Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಬಿಜೆಪಿಯವರು ಕಾಗದ, ಮೊಬೈಲ್‌ ನೋಡದೇ ವಂದೇ ಮಾತರಂ ಹಾಡಲಿ- ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿಯವರು ಕಾಗದ, ಮೊಬೈಲ್‌ ನೋಡದೇ ವಂದೇ ಮಾತರಂ ಹಾಡಲಿ- ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಒಂದು ತಿಂಗಳಾದ ಮೇಲೆ ಬಿವೈ ವಿಜಯೇಂದ್ರ ಜಾಗವೇ ಗ್ಯಾರಂಟಿ ಇಲ್ಲ- ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in): ಬಿಜೆಪಿಯವರು ಕಾಗದ, ಮೊಬೈಲ್‌ ನೋಡದೇ ವಂದೇ ಮಾತರಂ ಹಾಡಲಿ ಎಂದು  ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ನಾಯಕರ ಕಾಲೆಳೆದರು.

ಇಂದಿನಿಂದ ಮೂರುದಿನಗಳ ಕಾಲ ವಿಶೇಷ ಅಧಿವೇಶನ ಆರಂಭವಾಗಿದ್ದು ಸದನದಲ್ಲಿ ಬಿಜೆಪಿ ಜೆಡಿಎಸ್‌ ಸದಸ್ಯರು ಪೂರ್ಣವಾಗಿ ವಂದೇ ಮಾತರಂ ಹಾಡಿದರು.  ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಬಿಜೆಪಿಯವರಿಗೆ ಟೆಲಿಪ್ರಾಂಪ್ಟರ್‌ ಇಲ್ಲದೆ ವಂದೇ ಮಾತರಂ ಹಾಡೋಕೆ ಬರಲ್ಲ.  ಅದರ ಪದಗಳ ಉಚ್ಚಾರಣೆ ಬರಲ್ಲ.  ಯಾವ ರೀತಿ ಹೇಳಬೇಕು.  ಪದ ಹೇಗೆ ಬಳಸಬೇಕು ಗೊತ್ತಿಲ್ಲ. ಬಿಹೆಪಿಯವರು  ಕಾಗದ ಮೊಬೈಲ್‌ ನೋಡದೇ ವಂದೇ ಮಾತರಂ ಹಾಡಲಿ ಎಂದು ತಿರುಗೇಟು ನೀಡಿದರು.ಒಂದು ತಿಂಗಳಾದ ಮೇಲೆ ಬಿವೈ ವಿಜಯೇಂದ್ರ ಜಾಗವೇ ಗ್ಯಾರಂಟಿ ಇಲ್ಲ- ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

ಬರದ ವಿಚಾರದಲ್ಲಿ ಶಾಸಕ ಹೆಚ್.ಕೆ ಪಾಟೀಲ್‌  ರಾಜೀನಾಮೆ ಎಚ್ಚರಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ. ನಮ್ಮ ಹಿರಿಯ ನಾಯಕರು ಏಕೆ ಹಾಗೆ ಮಾತನಾಡಿದರೋ ಗೊತ್ತುಲ್ಲ. ಯಾಕೆಂದರೆ ಸಾಹೇಬರಿಗೆ ಸಂಪೂರ್ಣ ಮಾಹಿತಿ ಇದೆ.  ಯಾವ ರೀತಿ ಬರ ಘೋಷಣೆ ಆಗುತ್ತೆ ಎಂದು ಗೊತ್ತಿದೆ. ಕೇಂದ್ರ, ರಾಜ್ಯಗಳ ಸರಕಾರಗಳ ಪಾತ್ರವೇನು ಎಂಬುದು ಗೊತ್ತಿದೆ ಎಂದು ತಿಳಿಸಿದರು.BJP members jk02

English Summary
Title

Can BJP Sing Vande Mataram Without Paper? Priyank Kharge Challenges Leaders to Recite Full National Song From Memory

Short Description
Karnataka Minister Priyank Kharge has challenged BJP leaders to sing the full text of 'Vande Mataram' without looking at papers or mobile phones. The Congress leader stated he would resign if state or national BJP leaders could recite the complete National Song from memory. This political row erupted after the Karnataka government played only the first two stanzas at a state event, sparking BJP protests. While the BJP cites current Union Home Ministry guidelines for the full song, Kharge defended the brief version, referencing a historical 1937 agreement by freedom struggle leaders.
Keywords
BJP members, 'ande Mataram, Home Minister, Priyank Kharge.