Tag: special
ಮಧ್ಯಾಹ್ನದ ಬಿಸಿಯೂಟ: ವಿಶೇಷ ಔತಣಗಳನ್ನು ಏರ್ಪಡಿಸುವಂತೆ ಶಾಲೆಗಳಿಗೆ ಸೂಚನೆ.
ಬೆಂಗಳೂರು, ಡಿಸೆಂಬರ್ 15, 2022(www.justkannada.in): ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಮಧ್ಯಾಹ್ನದ ಬಿಸಿಯುಟ ಯೋಜನೆಯಡಿ ವಿಶೇಷ ಔತಣಕೂಟಗಳನ್ನು ಏರ್ಪಡಿಸುವಂತೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನಗಳ ಪ್ರಕಾರ, ಕರ್ನಾಟಕದ...
ಈ ವರ್ಷದ ಕಡಲೆಕಾಯಿ ಪರಿಷೆಯಲ್ಲಿ ವಿಶೇಷ ತೆಪ್ಪೋತ್ಸವ.
ಬೆಂಗಳೂರು, ನವೆಂಬರ್ 10, 2022 (www.justkannada.in): ಈ ಬಾರಿಯ ಕಡಲೆಕಾಯಿ ಪರಿಷೆ ಹಿಂದಿನ ವರ್ಷಗಳಿಗಿಂತ ವಿಶೇಷವಾಗಿರಲಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದಿಂದಾಗಿ ಕಡಲೆಕಾಯಿ ಪರಿಷೆ ಅಷ್ಟು ವಿಜೃಂಭಣೆಯಿಂದ ನಡೆದಿರಲಿಲ್ಲ. ಹಾಗಾಗಿ ಈ...
ಈ ವರ್ಷ ಈ ಮಕ್ಕಳಿಗೆ ವಿಶೇಷ ದೀಪಾವಳಿ..
ಬೆಂಗಳೂರು, ಅಕ್ಟೋಬರ್,24,2022 (www.justkannada.in): ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಓದುತ್ತಿರುವ ಸುಮಾರು 84 ವಿದ್ಯಾರ್ಥಿಗಳಿಗೆ ಈ ಬಾರಿಯ ದೀಪಾವಳಿ ಬಹಳ ವಿಶೇಷ. ಏಕೆಂದರೆ ಇವರೆಲ್ಲರ ಪೋಷಕರು ಕಲಬುರಗಿಯಲ್ಲಿರುವ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು ಈ ಮಕ್ಕಳಿಗೆ...
KSOU ಕುಲಪತಿಗಳ ವಿಶೇಷಾಧಿಕಾರಿಯನ್ನ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಮನವಿ.
ಮೈಸೂರು,ಆಗಸ್ಟ್,6,2022(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ, ವಿದ್ಯಾಶಂಕರ್ ಅವರ ವಿಶೇಷಾಧಿಕಾರಿಯಾಗಿರುವ ದೇವರಾಜು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕೆಎಸ್ ಒಯು ಖಾಯಂ ಅಧ್ಯಪಕರ ಸಂಘ ಮನವಿ ಮಾಡಿದೆ.
ಈ ಸಂಬಂಧ ಕೆಎಸ್ ಒಯ...
ಬಿಎಸ್ ವೈ ರಾಜ್ಯ ಕಂಡ ವಿಶೇಷ ರಾಜಕಾರಣಿ: ಪೂರ್ಣಾವಧಿ ಅಧಿಕಾರ ಅವರಿಗೆ ನೀಡಬೇಕಿತ್ತು- ಎಂ.ಬಿ...
ಬೆಂಗಳೂರು,ಜುಲೈ,23,2022(www.justkannada.in): ಬಿಎಸ್ ಯಡಿಯೂರಪ್ಪ ರಾಜ್ಯ ಕಂಡ ವಿಶೇಷ ರಾಜಕಾರಣಿ: ಬಿಜೆಪಿ ಅವರಿಗೆ ಪೂರ್ಣಾವಧಿ ಅಧಿಕಾರ ನೀಡಬೇಕಿತ್ತು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಶಿಕಾರಿಪುರ ಕ್ಷೇತ್ರವನ್ನ ಪುತ್ರ ಬಿವೈ ವಿಜಯೇಂದ್ರಗೆ...
