ಸತೀಶ್ ನೀನಾಸಂ ‘ಬ್ರಹ್ಮಚಾರಿ’ ಅವತಾರದ ಎರಡನೇ ಟೀಸರ್ ಬಿಡುಗಡೆ !
ಬೆಂಗಳೂರು, ನವೆಂಬರ್ 05, 2019 (www.justkannada.in): ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವಾ ನಟನೆಯ ಬ್ರಹ್ಮಚಾರಿ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ.
ಕೌಟುಂಬಿಕ ಕಥೆ ಹೊಂದಿರುವ ಸಿನಿಮಾದಲ್ಲಿ ನವೀರಾದ ಹಾಸ್ಯವಿರುವುದು ಟೀಸರ್ ನಿಂದ ಗೊತ್ತಾಗುತ್ತಿದೆ. ಸತೀಶ್...
ಇಂದು ವಿ.ಹರಿಕೃಷ್ಣಗೆ ಜನ್ಮ ದಿನದ ಸಂಭ್ರಮ
ಬೆಂಗಳೂರು, ನವೆಂಬರ್ 05, 2019 (www.justkannada.in): ಇಂದು ವಿ.ಹರಿಕೃಷ್ಣ ಅವರಿಗೆ ಜನ್ಮ ದಿನದ ಸಂಭ್ರಮ.
ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಸಂಗೀತ ಮಾಂತ್ರಿಕ. ಈಗಾಗಲೇ ಹರಿಕೃಷ್ಣ ಅವರಿಗೆ ಅಭಿಮಾನಿಗಳು ಸೇರಿದಂತೆ ಸಿನಿಮಾ ರಂಗದ ಸ್ನೇಹಿತರು...
ರವಿ ಬಸ್ರೂರ್ ‘ಗಿರ್ಮಿಟ್’ ಈ ವಾರ ತೆರೆಗೆ
ಬೆಂಗಳೂರು, ನವೆಂಬರ್ 05, 2019 (www.justkannada.in): ಸಂಗೀತ ಸಂಯೋಜಕ ಹಾಗೂ ಚಿತ್ರ ನಿರ್ದೇಶಕ ರವಿ ಬಸ್ರೂರು ಚಿತ್ರ ಗಿರ್ಮಿಟ್ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಗಿರ್ಮಿಟ್ ಕುಟುಂಬ...
ಇಂದು ಬಿಜೆಪಿಗೆ ಸೇರ್ಪಡೆ: ಹುಣಸೂರು ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಿ.ಹೆಚ್ ವಿಜಯ್ ಶಂಕರ್…
ಮೈಸೂರು,ನ,5,2019(www.justkannada.in): ಮಾಜಿ ಸಚಿವ ಸಿ.ಹೆಚ್ ವಿಜಯ್ ಶಂಕರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದು ಈ ನಡುವೆ ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸೇರ್ಪಡೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ...
ಅಪರೇಷನ್ ಕಮಲ ಕುರಿತು ಬಿಎಸ್ ವೈ ಆಡಿಯೋ ವಿಚಾರ ಸಾಕ್ಷವಾಗಿ ಪರಿಗಣಿಸಲು ಸುಪ್ರೀಂಕೋರ್ಟ್ ಒಪ್ಪಿಗೆ…
ನವದೆಹಲಿ,ನ,5,2019(www.justkannada.in): ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದ್ದ ಆಡಿಯೋವನ್ನ ಸಾಕ್ಷಿಯಾಗಿ ಪರಿಗಣಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಇಂದು ಸುಪ್ರೀಂಕೋರ್ಟ್ ನಲ್ಲಿ ಕಾಂಗ್ರೆಸ್ ಪರ ವಕೀಲ ಕಪಿಲ್...
