Sunday, May 10, 2026
Home Blog Page 4586

ಭಾರೀ ನಗದು ಠೇವಣಿ ಅಥವಾ ವಿಥ್ ಡ್ರಾಗೆ ಆಧಾರ್ ದೃಢೀಕರಣ ಕಡ್ಡಾಯ ಸಾಧ್ಯತೆ

0
ನವದೆಹಲಿ:ಜುಲೈ-23:(www.justkannada.in) ಭಾರೀ ಮೊತ್ತದ ನಗದು ಠೇವಣಿ ಅಥವಾ ಹಿಂಪಡೆಯುವ ವ್ಯವಹಾರಗಳಿಗೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಿರ್ದಿಷ್ಟಮೊತ್ತ ಮೇಲ್ಪಟ್ಟ ಆಸ್ತಿ ನೋಂದಣಿ ಹಾಗೂ ವಿದೇಶಿ ವಿನಿಮಯ ವಹಿವಾಟಿಗೂ ಈ ನಿಯಮ...

ಟೀಂ ಇಂಡಿಯಾ ಕೋಚ್ ಹುದ್ದೆಗೆ ಮಹೇಲಾ ಜಯವರ್ಧನೆ ಅರ್ಜಿ

0
ನವದೆಹಲಿ, ಜುಲೈ 23, 2019 (www.justkannada.in): ಶ್ರೀಲಂಕಾದ ಮಾಜಿ ನಾಯಕ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬಿಸಿಸಿಐ ಟೀಂ ಇಂಡಿಯಾ ಕೋಚ್ ನೇಮಕಕ್ಕೆ ಮುಂದಾಗಿದೆ. ಜುಲೈ 30 ರ ಸಂಜೆ 5 ಗಂಟೆಯವರೆಗೆ...

ಏಕದಿನ ಕ್ರಿಕೆಟ್’ಗೆ ನಿವೃತ್ತಿ: ಲಸಿತ್ ಮಾಲಿಂಗ ನಿರ್ಧಾರ

0
ಕೊಲಂಬೊ, ಜುಲೈ 23, 2019 (www.justkannada.in): ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ಲಸಿತ್ ಮಾಲಿಂಗ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಸಜ್ಜಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ...

ಮೈಸೂರಿನಲ್ಲಿ  ಜು,28 ರಂದು ಸಂಗೀತದ ಮೂಲಕ ಆರೋಗ್ಯ ಥೆರೆಪಿ…..

0
ಮೈಸೂರು,ಜು,23,2019(www.justkannada.in): ಇದೆ  ಜುಲೈ 28ರ ಭಾನುವಾರ ಸಂಜೆ ಕಲಾಮಂದಿರದಲ್ಲಿ ಉನ್ನತಿ ಸಂಸ್ಥೆಯಿಂದ ಉತ್ತಮ ಜೀವನಕ್ಕೆ ರಾಗ ಚಿಕಿತ್ಸೆ ಕುರಿತಾದ ಕಾರ್ಯಕ್ರಮ  ಆಯೋಜಿಸಲಾಗಿದೆ. ‘ರಾಗರೋಗ್ಯ’  ಹೆಸರಿನಡಿ ಒಂದೇ ವೇದಿಕೆಯಲ್ಲಿ ಸಂಗೀತದ  ಮೂಲಕ ವಿವಿಧ ಕಾಯಿಲೆಗಳಿಗೆ ಪ್ರಾಯೋಗಿಕವಾಗಿ...

ತೆರೆ ಮೇಲೆ ಮುತ್ತಯ್ಯ ಮುರಳೀಧರನ್ ‘ಗೂಗ್ಲಿ’ ಬಿಡಲಿದ್ದಾರೆ ವಿಜಯ್ ಸೇತುಪತಿ !

0
ಬೆಂಗಳೂರು, ಜುಲೈ 23, 2019 (www.justkannada.in): ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಲೈಫ್​ ಸ್ಟೋರಿ ತೆರೆ ಮೇಲೆ ಅನಾವರಣಗೊಳ್ಳಲು ಸಿದ್ಧತೆ ನಡೆದಿದೆ. ಕಾಲಿವುಡ್​ ನಟ ವಿಜಯ್​​ ಸೇತುಪತಿ ಸ್ಪೀನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್​ ಪಾತ್ರ...

