ಜನರ ಕಷ್ಟಗಳಿಗೆ ನಮ್ಮ ಮೈತ್ರಿ ಸರ್ಕಾರ ಸ್ಪಂದಿಸಿದೆ- ಇಂದು ವಿಶ್ವಾಸಮತಯಾಚನೆ ಬಗ್ಗೆ ಸಚಿವ ಯುಟಿ ಖಾದರ್ ಮಾತನಾಡಿದ್ದು ಹೀಗೆ..?
ಬೆಂಗಳೂರು,ಜು,23,2019(www.justkannada.in): ನಮ್ಮ ಮೈತ್ರಿ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದೆ ಎಂದು ಸಚಿವ ಯುಟಿ ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಸಭೆ ಕಲಾಪದಲ್ಲಿ ಇಂದು ಮಾತನಾಡಿದ ಸಚಿವ ಯುಟಿ ಖಾದರ್, ನಮ್ಮ...
ಮುಂಗಾರು ಮಳೆ ಬಿರುಸು: ಭರ್ತಿಯಾಗುತ್ತಿವೆ ಜಲಾಶಯಗಳು
ನವದೆಹಲಿ:ಜುಲೈ-23:(www.justkannada.in) ಕಳೆದ ಕೆಲವು ದಿನಗಳಿಂದ ನೈರುತ್ಯ ಮಾನ್ಸೂನ್ ತೀವ್ರಗೊಂಡಿದ್ದು, ಅಣೆಕಟ್ಟುಗಳಿಗೆ ನೀರಿನ ಹರಿವು ಗಮನಾರ್ಹವಾಗಿ ಹೆಚ್ಚಾಗಿದೆ. ಬಿರು ಬೇಸಿಗೆ, ಬರಗಾಲದ ಛಾಯೆಯಿಂದಾಗಿ ಜಲಾಶಯಗಳು ನೀರಿಲ್ಲದೇ ಬಣಗುಡುತ್ತಿದ್ದವು. ಆದರೀಗ ಮುಂಗಾರು ಮಳೆ ಅಬ್ಬರ ಜೋರಾದ...
ಸದನಕ್ಕೆ ಇನ್ನು ಆಗಮಿಸದ ಆಡಳಿತ ಪಕ್ಷದ ಸದಸ್ಯರು: ಬಿಜೆಪಿ ನಾಯಕರು ಗರಂ…
ಬೆಂಗಳೂರು,ಜು,23,2019(www.justkanna.in): ವಿಧಾನಸಭಾ ಕಲಾಪ ಆರಂಭವಾಗಿದ್ದರೂ ಸದನಕ್ಕೆ ಆಡಳಿತ ಪಕ್ಷದ ನಾಯಕರು ಮತ್ತು ಸದಸ್ಯರು ಆಗಮಿಸದ ಹಿನ್ನೆಲೆ ಬಿಜೆಪಿ ನಾಯಕರು ಗರಂ ಆದರು.
ವಿಧಾನಸಭೆ ಕಲಾಪಕ್ಕೆ ಕಾಂಗ್ರೆಸ್ ಸದಸ್ಯರು ಇನ್ನು ಆಗಮಿಸಿಲ್ಲ. ಜೆಡಿಎಸ್ ನ ಬೆರಳೆಣಿಕೆ...
ಇಂದು ಸಂಜೆ ವೇಳೆಗೆ ವಿಶ್ವಾಸಮತ ಪ್ರಕ್ರಿಯೆ ಮುಕ್ತಾಯ- ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ….
ಬೆಂಗಳೂರು,ಜು,23,2019(www.justkannada.in): ಇಂದು ಸಂಜೆ ವೇಳೆಗೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಅತೃಪ್ತ ಶಾಸಕರು ಸದನಕ್ಕೆ ಬರದಿರುವುದು ಅವರಿಷ್ಟ. ತಿಳುವಳಿಕೆ...
ಮಲೆನಾಡಲ್ಲಿ ಮಾಯವಾದ ಮಳೆ
ಶಿವಮೊಗ್ಗ:ಜುಲೈ-23: ರಾಜ್ಯಕ್ಕೆ ವಿದ್ಯುತ್ ಪೂರೈಸುವ, ಐದು ಜಿಲ್ಲೆಗಳಿಗೆ ನೀರು ಕೊಡುವ ಜಿಲ್ಲೆಯ ಜಲಾಶಯಗಳು ಮಳೆಗಾಲ ಶುರುವಾಗಿ ಒಂದೂವರೆ ತಿಂಗಳು ಕಳೆದರೂ ಕಾಲುಭಾಗ ಕೂಡ ತುಂಬಿಲ್ಲ. ಈ ಬಾರಿ ವರುಣ ದೇವ ಮಲೆನಾಡಿನ ಮೇಲೆ...