ಜೂನ್ 13 ರಂದು ವಿಧಾನ ಪರಿಷತ್ ಚುನಾವಣೆ: ಸರ್ಕಾರದಿಂದ ವಿಶೇಷ ಸಾಂದರ್ಭಿಕ ರಜೆ ಘೋಷಣೆ.
ಬೆಂಗಳೂರು,ಜೂನ್,10,2022(www.justkannada.in): ಜೂನ್ 13 ರಂದು ರಾಜ್ಯದಲ್ಲಿ ವಿಧಾನಪರಿಷತ್ ನ ಪದವೀಧರ ಹಾಗು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಮತದಾರ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡುವಂತೆ ರಾಜ್ಯ...
ವಿಜಯಪುರದ ಇಂಡಿಯಲ್ಲಿ ಬೆಳೆಯುವ ‘ ಅತ್ಯಂತ ಅಪರೂಪದ ವಿಶೇಷ ನಿಂಬೆಹಣ್ಣಿಗೆ ಶೀಘ್ರದಲ್ಲೇ ‘ಜಿಐ ಟ್ಯಾಗ್’
ಬೆಂಗಳೂರು, ಜನವರಿ 11, 2022 (www.justkannada.in): ಕರ್ನಾಟಕದ ಉತ್ತರ ಭಾಗದ ಬಯಲು ಪ್ರದೇಶಗಳಲ್ಲಿ, ವಿಶೇಷವಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಅತ್ಯಂತ ಅಪರೂಪದ ವಿಶೇಷ ನಿಂಬೆ ಹಣ್ಣಿಗೆ ಶೀಘ್ರದಲ್ಲೇ ಜಿಐ...
ಹೀಗೋರ್ವ ವಿಶೇಷ ಮನಃಶಾಸ್ತ್ರಜ್ಞ.
ಬೆಂಗಳೂರು, ಡಿಸೆಂಬರ್ 14, 2021 (www.justkannada.in): ತಮ್ಮ ಕುಟುಂಬಸ್ಥರಿಂದ ದೂರ ತಳಲ್ಪಟ್ಟಿರುವಂತಹ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಮನೋರೋಗ ವೈದ್ಯರು ಹಾಗೂ ನಗರದ ಪೊಲೀಸರು ಬೆಂಗಳೂರಿನ ವರ್ಗೋನಗರದ ಆವಲಹಳ್ಳಿಯ...
ವಾರಣಾಸಿಗೆ ಭೇಟಿ: ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ.
ಉತ್ತರ ಪ್ರದೇಶ,ಡಿಸೆಂಬರ್,13,2021(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ್ದು ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಾಲಭೈರವೇಶ್ವರ ದೇಗುಲದಲ್ಲಿ ಆರತಿ ಬೆಳಗಿ ಪ್ರಧಾನಿ ಮೋದಿ ನಮಿಸಿದರು ಪ್ರಧಾನಿ ಮೋದಿ...
ನಾಳೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಗೋ ಪೂಜೆ.
ಮೈಸೂರು,ನವೆಂಬರ್,4,2021(www.justkannada.in): ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಹಿನ್ನೆಲೆ, ನಾಳೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಗೋ ಪೂಜೆ ನೆರವೇರಲಿದೆ.
ಜಿಲ್ಲಾಡಳಿತದ ಸೂಚನೆ ಮೇರೆಗೆ ದೀಪಾವಳಿಯಂದು ವಿಶೇಷ ಗೋ ಪೂಜೆ ಸಲ್ಲಿಸಲಾಗುತ್ತಿದ್ದು, ನಾಳೆ ಸಂಜೆ 5.30...