ಜೀರಿಗೆ ನೀರು ಸೇವಿಸಿ ತೂಕವನ್ನು ಇಳಿಸಿಕೊಳ್ಳಿ
ನವದೆಹಲಿ:ಜುಲೈ-22:(www.justkannada.in) ಜೀರಿಗೆ ನೀರು ಸೇವನೆ ತೂಕ ಇಲಿಸಲು ಅತ್ಯಂತ ಸಹಾಯಕಾರಿಯಾದ ಒಂದು ವಿಧಾನ. ಮಸಲಾ ಪದಾರ್ಥಗಳಲ್ಲಿ ಒಂದಾದ ಜೀರಿಗೆ ತೂಕ ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ.
ಭಾರತೀಯ ಅಡುಗೆ ಮನೆಗಳಲ್ಲಿ ಜೀರಿಗೆ ಸರ್ವೇ ಸಾಮಾನ್ಯವಾಗಿ...
ಶಾಸಕರಿಗೆ ಆಮಿಷ ಒಡ್ಡಿ ಮುಂಬೈನಲ್ಲಿಟ್ಟಿದ್ದೀರಲ್ಲಾ: ಇದು ಪ್ರಜಾಪ್ರಭುತ್ವಕ್ಕೆ ಮಾರಕ ಅಲ್ವೆ..? ಬಿಜೆಪಿ ವಿರುದ್ದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ...
ಬೆಂಗಳೂರು,ಜು,22,2019(www.justkannada.in): ಅಧಿಕಾರದಲ್ಲಿರುವ ಶಾಸಕರಿಗೆ ಹಣ ಅಧಿಕಾರದ ಆಮಿಷ ಒಡ್ಡಿ ಮುಂಬೈನಲ್ಲಿಟ್ಟಿದ್ದೀರಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲವೇ..? ಎಂದು ಬಿಜೆಪಿ ವಿರುದ್ದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ವಿಧಾನಸಭೆ ಕಲಾಪದಲ್ಲಿ ಇಂದು ಮಾತನಾಡಿದ ಸಿಎಲ್ ಪಿ...
ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ನಿರ್ಧಾರ ಆಗುವವರೆಗೂ ವಿಶ್ವಾಸಮತಯಾಚನೆ ಮುಂದೂಡಿ-ಸಚಿವ ಕೃಷ್ಣ ಭೈರೇಗೌಡ ಮನವಿ…
ಬೆಂಗಳೂರು,ಜು,22,2019(www.justkannada.in): ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ನಿರ್ಧಾರ ಆಗುವವರೆಗೆ ವಿಶ್ವಾಸಮತಯಾಚನೆ ಮುಂದೂಡಿ ಎಂದು ಸ್ಪೀಕರ್ ಗೆ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದರು.
ವಿಶ್ವಾಸಮತಯಾಚನೆ ಪ್ರಸ್ತಾಪ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಅತೃಪ್ತ...
ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್ ಅಧಿಕಾರಿಗಳು…
ಮೈಸೂರು,ಜು,22,2019(www.justkannada.in): ಗ್ರಾಮಗಳಲ್ಲಿ ಯಾವುದೇ ರೀತಿಯ ದಬ್ಬಾಳಿಕೆ, ಗಲಭೆ ಎಬ್ಬಿಸದಂತೆ ರೌಡಿಶೀಟರ್ ಗಳೀಗೆ ಮೈಸೂರಿನ ಹೆಚ್.ಡಿ ಕೋಟೆ ಠಾಣಾ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ.
ರೌಡಿಶೀಟರ್ ಗಳನ್ನ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಪೊಲೀಸರು, ಯಾವುದೇ...
ಇಸ್ರೋದಿಂದ ಮತ್ತೊಂದು ಮಹತ್ವದ ಮೈಲಿಗಲ್ಲು: ನಭಕ್ಕೆ ಹಾರಿದ ಚಂದ್ರಯಾನ 2…
ಶ್ರೀಹರಿಕೋಟ,ಜು,22,2019(www.justkannada.in): ದೇಶದ ಹಿರಿಮೆ ಹೆಚ್ಚಿಸುವ ಚಂದ್ರಯಾನ-2 ಗಗನನೌಕೆ ನಭಕ್ಕೆ ಜಿಗಿದಿದ್ದು ಈ ಮೂಲಕ ಬಾಹ್ಯಕಾಶದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ..
ಇಂದು ಮಧ್ಯಾಹ್ನ 2:43ರಂದು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಚಂದ್ರಯಾನ್-2 ಗಗನನೌಕೆ...
ವಿಶ್ವಾಸಮತಯಾಚನೆಗೆ ಬಿಜೆಪಿ ಪಟ್ಟು ಹಿನ್ನೆಲೆ: ವಿಧಾನ ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ…!