ಸಂಜೆ 4ರಿಂದ 6ರವರೆಗೆ ಠಾಣೆಯಲ್ಲಿರಿ: ಠಾಣಾಧಿಕಾರಿಗಳಿಗೆ ಸೂಚನೆ, ಸಾರ್ವಜನಿಕರ ದೂರು ಆಲಿಸುವುದು ಕಡ್ಡಾಯ
ಬೆಂಗಳೂರು:ಜುಲೈ-23: ಕಿಡಿಗೇಡಿಗಳು ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಬೆದರಿಕೆ, ಹಫ್ತಾ ವಸೂಲಿ, ಮೀಟರ್ ಬಡ್ಡಿ ದಂಧೆ, ಹಲ್ಲೆ ಸೇರಿ ಮುಂತಾದ ಅಪರಾಧ ಚಟುವಟಿಕೆಗಳನ್ನು ಎಸಗುತ್ತಲೇ ಇದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ ಕಡಿವಾಣ ಹಾಕುವ ನಿಟ್ಟಿನಲ್ಲಿ...
ಮ್ಯಾನ್ಹೋಲ್ ನಿರ್ವಹಣೆಗೆ ದೆಹಲಿ ಮಾದರಿ: ಅಧ್ಯಯನ ನಡೆಸಿರುವ ಜಲಮಂಡಳಿ ತಂಡ, ಚಿಕ್ಕ ಜೆಟ್ಟಿಂಗ್ ಯಂತ್ರಗಳ ಖರೀದಿಗೆ ಚಿಂತನೆ
ಬೆಂಗಳೂರು:ಜುಲೈ-23: ನಗರದಲ್ಲಿರುವ ಮ್ಯಾನ್ಹೋಲ್ಗಳ ನಿರ್ವಹಣೆಗೆ ನವದೆಹಲಿ ಮಾದರಿಯನ್ನು ಅನುಸರಿಸಲು ಜಲಮಂಡಳಿ ತೀರ್ವನಿಸಿದೆ. ಅದಕ್ಕಾಗಿ ಅಧಿಕಾರಿಗಳ ತಂಡ ಈಗಾಗಲೇ ದೆಹಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಸದ್ಯದಲ್ಲೇ ವರದಿ ನೀಡಲಿದೆ.
ನಗರದಲ್ಲಿ 2.25 ಲಕ್ಷಕ್ಕೂ ಅಧಿಕ...
ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..? ಅತೃಪ್ತ ಶಾಸಕರ ವಿರುದ್ದ ಕಿಡಿ: ರಾಜ್ಯಾಪಾಲರ ನಡೆಯನ್ನೂ ಪ್ರಶ್ನಿಸಿದ ಶಾಸಕ ಎ....
ಬೆಂಗಳೂರು,ಜು,22,2019(www.justkannada.in): ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ 15 ಮಂದಿ ಅತೃಪ್ತ ಶಾಸಕರು ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನದಿಂದ ರಾಜೀನಾಮೆ ಕೊಟ್ಟಿದ್ದೇವೆ ಎಂದಿದ್ದಾರೆ. ಆಗಾದರೇ ಸ್ವಾಭಿಮಾನವಿದ್ದಿದ್ದರೇ ಅವರು ರಾಜ್ಯ ಬಿಟ್ಟು ಯಾಕೆ...
ರಾಜೀನಾಮೆ ನೀಡಿದ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ವಿಚಾರ: ಗೃಹಸಚಿವರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸ್ಪೀಕರ್ ರಮೇಶ್ ಕುಮಾರ್….
ಬೆಂಗಳೂರು,ಜು,22,2019(www.justkannada.in): ರಾಜೀನಾಮೆ ನೀಡಿದ ಅತೃಪ್ತ ಶಾಸಕರ ಟ್ರಾಫಿಕ್ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ ಪಾಟೀಲ್ ಗೆ ಸ್ಪೀಕರ್ ರಮೇಶ್ ಕುಮಾರ್ ತರಾಟೆ ತೆಗೆದುಕೊಂಡರು.
ಸ್ಪೀಕರ್ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಹಿನ್ನೆಲೆ...
ನನ್ನ ಮಾನ ಹರಾಜು ಹಾಕಲು ಈ ರೀತಿ ಮಾಡಿದ್ದಾರೆ- ಸದನದಲ್ಲೇ ಕಣ್ಣೀರು ಹಾಕಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ…
ಬೆಂಗಳೂರು,ಜು,22,2019(www.justkannada.in): ತಮ್ಮ ವಿರುದ್ದದ ಅಕ್ಷೇಪಾರ್ಹ ವಿಡಿಯೋವೊಂದು ವೈರಲ್ ಆಗಿದ್ದ ಕುರಿತು ಇಂದು ಸದನದಲ್ಲಿ ಭಾವುಕಾರದ ಬಿಜೆಪಿ ಶಾಸಕರ ಅರವಿಂದ ಲಿಂಬಾವಳಿ, ನನ್ನ ಮಾನ ಹರಾಜು ಹಾಕಲು ಈ ರೀತಿ ಮಾಡಿದ್ದಾರೆ. ಈ ಬಗ್ಗೆ...



