ಮುಂಬೈನಲ್ಲಿ ಅತೃಪ್ತ ಶಾಸಕರ ವಾಸ್ತವ್ಯಕ್ಕೆ ಸಿಟ್ಟು: ರೆನೈಸೆನ್ಸ್ ಹೋಟೆಲ್ ಮುಂಭಾಗ ‘ಕೈ’ ಕಾರ್ಯಕರ್ತರಿಂದ ಪ್ರತಿಭಟನೆ…
ಮುಂಬೈ,ಜು,23,2019(www.justkannada.in): ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ರೆನೈಸೆನ್ಸ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ರಾಜ್ಯ ಅತೃಪ್ತ ಶಾಸಕರ ನಡೆಯನ್ನ ಖಂಡಿಸಿ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅತೃಪ್ತ ಶಾಸಕರು ತಂಗಿರುವ...
ಸಂತೋಷದಿಂದ ನಾನು ಸಿಎಂ ಸ್ಥಾನ ತ್ಯಜಿಸಲು ಸಿದ್ಧ- ವಿಧಾನಸಭೆಯಲ್ಲಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಘೋಷಣೆ..
ಬೆಂಗಳೂರು,ಜು,23,2019(www.justkannada.in): ಸಂತೋಷದಿಂದ ನಾನು ಸಿಎಂ ಸ್ಥಾನ ತ್ಯೆಜಿಸಲು ಸಿದ್ಧನಿದ್ದೇನೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ವಿಶ್ವಾಸಮತಯಾಚನೆಗೆ ಇಂದು 6 ಗಂಟೆಗೆ ಡೆಡ್ ನೈನ್ ನೀಡಲಾಗಿತ್ತು. ವಿಶ್ವಾಸಮತಯಾಚನೆಗೆ...
ಬಿಜೆಪಿಯವರು ಸರ್ಕಾರ ರಚಿಸಿದ್ರೆ ಹೆಚ್ಚು ದಿನ ಉಳಿಯಲ್ಲ- ಬಿ.ಎಸ್ ವೈಗೆ ಎಚ್ಚರಿಕೆ ಕೊಟ್ಟು ಭವಿಷ್ಯ ನುಡಿದ ಮಾಜಿ ಸಿಎಂ...
ಬೆಂಗಳೂರು,ಜು,23,2019(www.justkannada.in): ಬಿಜೆಪಿಯವರು ಸರ್ಕಾರ ರಚಿಸಿದ್ರೆ ಹೆಚ್ಚು ದಿನ ಉಳಿಯಲ್ಲ. ಬಿಎಸ್ ಯಡಿಯೂರಪ್ಪನವರೇ ಹೆಚ್ಚು ದಿನ ಉಳಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಎಚ್ಚರಿಕೆ ರವಾನಿಸಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಸಿದ್ದರಾಮಯ್ಯ, ಅಂದು ಬಿಜೆಪಿಗೆ...
ಪಕ್ಷೇತರ ಶಾಸಕರಿಬ್ಬರಿಗಾಗಿ ಅಪಾರ್ಟ್ ಮೆಂಟ್ ಬಳಿ ಕೈ –ಕಮಲ ಕಾರ್ಯಕರ್ತರ ನಡುವೆ ಕಿತ್ತಾಟ: ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ...
ಬೆಂಗಳೂರು,ಜು,23,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ವಿಶ್ವಾಸಮತಯಾಚನೆ ಸಾಭೀತು ಪಡಸಲೇ ಬೇಕಾಗಿದ್ದು, ಸಮ್ಮಿಶ್ರ ಸರ್ಕಾರ ಉಳಿಯುತ್ತದೆಯೋ ಇಲ್ಲವೋ ಎಂಬುದು ಇಂದು ನಿರ್ಧಾರವಾಗಲಿದೆ. ಈ ನಡುವೆ ಇಬ್ಬರು ಪಕ್ಷೇತರ ಶಾಸಕರಿಗಾಗಿ ನಿತೇಶ್ ಅಪಾರ್ಟ್ ಮೆಂಟ್...
2024ರಲ್ಲಿ ಚಂದ್ರನ ಮೇಲೆ “ಮೊದಲ ಮಹಿಳೆ ಮತ್ತು ಮುಂದಿನ ಪುರುಷ” ಯೋಜನೆಗೆ ಸಜ್ಜಾದ ನಾಸಾ
ವಾಷಿಂಗ್ಟನ್:ಜುಲೈ-23:(www.justkannada.in) ಅಮೇರಿಕಾ ಬಾಹ್ಯಾಕಾಶ ಸಂಸ್ಥೆಯಾದ ನಾಸಾ 2024ರಲ್ಲಿ ಚಂದ್ರನ ಮೇಲೆ “ಮೊದಲ ಮಹಿಳೆ ಮತ್ತು ಮುಂದಿನ ಪುರುಷ” ಯೋಜನೆಯನ್ನು ಕೈಗೆತ್ತಿಕೊಳ್ಲಲು ಸಿದ್ಧತೆ ನಡೆಸಿದೆ.
