Sunday, April 26, 2026
Home Blog Page 4276

ಅಮೇರಿಕಾದಲ್ಲಿ ಮೃತಪಟ್ಟ ಮೈಸೂರಿನ ಯುವಕ: ಪೋಷಕರ ನೆರವಿಗೆ ಮುಂದಾಗುವಂತೆ ವಿದೇಶಾಂಗ ಸಚಿವರಿಗೆ ಸಂಸದೆ ಪತ್ರ….

0
ಮೈಸೂರು,ನ,30,2019(www.justkannada.in):  ಅಮೇರಿಕಾದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಮೃತಪಟ್ಟ ಮೈಸೂರು ಯುವಕನ ಪೋಷಕರ ನೆರವಿಗೆ ಸಂಸದೆ ಶೋಭಾಕರಂದ್ಲಾಜೆ ಮುಂದಾಗಿದ್ದು, ಈ ಸಂಬಂಧ ಭಾರತೀಯ ವಿದೇಶಾಂಗ ಸಚಿವರಾದ ಎಸ್. ಜೈ ಶಂಕರ್   ಅವರಿಗೆ ಪತ್ರ ಬರೆದು...

ವಿಶ್ವಾಸ ಮತ ಗೆದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ: ನೂತನ ಸರ್ಕಾರದಿಂದ ಬಹುಮತ ಸಾಬೀತು….

0
ಮುಂಬೈ,ನ,30,2019(www.justkannada.in):  ಎನ್‌ಸಿಪಿ-ಕಾಂಗ್ರೆಸ್ – ಶಿವಸೇನೆ ಮೈತ್ರಿಕೂಟದಲ್ಲಿ ಮಹಾರಾಷ್ಟ್ರ ಸಿಎಂ ಆಗಿ ಅಧಿಕಾರದ ಗದ್ದುಗೆಗೇರಿರುವ ಉದ್ಧವ್ ಠಾಕ್ರೆ ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಿದ್ದಾರೆ. ಇಂದು ನಡೆದ ಎನ್‌ಸಿಪಿ-ಕಾಂಗ್ರೆಸ್ – ಶಿವಸೇನೆ ನೂತನ ಸರ್ಕಾರದ ವಿಶ್ವಾಸ ಮತಯಾಚನೆಯಲ್ಲಿಮಹಾ...

ಬಿಜೆಪಿ, ಜೆಡಿಎಸ್ ಗೆ ನನ್ನ ಕಂಡ್ರೆ ಭಯ: ಕಾಂಗ್ರೆಸ್ 15 ಕ್ಷೇತ್ರದಲ್ಲೂ ಗೆದ್ದರೇ ಆಶ್ಚರ್ಯವಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ…

0
ಬೆಳಗಾವಿ,ನ,30,2019(www.justkannada.in):  ಬಿಜೆಪಿ ಜೆಡಿಎಸ್ ಗೆ ನನ್ನನ್ನ ಕಂಡರೇ ಭಯ. ಜೆಡಿಎಸ್ ಬಿಜೆಪಿ ನನ್ನ ಮೇಲೆ ಬಿದ್ರೂ ನಾನು ಹೆದರಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು. ಬೆಳಗಾವಿ ಜಿಲ್ಲೆ  ಉಗಾರಖುರ್ದದಲ್ಲಿ ಪ್ರಚಾರ ನಡೆಸಿ ಮಾತನಾಡಿದ...

ತೆನೆ ಹೊತ್ತ ಮಹಿಳೆ ಬದಲು ಕಣ್ಣೀರು ಹಾಕುವ ಮಹಿಳೆ ನಿಲ್ಲಿಸುವುದು ಒಳ್ಳೆಯದು-ಜೆಡಿಎಸ್ ಗೆ ಟಾಂಗ್: ಸಿದ್ದರಾಮಯ್ಯ ವಿರುದ್ದ ಗುಡುಗಿದ...

0
ಬೆಂಗಳೂರು,ನ,30,2019(www.justkannada.in): ಎಚ್ ಡಿ ಕುಮಾರಸ್ವಾಮಿ ಹೋದಲ್ಲೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. ಹೀಗಾಗಿ ತೆನೆ ಹೊತ್ತ ಮಹಿಳೆ ಬದಲು ಜೆಡಿಎಸ್ ಅವರು‌ ಕಣ್ಣೀರು ಹಾಕುವ ಮಹಿಳೆಯನ್ನು ನಿಲ್ಲಿಸುವುದು ಒಳ್ಳೆಯದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ...