ಬೆಂಗಳೂರು,ಜು,22,2019(www.justkannada.in): ಅಲ್ಪ ಮತಕ್ಕೆ ಕುಸಿದಿರುವ ರಾಜ್ಯ ಸಮ್ಮಿಶ್ರ ಸರ್ಕಾರ ಅಧಿಕಾರದಿಂದ ನಿರ್ಗಮಿಸಬೇಕು. ಇಲ್ಲವೇ ಬಹುಮತ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದ ಪರಿಣಾಮ ವಿಧಾನ ಪರಿಷತ್ ಕಲಾಪವನ್ನು ನಾಳೆಗೆ...
‘ಆಪರೇಷನ್ ಕಮಲ’ ಬಗ್ಗೆ ಸದನದದಲ್ಲಿ ಚರ್ಚೆ: ಬಿಜೆಪಿ ವಿರುದ್ದ ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ…
ಬೆಂಗಳೂರು,ಜು,22,2019(www.justkannada.in): ವಿಶ್ವಾಸಮತಯಾಚನೆ ವಿಳಂಬ ಮಾಡುವುದು ಅನೈತಿಕ. ಆಗಾದ್ರೆ ಅಪರೇಷನ್ ಕಮಲ ನೈತಿಕವಾ ಎಂದು ಬಿಜೆಪಿ ವಿರುದ್ದ ಸಚಿವ ಕೃಷ್ಣೇಭೈರೇಗೌಡ ಕಿಡಿಕಾರಿದರು.
ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತಯಾಚನೆ ಪ್ರಸ್ತಾಪ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವ ಕೃಷ್ಣೇಭೈರೇಗೌಡ, ಶಾಸಕರು...
ಸುಪ್ರೀಂಕೋರ್ಟ್ ಆದೇಶದಿಂದ ನಮ್ಮ ಹಕ್ಕು ಉಲ್ಲಂಘನೆಯಾಗಿಲ್ಲ – ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ…
ಬೆಂಗಳೂರು,ಜು,22,2019(www.justkannada.in): ವಿಶ್ವಾಸಮತಯಾಚನೆ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾಲೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದರು.
ಸಂವಿಧಾನ 10ನೇ ಪರಿಚ್ಚೇದದ ಹಕ್ಕು ಮೊಟಕು ಎಂದು ಸಿದ್ದರಾಮಯ್ಯ ಎತ್ತಿದ್ದ ಕ್ರಿಯಾಲೋಪ ಕುರಿತು ರೂಲಿಂಗ್ ನೀಡಿದ...
ಏಕಕಾಲದಲ್ಲಿ ಎರಡು ಅಥವಾ ಹೆಚ್ಚು ಪದವಿ ಪಡೆಯುವ ಸಾಧ್ಯತೆ ಬಗ್ಗೆ ಪರಿಶೀಲನೆ: ಯುಜಿಸಿಯಿಂದ ಸಮಿತಿ ರಚನೆ
ನವದೆಹಲಿ:ಜುಲೈ-22:(www.justkannada.in) ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ. ವಿದ್ಯಾರ್ಥಿಗಳು ಶೀಘ್ರದಲ್ಲಿಯೇ ವಿವಿಧ ವಿಶ್ವವಿದ್ಯಾಲಯಗಳಿಂದ ಅಥವಾ ಒಂದೇ ವಿಶ್ವವಿದ್ಯಾನಿಲಯದಿಂದ ಏಕಕಾಲದಲ್ಲಿ ಹಲವು ಪದವಿಗಳನ್ನು ಪಡೆಯಲು ಸಾಧ್ಯವಾಗುವಂತಹ ಯೋಜನೆಯನ್ನು ಜಾರಿಗೆ ತರಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಚಿಂತನೆ...
ಇಂದೇ ವಿಶ್ವಾಸಮತಯಾಚನೆ ಮುಗಿಸಿಕೊಡಿ- ವಿಧಾನಸಭೆಯಲ್ಲಿ ಸ್ಪೀಕರ್ ಗೆ ಬಿಜೆಪಿ ಮನವಿ…
ಬೆಂಗಳೂರು,ಜು,22,2019(www.justkannada.in): ಇಂದೇ ವಿಶ್ವಾಸಮತಯಾಚನೆ ಮುಗಿಸಿಕೊಡಿ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಗೆ ಬಿಜೆಪಿ ಸದಸ್ಯರು ಮನವಿ ಮಾಡಿದರು.
ವಿಧಾನಸಭೆ ಕಲಾಪ ಆರಂಭವಾದ ಬಳಿಕ ಮಾತನಾಡಿದ ಬಿಜೆಪಿ ಸದಸ್ಯ ಮಾಧುಸ್ವಾಮಿ ಯಾರು ಎಷ್ಟಾದ್ರೂ ಮನವಿ...