ಚಂದ್ರನ ಅಂಗಳದಲ್ಲಿ ಮೊದಲ ಮಾನವನ ಹೆಜ್ಜೆಯಿಟ್ಟ ನಾಸಾದ ಅಪೋಲೊ 11...
ಸಚಿವ ಸ್ಥಾನದ ಆಸೆ ಅಲ್ಲ. ಹಣದ ಆಸೆಯೂ ಇಲ್ಲ ಎಂದಿದ್ರು: ಹಾಗೇದ್ರೆ ರಾಜೀನಾಮೆ ಉದ್ದೇಶವೇನು…? ಹಳ್ಳಿಹಕ್ಕಿ ವಿರುದ್ದ ಮತ್ತೆ...
ಬೆಂಗಳೂರು,ಜು, 23,2019(www.justkannada.in): ಸಚಿವ ಸ್ಥಾನದ ಆಸೆ ಅಲ್ಲ. ಹಣದ ಆಸೆಯೂ ಇಲ್ಲ ಎಂದಿದ್ರು ಹಾಗೇದ್ರೆ ರಾಜೀನಾಮೆ ಕೊಡುವ ಉದ್ದೇಶವೇನು ಎಂದು ಮತ್ತೆ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಅವರ ವಿರುದ್ದ ಸಚಿವ ಸಾ.ರಾ ಮಹೇಶ್...
ನಿಮ್ಮ ವಿಪ್ ಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ- ಸದನದಲ್ಲಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಬಿಎಸ್ ಯಡಿಯೂರಪ್ಪ…
ಬೆಂಗಳೂರು,ಜು,23,2019(www.justkannada.in): ಶೆಡ್ಯುಲ್ 10ರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ನಿಮ್ಮ ವಿಪ್ ಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದರು.
ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮೇಲಿನ...
15 ಮಂದಿ ಶಾಸಕರಿಗೆ ಆಸೆ ಆಮಿಷವೊಡ್ಡಿ ರಾಜಕೀಯ ಸಮಾಧಿ ಮಾಡುತ್ತಿದ್ದಾರೆ- ವಿಧಾನಸಭೆಯಲ್ಲಿ ಬಿಜೆಪಿ ವಿರುದ್ದ ಸಚಿವ ಡಿ.ಕೆ ಶಿವಕುಮಾರ್...
ಬೆಂಗಳೂರು,ಜು,23,2019(www.justkannada.in): ಮುಂಬೈಗೆ ತೆರಳಿರುವ ಶಾಸಕರಿಗೆ ಹಣ ಮಂತ್ರಿಗಿರಿ ಆಸೆ ಆಮಿಷ ವೊಡ್ಡಿ ಟೋಪಿ ಹಾಕಿ, ರಾಜಕೀಯ ಸಮಾಧಿ ಮಾಡುತ್ತಿದ್ದಾರೆ ಎಂದು ಸಚಿವ ಡಿಕೆ ಶಿವಕುಮಾರ್ ಕಿಡಿಕಾರಿದರು.
ವಿಧಾನಸಭೆಯಲ್ಲಿ ಇಂದು ವಿಶ್ವಾಸಮತಯಾಚನೆ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ...
ಆಹಾರ ಪದಾರ್ಥಗಳಲ್ಲಿ ಕಲಬೆರಕೆಯ ಭಯವೇ…? ನೀವೇ ಪತ್ತೆ ಹಚ್ಚಿ ನೋಡಿ…
ಮೈಸೂರು,ಜು,23,2019(www.justkannada.in): ಮಾರುಕಟ್ಟೆಯಲ್ಲಿ ತರುವ ಅನೇಕ ದಿನಬಳಕೆ ವಸ್ತುಗಳಲ್ಲಿ ಕಲಬೆರಕೆ ತೀರಾ ಸಾಮಾನ್ಯ ಎನ್ನುವಂತಾಗಿದೆ. ಆಹಾರ ಪದಾರ್ಥಗಳ ತಪಾಸಣೆ ಮಾಡುವ ಅಧಿಕಾರಿಗಳು ಇದ್ದಾರೊ ಇಲ್ಲವೋ ಗೊತ್ತಿಲ್ಲ? ಹಾಲು, ತುಪ್ಪ, ಕಾಫಿ ಪೌಡರ್, ಟೀ ಪೌಡರ್,...
ಸ್ಪೀಕರ್ ಕಚೇರಿ ಬಳಿ ಬಿಜೆಪಿ ಶಾಸಕರಿಗೆ ಶುಭ ಹಾರೈಸಿದ ಮಾಜಿ ಸಿಎಂ ಸಿದ್ದರಾಮಯ್ಯ..
ಬೆಂಗಳೂರು,ಜು.23,2019(www.justkannada.in): ವಿಶ್ವಾಸಮತಯಾಚನೆ ನಡೆಸುವುದನ್ನೇ ಕಾಯುತ್ತಾ ಕುಳಿತಿರುವ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಹೌದು ಇಂದು ಬೆಳಿಗ್ಗೆ ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದ...



