ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯೇ ಕರೆಕ್ಟ್: ನಟ ಜಗ್ಗೇಶ್
ಬೆಂಗಳೂರು, ನವೆಂಬರ್ 30, 2019 (www.justkannada.in): ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯೇ ಸರಿ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನವರಸ...
‘ಕಥಾ ಸಂಗಮ’ ಬಿಡುಗಡೆ ಮತ್ತು ರಿಷಬ್ ಶೆಟ್ಟಿ ಲೆಕ್ಕಾಚಾರ !
ಬೆಂಗಳೂರು, ನವೆಂಬರ್ 30, 2019 (www.justkannada.in): ರಿಷಭ್ ಶೆಟ್ಟಿ ಮುಖ್ಯಸ್ಥಿಕೆಯಲ್ಲಿ ಕಥಾ ಸಂಗಮ ಚಿತ್ರ ಡಿಸೆಂಬರ್ ೬ ಕ್ಕೆ ತೆರೆಗೆ ಬರುತ್ತಿದೆ.
ಸದ್ಯಕ್ಕೀಗ ಸ್ಯಾಂಡಲ್‌ವುಡ್ ರಿಲೀಸ್ ಸಿನಿಮಾಗಳ ಅತಿವೃಷ್ಟಿಗೆ ಸಿಲುಕಿದೆ. ಡಿಸೆಂಬರ್ ೬ಕ್ಕೆ ಕೂಡಾ...
ಮುಕ್ತ ವಿವಿಯಿಂದ ಉದ್ಯೋಗಮೇಳ ಆಯೋಜನೆ ಶ್ಲಾಘನೀಯ: ಮೈಸೂರಿನಲ್ಲಿ ಉದ್ಯೋಗ ಸೃಷ್ಠಿಗೆ ಪಣ ತೊಟ್ಟಿದ್ದೇವೆಂದ ಸಂಸದ ಪ್ರತಾಪ್ ಸಿಂಹ…
ಮೈಸೂರು,ನ,30,2019(www.justkannada.in): ಮುಕ್ತ ವಿಶ್ವವಿದ್ಯಾಲಯದಿಂದ ಉದ್ಯೋಗ ಮೇಳ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಗುಣಗಾನ ಮಾಡಿದರು.
ಮೈಸೂರಿನಲ್ಲಿ ಉದ್ಯೋಗಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮಕ್ಕಳು...
‘ಅವನೇ ಶ್ರೀಮನ್ನಾರಾಯಣ’ನಿಗೆ ಸ್ಟಾರ್’ಗಳಿಂದ ಹೊಗಳಿಕೆಯ ಸುರಿಮಳೆ !
ಬೆಂಗಳೂರು, ನವೆಂಬರ್ 30, 2019 (www.justkannada.in): ಟ್ರೈಲರ್ ನಲ್ಲಿ ರಕ್ಷಿತ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಾನೊಂದು ಕಾಲದಲ್ಲಿ ಎಂದು ನಿರ್ಜನ ಪ್ರದೇಶವೊಂದರಲ್ಲಿ ಕಟ್ಟಿಗೆಯ ಮನೆಯೊಂದು ಕಾಣಿಸುವುದರಿಂದ ದೃಶ್ಯ ಪ್ರಾರಂಭವಾಗುತ್ತದೆ.
ಈ ಡಕಾಯಿತರ ಗುಂಪನ್ನು ಎದುರಿಸಲು...
ಮೈಸೂರಿನಲ್ಲಿ ಸರ್ಕಾರಿ ಕಟ್ಟೆ ಜಾಗ ಒತ್ತುವರಿಗೆ ಹಾಗೂ ನಕಲಿ ದಾಖಲೆ ಸೃಷ್ಠಿಸಲು ಅಧಿಕಾರಿಗಳು ಸಹಕರಿಸಿದ ಆರೋಪ: ಪ್ರಕರಣ ಎಸ್...
ಮೈಸೂರು,ನ,30,2019(www.justkannada.in): ಮೈಸೂರು ತಾಲ್ಲೂಕು ವರುಣಾ ಹೋಬಳಿ ಸರ್ಕಾರಿ ಉತ್ತನಹಳ್ಳಿ ಸರ್ವೆ ನಂ 13ರ ಕಟ್ಟೆ ಜಾಗ ಒತ್ತುವರಿಗೆ ಮತ್ತು ನಕಲಿ ದಾಖಲೆ ಸೃಷ್ಟಿಸಲು ಭೂಕಬಳಿಕೆದಾರರಿಗೆ ಅಧಿಕಾರಿಗಳು ಸಹಕರಿಸಿದ್ದು, ಹೀಗಾಗಿ ಈ ಪ್ರಕರಣವನ್ನ ಎಸ್...
