Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಪಾರ್ಸಲ್ ಕೇಸ್: ಪೊಲೀಸ್ ಆಯುಕ್ತರಿಗ ದೂರು

ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಪಾರ್ಸಲ್ ಕೇಸ್: ಪೊಲೀಸ್ ಆಯುಕ್ತರಿಗ ದೂರು

ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಪಾರ್ಸಲ್ ಕೇಸ್: ಪೊಲೀಸ್ ಆಯುಕ್ತರಿಗ ದೂರು

ಬೆಂಗಳೂರು,ನವೆಂಬರ್,7,2026 (www.justkannada.in):  ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಪಾರ್ಸೆಲ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಛಲವಾದಿ ನಾರಾಯಸ್ವಾಮಿ ಅವರು ದೂರು ಸಲ್ಲಿಕೆ ಮಾಡಿದ್ದಾರೆ.ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಪಾರ್ಸಲ್ ಕೇಸ್: ಪೊಲೀಸ್ ಆಯುಕ್ತರಿಗ ದೂರು

ಭಾಷಣ ಮಾಡುತ್ತಿದ್ದ ವೇಳೆ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್​​ ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.  ಇದೀಗ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಬ್ಲಿಂಕಿಟ್ ಆ್ಯಪ್​​​ ಮೂಲಕ ಚಾಕು ಬುಕ್ಕಿಂಗ್ ಮಾಡಲಾಗಿದೆ.Knife jk02_new jk02 new

 

English Summary
Title

Case of a knife sent in a parcel to Chalavadi Narayanaswamy's residence: Complaint filed with the Police Commissioner

Short Description
A complaint has been filed with the Bengaluru City Police Commissioner regarding the incident in which a parcel containing a knife was sent to the residence of Chalavadi Narayanaswamy, the Leader of the Opposition in the Legislative Council. The complaint was submitted by R. Ashoka (Leader of the Opposition in the Legislative Assembly), B.Y. Vijayendra (BJP State President), and Chalavadi Narayanaswamy, who met with the Bengaluru City Police Commissioner.
Keywords
Knife, sent, Chalavadi Narayanaswamy, residence, Complaint, Police Commissioner