‘ಅಭಿವೃದ್ಧಿಗೊಸ್ಕರ ಸುಧಾಕರ್ ರನ್ನ ಗೆಲ್ಲಿಸಿ’- ಚಿಕ್ಕಬಳ್ಳಾಪುರದಲ್ಲಿ ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮನಂದಂ ಮನವಿ…

0
ಚಿಕ್ಕಬಳ್ಳಾಪುರ,ನ,30,2019(www.justkannada.in): ರಾಜ್ಯದಲ್ಲಿನ 15 ಕ್ಷೇತ್ರಗಳ ಉಪಚುನಾವಣಾ ಕಣ ರಂಗೇರಿದ್ದು ಈ ನಡುವೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಪರ ತೆಲುಗಿನ ಹಾಸ್ಯ ನಟ ಬ್ರಹ್ಮನಂದಂ ಮತಯಾಚಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಡಾ.ಸುಧಾಕರ್  ಪರ...

ಏಳು ದಶಕದ ಸಾಧನೆ ಸರಿಗಟ್ಟಿದ ಆಸಿಸ್ ಬ್ಯಾಟ್ಸ್’ಮನ್ ಸ್ಟೀವನ್ ಸ್ಮಿತ್

0
ಅಡಿಲೇಡ್, ನವೆಂಬರ್ 30, 2019 (www.justkannada.in): ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 73 ವರ್ಷದ ಹಿಂದಿನ ದಾಖಲೆ ಮುರಿದ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ...

ಡೇ-ನೈಟ್ ಟೆಸ್ಟ್: ಪಾಕ್ ವಿರುದ್ಧ ದಾಖಲೆ ಬರೆದ ಡೇವಿಡ್ ವಾರ್ನರ್

0
ಅಡಿಲೇಡ್, ನವೆಂಬರ್ 30, 2019 (www.justkannada.in): ಪಾಕಿಸ್ತಾನದ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆ ನಿರ್ಮಾಣ ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ...

ನಾಳೆ ಶಿವಮೊಗ್ಗ ಕಾರಾಗೃಹಕ್ಕೆ ‘ಸೂಪರ್ ಸ್ಟಾರ್’ ದಳಪತಿ ವಿಜಯ್.!

0
ಬೆಂಗಳೂರು, ನವೆಂಬರ್ 30, 2019 (www.justkannada.in): ವಿಜಯ್ ಅಭಿನಯಿಸಿರುವ ಮತ್ತೊಂದು ಹೈ ಬೆಜಟ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಮತ್ತೊಂದು ಶೆಡ್ಯೂಲ್ ಗಾಗಿ ಶಿವಮೊಗ್ಗ ಕಾರಾಗೃಹಕ್ಕೆ ಎಂಟ್ರಿ ಕೊಡುತ್ತಿದೆ. ವಿಜಯ್ ಅವರ ಮುಂದಿನ ಸಿನಿಮಾ ದಳಪತಿ...

ರಾಜ್ಯಪಾಲ ವಜುಭಾಯಿ ವಾಲಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್….

0
ಬೆಂಗಳೂರು,ನ,30,2019(www.justkannada.in):  ಆನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯಪಾಲರಾದ ವಜುಬಾಯಿ ವಾಲಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅನಾರೋಗ್ಯ ಹಿನ್ನೆಲೆ ನವೆಂಬರ್ 24 ರಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ನಗರದ...

ತಮಿಳು ವೆಬ್ ಸಿರೀಸ್’ಗೆ ಎಂಟ್ರಿಕೊಟ್ಟ ತಮನ್ನಾ

0
ಬೆಂಗಳೂರು, ನವೆಂಬರ್ 30, 2019 (www.justkannada.in): ಮಿಲ್ಕಿ ಬ್ಯೂಟಿ ತಮನ್ನಾ ವೆಬ್ ಸರಣಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಭಾಟಿಯಾ ತಮಿಳು ಭಾಷೆಯಲ್ಲಿ ಆರಂಭವಾಗಲಿರುವ ವೆಬ್ ಸೀರಿಸ್'ನಲ್ಲಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಮಿಂಚುತ್ತಿರುವ ತಮನ್ನಾ...