ಮೃತದೇಹ ಮೈಸೂರಿಗೆ ತರುವುದಿಲ್ಲ: ಇಂತಹ ಅನ್ಯಾಯ ಯಾವ ತಂದೆ ತಾಯಿಗೂ ಬೇಡ- ಅಮೇರಿಕಾದಲ್ಲಿ ಗುಂಡಿಗೆ ಬಲಿಯಾದ ಅಭಿಷೇಕ್ ತಂದೆಯ...
ಮೈಸೂರು,ನ,30,2019(www.justkannada.in): ಅಭಿಷೇಕ್ ಮೃತದೇಹ ಮೈಸೂರಿಗೆ ತರುವುದಿಲ್ಲ, ನಾವು ಅಲ್ಲಿಗೆ ಹೋಗಿ ಕಾರ್ಯ ಮುಗಿಸಿ ಬರುತ್ತೇವೆ ಎಂದು ಅಮೇರಿಕಾದಲ್ಲಿ ಅಪರಿಚಿತ ಗುಂಡಿಗೆ ಬಲಿಯಾದ ಮೈಸೂರಿನ ಅಭಿ಼ಷೇಕ್ ತಂದೆ ಸುದೇಶ್ ತಿಳಿಸಿದ್ದಾರೆ.
ಪುತ್ರನನ್ನ ಕಳೆದುಕೊಂಡ ದುಃಖವನ್ನ ತೋಡಿಕೊಂಡ...
ದಿನೇಶ್ ಗುಂಡೂರಾವ್ ಅಯೋಗ್ಯ: ಸಿದ್ಧರಾಮಯ್ಯನ ಚೇಲ ಎಂದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್…
ಹಾವೇರಿ,ನ,30,2019(www.justkannada.in): ದಿನೇಶ್ ಗುಂಡೂರಾವ್ ಓರ್ವ ಅಯೋಗ್ಯ. ಮಾಜಿ ಸಿಎಂ ಸಿದ್ಧರಾಮಯ್ಯನ ಚೇಲಾ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.
ಹಿರೇಕೆರೂರಿನಲ್ಲಿ ಇಂದು ಮಾತನಾಡಿದ ಅನರ್ಹ ಶಾಸಕ ಬಿ.ಸಿ ಪಾಟೀಲ್, ಸಿದ್ಧರಾಮಯ್ಯ...
ಅನರ್ಹರು ಅಡ್ವಾನ್ಸ್ ಶಾಸಕರು: ಬಿಜೆಪಿಗೆ ಅಧಿಕಾರ ಮುಖ್ಯ, ಅಭಿವೃದ್ಧಿಯಲ್ಲ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ…
ದಾವಣಗೆರೆ,ನ,30,2019(www.justkannada.in): ಬಿಜೆಪಿಗೆ ಅಧಿಕಾರ ಮುಖ್ಯ. ಅಭಿವೃದ್ದಿಯಲ್ಲ. ಯಾವ ಮಾರ್ಗದಲ್ಲಾದರೂ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯವರು...
ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯಗೆ ಕಂಟಕ – ಭವಿಷ್ಯ ನುಡಿದ ಸಚಿವ ಆರ್.ಅಶೋಕ್ …
ಬೆಂಗಳೂರು,ನ,29,2019(www.justkannada.in): ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯಗೆ ಕಂಟಕ ಎದುರಾಗಲಿದೆ. ಪ್ರತಿಪಕ್ಷ ನಾಯಕ ಸ್ಥಾನದಿಂದಲೇ ಅವರನ್ನ ಕೆಳಗಿಳಿಸ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭವಿಷ್ಯ ನುಡಿದರು.
ಬಾಂಬೆ ದುಡ್ಡು ಇಲ್ಲಿ ಚಲಾವಣೆ ಎಂದು ಹೇಳಿಕೆ ನೀಡಿದ್ದ...
ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆಯಿಲ್ಲ: ನಮ್ಮ 15 ಕುದುರೆಗಳು ಚುನಾವಣೆಯಲ್ಲಿ ಗೆಲ್ಲಲಿವೆ- ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ….
ಬೆಂಗಳೂರು,ನ,29,2019(www.justkannada.in): ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಹಿನ್ನೆಲೆ 15 ಕ್ಷೇತ್ರಗಳಲ್ಲೂ ನಮ್ಮ ಕುದುರೆಗಳು ಗೆಲ್ಲಲಿವೆ ಎಂದು ಸಂಸೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಮಮೂರ್ತಿ ನಮ್ಮ...