ನಿಮಗೆ ಜೀವದ ಬೆಲೆ ಗೊತ್ತಿದ್ಯಾ…?- ಸಚಿವ ಸಿ.ಟಿ ರವಿಗೆ ಯುವತಿಯಿಂದ ತರಾಟೆ…
ಚಿಕ್ಕಮಗಳೂರು,ನ,5,2019(www.justkannada.in): ನಿನ್ನೆ ರಸ್ತೆಯಲ್ಲಿನ ಗುಂಡಿಯಿಂದಾಗಿ ಬೈಕ್ ನಿಂದ ಬಿದ್ದು ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬರು ಪ್ರವಾಸೋದ್ಯಮ ಸಚಿವ ಸಿ.ಟಿ ರವಿಗೆ ತರಾಟೆ ತೆಗೆದುಕೊಂಡಿದ್ದಾರೆ.
ನಿನ್ನೆ ಸಿಂದೂಜಾ (23) ಎಂಬ ಯುವತಿ ವಿದೇಶಕ್ಕೆ ತೆರಳಲು...
ತಮ್ಮ ಭೇಟಿಗೆ ಬರುವವರಿಗೆ ಮೊಬೈಲ್ ನಿಷೇಧಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ….
ಬೆಂಗಳೂರು,ನ,5,2019(www.justkannada.in): ಅಪರೇಷನ್ ಕಮಲ ಕುರಿತು ಮಾತನಾಡಿದ್ದ ಆಡಿಯೋ ವೈರಲ್ ಆದ ಹಿನ್ನೆಲೆ ಇದೀಗ ಎಚ್ಚತ್ತುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಭೇಟಿಗೆ ಬರುವವರಿಗೆ ಮೊಬೈಲ್ ನಿಷೇಧ ಹೇರಿದ್ದಾರೆ.
ತಮ್ಮನ್ನ ಭೇಟಿಗೆ ಬರುವಾಗ ಕಾರ್ಯಕರ್ತರು ಮತ್ತು...
ಸಂಗೀತ ವಿವಿ : ದಶಮಾನೋತ್ಸವ ವರ್ಷಾಚರಣೆಯ ಸಂಸ್ಥಾಪನಾ ದಿನಾಚರಣೆ
ಮೈಸೂರು, ಅ.04, 2019 : (www.justkannada.in news ) : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ದಶಮಾನೋತ್ಸವ ವರ್ಷಾಚರಣೆಯ ಸಂಸ್ಥಾಪನಾ ದಿನಾಚರಣೆ ಸೋಮವಾರ ಆಯೋಜಿಸಲಾಗಿತ್ತು.
ಸಂಸ್ಥಾಪನಾ...
KSOU ಪುನರಾರಂಭಕ್ಕೆ ಬಿಜೆಪಿ ಜನಪ್ರತಿನಿಧಿಗಳೇ ಕಾರಣನಾ…? : ಪ್ರಶ್ನೆ ಹುಟ್ಟು ಹಾಕಿದ ಪ್ರೊ.ಡಿ.ಶಿವಲಿಂಗಯ್ಯ ‘ಮುಕ್ತ’ ಶ್ಲಾಘನೆ..
ಮೈಸೂರು, ಅ.04, 2019 : (www.justkannada.in news) : ಯುಜಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪುನರಾರಂಭಕ್ಕೆ ಶಾಸಕ ಎಸ್.ಎ.ರಾಮದಾಸ್, ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅವರ ಸಹಕಾರ ಪ್ರಮುಖ ಕಾರಣ...
ಮುಂದಿನ ದಿನಗಳಲ್ಲಿ ನಾಯಕ ಸಮುದಾಯದಿಂದ ಸಿಎಂ ಆದ್ರೆ ಅದು ಶ್ರೀರಾಮುಲು ಮಾತ್ರ- ಸಂಸದ ಜಿ ಎಂ ಸಿದ್ದೇಶ್ವರ್
ದಾವಣಗೆರೆ,ನ,4,2019(www.justkannada.in) ಮುಂದಿನ ದಿನಗಳಲ್ಲಿ ನಾಯಕ ಸಮುದಾಯದಿಂದ ಸಿಎಂ ಆದ್ರೆ ಅದು ಶ್ರೀರಾಮುಲು ಮಾತ್ರ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದರು.
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದ ಸಂಸದ ಜಿ...



