ಶಾಂತಿವನದ ಹೇಳಿಕೆಗೆ ನಾನು ಈಗಲೂ ಬದ್ಧ-ಟ್ವಿಟ್ಟರ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ…
ಬೆಂಗಳೂರು,ನ,5,2019(www.justkannada.in): ಅಪರೇಷನ್ ಕಮಲ ಕುರಿತು ಸಿಎಂ ಬಿಎಸ್ ವೈ ಆಡಿಯೋ ಲೀಕ್ ವಿಚಾರವನ್ನ ಅಸ್ತ್ರವಾಗಿ ತೆಗೆದುಕೊಂಡ ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ದ ಶಾಂತಿವನದಲ್ಲಿ ಮಾತನಾಡಿದ್ದ ವಿಡಿಯೋವನ್ನ ಪ್ರತ್ಯಾಸ್ತ್ರ ಪ್ರಯೋಗಿಸಲು ಬಿಜೆಪಿ...
ಎಸ್ಪಿ ಆದೇಶಕ್ಕೆ ಬೆಚ್ಚಿದ ರೌಡಿ ಪಡೆ: ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ ಪೊಲೀಸರು…
ತುಮಕೂರು,ನ,5,2019(www.justkannada.in): ಇತ್ತೀಚೆಗೆ ತುಮಕೂರು ನಗರದಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಿರುವ ಹಿನ್ನೆಲೆ ಪೊಲೀಸರು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿ ಸಮಾಜಘಾತಕ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ...
ರಾಜ್ಯ ಬಿಜೆಪಿ ಸರ್ಕಾರಕ್ಕೆ ಶತದಿನ ಸಂಭ್ರಮ: ನೂರು ದಿನದ ಸಾಧನೆಗಳ ಪುಸ್ತಕ ಬಿಡುಗಡೆ ಮಾಡಿದ ಸಿಎಂ ಬಿಎಸ್ ಯಡಿಯೂರಪ್ಪ…
ಬೆಂಗಳೂರು,ನ,5,2019(www.justkannada.in): ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ ಹಿನ್ನೆಲೆ ನೂರುದಿನದ ಸಾಧನೆಯ ಪುಸ್ತಕವನ್ನ ಸಿಎಂ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದರು.
ಪ್ರವಾಹ ನೆರೆ ಹಾವಳಿಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ...
ಐಪಿಎಲ್ ಪಂದ್ಯಗಳಲ್ಲಿ ಪವರ್ ಪ್ಲೇ: ಬಿಸಿಸಿಐ ಪ್ರಯೋಗ
ನವದೆಹಲಿ, ನವೆಂಬರ್ 05, 2019 (www.justkannada.in): ಐಪಿಎಲ್ ಟ್ವೆಂಟಿ-20 ಆವೃತ್ತಿಯಲ್ಲಿ ಪವರ್ ಪ್ಲೇಯರ್ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಇನ್ನೊಂದು ಪ್ರಯೋಗಕ್ಕೆ ಬಿಸಿಸಿಐ ಮುಂದಾಗಿದೆ.
ಈ ನಿಯಮದಲ್ಲಿ ಆಟದ ಯಾವುದೇ ಹಂತದಲ್ಲಿ ಆಟಗಾರರನ್ನು...
ಇಂದು ‘ಕಿಂಗ್ ಕೊಹ್ಲಿ’ ಬರ್ತ್ ಡೇ : ಶುಭಾಶಯಗಳ ಮಹಾಪೂರ
ನವದೆಹಲಿ, ನವೆಂಬರ್ 05, 2019 (www.justkannada.in): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಂಗಳವಾರ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಬಿಸಿಸಿಐ, ಹಿರಿಯ ಕ್ರಿಕೆಟಿಗರು ಸೇರಿದಂತೆ ಹಲವು ಕ್ರೀಡಾಭಿಮಾನಿಗಳು ಟ್ವಿಟರ್‌ನಲ್ಲಿ ಶುಭ ಹಾರೈಸಿದ್ದಾರೆ.
ಸದ್ಯ ವಿಶ್ರಾಂತಿಯಲ್ಲಿರುವ...
