲ್ಲಿ ಸೇನಾ ತರಬೇತಿಗೆ ತೆರಳುತ್ತಿದ್ದಾರೆ ಕೂಲ್ ಕ್ಯಾಪ್ಟನ್ ಧೋನಿ

0
ನವದೆಹಲಿ, ಜುಲೈ 22, 2019 (www.justkannada.in) ಮಹೇಂದ್ರ ಸಿಂಗ್ ಧೋನಿ ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದು, ಮುಂದಿನ ಎರಡು ತಿಂಗಳು ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಜೊತೆ ಜಮ್ಮು ಕಾಶ್ಮೀರದಲ್ಲಿ ತರಬೇತಿ ಪಡೆಯಲಿದ್ದಾರೆ. ಧೋನಿ...

ವಿಶ್ವಕಪ್ ಕ್ರಿಕೆಟ್ ಫೈನಲ್ಸ್ ನಲ್ಲಿ ತಪ್ಪು ನಿರ್ಧಾರ: ತಪ್ಪೊಪ್ಪಿಕೊಂಡ ಅಂಪೈರ್

0
ಲಂಡನ್, ಜುಲೈ 22, 2019 (www.justkannada.in): ವಿಶ್ವಕಪ್ ಫೈನಲ್‌ನಲ್ಲಿ ತಪ್ಪು ನಿರ್ಣಯದ ಬಗ್ಗೆ ಅಂಪೈರ್ ಆಗಿದ್ದ ಶ್ರೀಲಂಕಾದ ಕುಮಾರ ಧರ್ಮಸೇನ ತಪ್ಪೊಪ್ಪಿಕೊಂಡಿದ್ದಾರೆ. ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಓವರ್ ಥ್ರೋ ಒಂದಕ್ಕೆ ಐದು ರನ್ ಬದಲು...

ಮೈಸೂರಿನ ಮ್ಯಾನ್‌ಹೋಲ್‌ನಲ್ಲಿ ಗೋಲ್ಡ್ ಮೈನಿಂಗ್ !?

0
*ಬಡವರ ಹೊಟ್ಟೆ ತುಂಬಿಸುತ್ತಿವೆಯೇ ನಗರದ ಯುಜಿಡಿ * ನಗರ ಪಾಲಿಕೆಯಿಂದ ದೂರು ದಾಖಲು ಮೈಸೂರು, ಜುಲೈ 22, 2019 (www.justkannada.in): ದೇಶದ ಸ್ವಚ್ಛ ನಗರಿಗಳ ಪೈಕಿ ಒಂದಾಗಿರುವ ಸಾಂಸ್ಕೃತಿಕ ನಗರಿಯ ಮ್ಯಾನ್‌ಹೋಲ್‌ಗಳು ಬಡವರ ಹೊಟ್ಟೆ ತುಂಬಿಸುವ...

ಸ್ಪೆಷಲ್ ವಿಡೀಯೋ ರಿಲೀಸ್ ಮಾಡಿ ದಚ್ಚು ಫ್ಲಾನ್ಸ್ !

0
ಮೈಸೂರು, ಜುಲೈ 22, 2019 (www.justkannada.in):  ದರ್ಶನ್ ಅಭಿಮಾನಿಗಳು ಡಿ ಬಾಸ್ ದರ್ಶನ್‌ಗೆ ಸೇರಿದ ವೀಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ದಮ್ಮನಕಟ್ಟೆ, ಕಬಿನಿ ಹಿನ್ನೀರು, ಬಳ್ಳೆ ಶಿಬಿರ ವ್ಯಾಪ್ತಿಯಲ್ಲಿ ನಟ ದರ್ಶನ್...

ಇಂದು ವಿಶ್ವಾಸಮತಯಾಚನೆ ಆಗುತ್ತಾ..? ಸ್ಪೀಕರ್ ರಮೇಶ್ ಕುಮಾರ್ ಏನಂದ್ರು ಗೊತ್ತೆ..?

0
ಬೆಂಗಳೂರು,ಜು,22,2019(www.justkannada.in): ಶತಾಯಗತಾಯ ಇಂದೇ ವಿಶ್ವಾಸಮತಯಾಚನೆ ಮುಗಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್,  ವಿಶ್ವಾಸಮತಯಾಚನೆ ಇಂದು ಮುಕ್ತಾಯ ಮಾಡುವುದಾಗಿ ಹೇಳಿದ್ದೇನೆ. ಸದನದಲ್ಲಿ ಕೇವಲ ಎರಡು...

ವಿನೋದ್ ರಾಜ್ ಕಡೆಗಣನೆ: ಟ್ವಿಟ್ಟರ್’ನಲ್ಲಿ ನಟ ಜಗ್ಗೇಶ್ ಬೇಸರ

0
ಬೆಂಗಳೂರು, ಜುಲೈ 22, 2019 (www.justkannada.in): ನಟ ವಿನೋದ್ ರಾಜ್ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ನಟ ವಿನೋದ್ ರಾಜ್ ಒಳ್ಳೆಯ ಡ್ಯಾನ್ಸರ್ ಆದರೆ, ಅವರನ್ನು ಕಡೆಗಣಿಸಲಾಗುತ್ತಿದೆ...

ಇಂದು  ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಸಾಧ್ಯವಿಲ್ಲ-ಸುಪ್ರೀಂ ಕೋರ್ಟ್ …

0
ನವದೆಹಲಿ,ಜು,22,2019(www.justkannada.in): ಇಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಇಬ್ಬರು ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆ ಮಾಡುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಪಕ್ಷೇತರ ಶಾಸಕರಿಬ್ಬರ ಅರ್ಜಿ ವಿಚಾರಣೆ...

ಅಮಲಾ ಪೌಲ್ ‘ಅಡೈ’ ಚಿತ್ರದ ಮತ್ತೊಂದು ವಿಡಿಯೋ ರಿಲೀಸ್ !

0
ಮುಂಬೈ, ಜುಲೈ 22, 2019 (www.justkannada.in):  ನಟಿ ಅಮಲಾ ಪೌಲ್ ತಮಿಳಿನ 'ಅಡೈ' ಸಿನಿಮಾದ ಪ್ರತಿ ಪೋಸ್ಟರ್ ಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಅಮಲಾ ಕೆಲವು ದೃಶ್ಯಗಳಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು....

ನಾಳೆ ಹಾಜರಾಗುವಂತೆ ಅತೃಪ್ತ ಶಾಸಕರಿಗೆ ಸ್ಪೀಕರ್ ಕಚೇರಿಯಿಂದ ನೋಟೀಸ್ ಜಾರಿ…

0
ಬೆಂಗಳೂರು,ಜು,22,2019(www.justkannada.in): ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ಕಾಂಗ್ರೆಸ್ ದೂರಿನ ಆಧಾರದ ಮೇಲೆ  ಸ್ಪೀಕರ್ ಕಚೇರಿಯಿಂದ  ನೋಟೀಸ್ ನೀಡಲಾಗಿದೆ. ಸಚಿವಾಲಯ ಕಾರ್ಯದರ್ಶಿಯಿಂದ 12 ಮಂದಿ ಅತೃಪ್ತ ಶಾಸಕರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 11...