ನೆಚ್ಚಿನ ಅಭಿಮಾನಿ, ಕಾರು ಚಾಲಕನಿಗೆ ಬರ್ತ್ ಡೇ ವಿಶ್ ಮಾಡಿದ ಕಿಚ್ಚ

0
ಬೆಂಗಳೂರು, ಜುಲೈ 23, 2019 (www.justkannada.in): ಕಿಚ್ಚ ಸುದೀಪ್ ತಮ್ಮ ಪ್ರೀತಿ ಪಾತ್ರರ ಜನ್ಮದಿನಕ್ಕೆ ಟ್ವಿಟರ್ ಖಾತೆಯ ಮೂಲಕ ವಿಶ್ ಮಾಡುತ್ತಾರೆ. ಈ ಬಾರಿ ತಮ್ಮ ಕಾರು ಚಾಲಕನ ಬಗ್ಗೆ ಸುದೀಪ್ ಹೇಳಿಕೊಂಡಿದ್ದಾರೆ. ವರ್ಷಗಳ...

ಬಾಲಿವುಡ್’ನಲ್ಲಿ ಆ್ಯಕ್ಟನ್ ಕಟ್ ಹೇಳಲು ಲೂಸಿಯಾ ಪವನ್ ಸಿದ್ಧತೆ

0
ಬೆಂಗಳೂರು, ಜುಲೈ 23, 2019 (www.justkannada.in): ನಟ, ನಿರ್ದೇಶಕ ಪವನ್ ಕುಮಾರ್ ಹಿಂದಿ ಚಲನಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದಾರೆ. ಹೌದು. ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಲು ಪವನ್ ಕುಮಾರ್ ಮುಂದಾಗಿದ್ದಾರೆ. "ಲೈಫು ಇಷ್ಟೇನೆ" ಚಿತ್ರದ ಮೂಲಕ...

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್…

0
ಬೆಂಗಳೂರು,ಜು,23,2019(www.justkannada.in): ಸಿಎಂಗೆ ವಿಶ್ವಾಸಮತಯಾಚಿಸಲು ನಿರ್ದೇಶನ ನೀಡುವಂತೆ ಕೋರಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರ ಪೀಠ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ.  ಸುಪ್ರೀಂಕೋರ್ಟ್ ನಲ್ಲಿ ಸ್ಪೀಕರ್...

ಗಾಯಕಿ ಎಂ.ಡಿ.ಪಲ್ಲವಿಗೆ ರಾಷ್ಟ್ರ ಪ್ರಶಸ್ತಿ

0
ಬೆಂಗಳೂರು, ಜುಲೈ 23, 2019 (www.justkannada.in): ಗಾಯಕಿ ಎಂಡಿ ಪಲ್ಲವಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಸ್ತದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ 2018 ಪ್ರಶಸ್ತಿ ಘೋಷಣೆಯಾಗಿದ್ದು 32 ಪ್ರತಿಭೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ....

ಅತೃಪ್ತ ಶಾಸಕರು ಬಿಜೆಪಿ ಸೇರಲ್ಲ ಎಂದು ಹೇಳಿಬಿಡಿ: ಸಿಎಂ ಕರೆತಂದು ಈಗಲೇ ಮತಕ್ಕೆ ಹಾಕುತ್ತೇವೆ-ಬಿಜೆಪಿಗೆ ಸವಾಲು ಹಾಕಿದ ಜೆಡಿಎಸ್...

0
ಬೆಂಗಳೂರು,ಜು,23,2019(www.justkannada.in):  ಅತೃಪ್ತ ಶಾಸಕರು ಬಿಜೆಪಿಗೆ ಸೇರಲ್ಲ. ಅವರಿಗೆ ಮಂತ್ರಿಗಿರಿ ಕೊಡಲ್ಲ ಎಂದುಬಿಡಿ. ನಾವು ಯಾವುದೇ ಚರ್ಚೆಗೆ ಹೋಗದೇ ಸಿಎಂರನ್ನ ಈಗಲೇ ಕರೆತಂದು ವಿಶ್ವಾಸಮತಯಾಚನೆ ಮಾಡ್ತೇವೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಬಿಜೆಪಿ ನಾಯಕರಿಗೆ...