ಸಂಸದ ಪ್ರತಾಪ್ ಸಿಂಹಗೆ ಅಭಿನಂದನೆ ತಿಳಿಸಿದ ರಶ್ಮಿಕಾ ಮಂದಣ್ಣ
ಬೆಂಗಳೂರು, ನವೆಂಬರ್ 05, 2019 (www.justkannada.in): ರಶ್ಮಿಕಾ ಮಂದಣ್ಣ ಸಂಸದ ಪ್ರತಾಪ್ ಸಿಂಹ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ನಿರ್ಮಿಸಲು 100 ಕೋಟಿ ರೂ. ಮಂಜೂರಾಗಿದೆ ಎಂಬ ಸುದ್ದಿಯನ್ನು ಪ್ರತಾಪ್ ಸಿಂಹ...
150ನೇ ಮಹಾತ್ಮ ಗಾಂಧಿ ಜಯಂತಿ ಹಿನ್ನಲೆ: ವಿಶೇಷ ಮಾಫಿ ನೀಡಿ ಮೈಸೂರಿನ ಕಾರಾಗೃಹದ ಮೂವರು ಕೈದಿಗಳ ಬಿಡುಗಡೆ….
ಮೈಸೂರು,ನ,5,2019(www.justkannada.in) ಮಹಾತ್ಮ ಗಾಂಧಿಯವರ 150 ನೇ ಜಯಂತಿ ಹಿನ್ನಲೆ ಮೈಸೂರಿನ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳನ್ನ ವಿಶೇಷ ಮಾಫಿ ನೀಡಿ ಬಿಡುಗಡೆ ಮಾಡಲಾಗಿದೆ.
ಮಲ್ಲಿಕಾರ್ಜುನ, ಸತೀಶ, ರಮೇಶ ಬಿಡುಗಡೆಯಾದ ಶಿಕ್ಷಾ ಬಂದಿಗಳು. ಮೈಸೂರು...
ಯೂ ಟ್ಯೂಬ್’ನಲ್ಲಿ ಏಳು ಜನ ನಿರ್ದೇಶಕರ ‘ಕಥಾ ಸಂಗಮ’ ಟ್ರೆಂಡಿಂಗ್ !
ಬೆಂಗಳೂರು, ನವೆಂಬರ್ 05, 2019 (www.justkannada.in): 'ಕಥಾ ಸಂಗಮ' ಟ್ರೇಲರ್ ನಿನ್ನೆ (ನವೆಂಬರ್ 4) ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ.
ಯೂಟ್ಯೂಬ್ ನಲ್ಲಿ 15 ಗಂಟೆಗಳಲ್ಲಿ 1 ಲಕ್ಷ 50...
ಸತೀಶ್ ನೀನಾಸಂ ‘ಬ್ರಹ್ಮಚಾರಿ’ ಅವತಾರದ ಎರಡನೇ ಟೀಸರ್ ಬಿಡುಗಡೆ !
ಬೆಂಗಳೂರು, ನವೆಂಬರ್ 05, 2019 (www.justkannada.in): ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವಾ ನಟನೆಯ ಬ್ರಹ್ಮಚಾರಿ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ.
ಕೌಟುಂಬಿಕ ಕಥೆ ಹೊಂದಿರುವ ಸಿನಿಮಾದಲ್ಲಿ ನವೀರಾದ ಹಾಸ್ಯವಿರುವುದು ಟೀಸರ್ ನಿಂದ ಗೊತ್ತಾಗುತ್ತಿದೆ. ಸತೀಶ್...
ಇಂದು ವಿ.ಹರಿಕೃಷ್ಣಗೆ ಜನ್ಮ ದಿನದ ಸಂಭ್ರಮ
ಬೆಂಗಳೂರು, ನವೆಂಬರ್ 05, 2019 (www.justkannada.in): ಇಂದು ವಿ.ಹರಿಕೃಷ್ಣ ಅವರಿಗೆ ಜನ್ಮ ದಿನದ ಸಂಭ್ರಮ.
ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಸಂಗೀತ ಮಾಂತ್ರಿಕ. ಈಗಾಗಲೇ ಹರಿಕೃಷ್ಣ ಅವರಿಗೆ ಅಭಿಮಾನಿಗಳು ಸೇರಿದಂತೆ ಸಿನಿಮಾ ರಂಗದ ಸ್ನೇಹಿತರು...



