Monday, September 21, 2026

BDA Apartments

ತಮಿಳು ವೆಬ್ ಸಿರೀಸ್’ಗೆ ಎಂಟ್ರಿಕೊಟ್ಟ ತಮನ್ನಾ BDA JK_Adv BDA Adv
Home Cinema ತಮಿಳು ವೆಬ್ ಸಿರೀಸ್’ಗೆ ಎಂಟ್ರಿಕೊಟ್ಟ ತಮನ್ನಾ

ತಮಿಳು ವೆಬ್ ಸಿರೀಸ್’ಗೆ ಎಂಟ್ರಿಕೊಟ್ಟ ತಮನ್ನಾ

ಬೆಂಗಳೂರು, ನವೆಂಬರ್ 30, 2019 (www.justkannada.in): ಮಿಲ್ಕಿ ಬ್ಯೂಟಿ ತಮನ್ನಾ ವೆಬ್ ಸರಣಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಭಾಟಿಯಾ ತಮಿಳು ಭಾಷೆಯಲ್ಲಿ ಆರಂಭವಾಗಲಿರುವ ವೆಬ್ ಸೀರಿಸ್’ನಲ್ಲಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಮಿಂಚುತ್ತಿರುವ ತಮನ್ನಾ ಕಾಣಿಸಿಕೊಳ್ಳಲಿದ್ದಾರೆ.

ಎರಡು ಗಂಟೆಗಳ ಸಿನಿಮಾ ಸಮಯದ ಹೊರತಾಗಿ, ಹೆಚ್ಚು ಸವಾಲಿನ ಪಾತ್ರಗಳನ್ನು ಎದುರಿಸಲು ಹೊಸ ಆಟದ ಮೈದಾನ ಇದಾಗಿದೆ. ನಾನು ಹೇಳಲು ಹೊರಟ ಪಾತ್ರಗಳಿಗೆ ಹಾಗೂ ನನ್ನ ಕೌಶಲ್ಯಗಳನ್ನು ಪ್ರದರ್ಶಿಸಲು ವೆಬ್ ಸರಣಿ ಸರಿಯಾದ ವೇದಿಕೆಯಾಗಿದೆ ಎಂದು ತಮನ್ನಾ  ಹೇಳಿದ್ದಾರೆ.