Saturday, November 7, 2026

Dasara Wishes

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಒಲಿದ ಕೆಪಿಸಿಸಿ ಅಧ್ಯಕ್ಷ ಪಟ್ಟ… DasraWishes_JK DasraWishes JK
Happy Dasara
Home Front Page 1,793 ಅರ್ಜಿಗಳ ಸ್ವೀಕೃತಿ: ಮೂರು ದಿನಗಳ ವಿಶೇಷ ಇ-ಖಾತಾ ಆಂದೋಲನ ಯಶಸ್ವಿ

1,793 ಅರ್ಜಿಗಳ ಸ್ವೀಕೃತಿ: ಮೂರು ದಿನಗಳ ವಿಶೇಷ ಇ-ಖಾತಾ ಆಂದೋಲನ ಯಶಸ್ವಿ

1,793 ಅರ್ಜಿಗಳ ಸ್ವೀಕೃತಿ: ಮೂರು ದಿನಗಳ ವಿಶೇಷ ಇ-ಖಾತಾ ಆಂದೋಲನ ಯಶಸ್ವಿ

ಮೈಸೂರು,ನವೆಂಬರ್,7,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ನವೆಂಬರ್ 5, 6 ಮತ್ತು 7ರಂದು ಆಯೋಜಿಸಲಾದ ವಿಶೇಷ ಇ-ಖಾತಾ ಆಂದೋಲನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೂರು ದಿನಗಳಲ್ಲಿ ಒಟ್ಟು 1,793 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ನವೆಂಬರ್ 5 – 740 ಅರ್ಜಿಗಳು

ನವೆಂಬರ್ 6 – 415 ಅರ್ಜಿಗಳು

ನವೆಂಬರ್ 7 – 638 ಅರ್ಜಿಗಳು1,793 ಅರ್ಜಿಗಳ ಸ್ವೀಕೃತಿ: ಮೂರು ದಿನಗಳ ವಿಶೇಷ ಇ-ಖಾತಾ ಆಂದೋಲನ ಯಶಸ್ವಿ

ಆಂದೋಲನದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು,  ಸ್ಮರಣಿಕೆ ಹಾಗೂ ಸಿಹಿ ವಿತರಿಸುವ ಮೂಲಕ ದೀಪಾವಳಿ ಹಬ್ಬದ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.1,793 ಅರ್ಜಿಗಳ ಸ್ವೀಕೃತಿ: ಮೂರು ದಿನಗಳ ವಿಶೇಷ ಇ-ಖಾತಾ ಆಂದೋಲನ ಯಶಸ್ವಿ

ಈ ಆಂದೋಲನಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗಿದೆ. ಸ್ವೀಕರಿಸಲಾದ ಎಲ್ಲಾ ಅರ್ಹ ಅರ್ಜಿಗಳಿಗೆ ಸಂಬಂಧಿಸಿದ ಇ-ಖಾತಾಗಳನ್ನು ದಿನಾಂಕ 18-11-2026ರಂದು ಬೆಳಿಗ್ಗೆ 10 ಗಂಟೆಯಿಂದ ಮೈಸೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ವಿತರಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ತಿಳಿಸಿದ್ದಾರೆ.1,793 ಅರ್ಜಿಗಳ ಸ್ವೀಕೃತಿ: ಮೂರು ದಿನಗಳ ವಿಶೇಷ ಇ-ಖಾತಾ ಆಂದೋಲನ ಯಶಸ್ವಿ

 

English Summary
Title

Mysuru Special e-Khata Drive a Huge Success: 1,793 Applications Received

Short Description
The three-day special e-Khata drive launched by the Mysuru City Corporation (MCC) achieved massive success, receiving 1,793 property applications. Aimed at digitizing property records under the new e-Aasthi system, the public service campaign witnessed an overwhelming response across all nine administrative zones in Mysuru. MCC officials verified documents rapidly to transition properties into the secure digital ecosystem. Property owners who successfully submitted their forms during this e-Khata drive will receive their official digital certificates soon. Missed it? The MCC will host dedicated e-Khata help desks every Friday at zonal offices.
Keywords
Mysore, 1, 793 Applications, Received, Three-Day, Special, E-Khata Drive, Success