ಹೊಸ ಶೋ ಮೂಲಕ ಮತ್ತೆ ಕಿರುತರೆಗೆ ನಟ ಸೃಜನ್ ಲೋಕೇಶ್..
ಬೆಂಗಳೂರು,ಮಾ,2,(www.justkannada.in): ಕಲರ್ಸ್ ವಾಹಿನಿಯಲ್ಲಿ ನಡೆಸಿಕೊಡಲಾಗುತ್ತಿದ್ದ ಮಜಾ ಟಾಕೀಸ್ ಮುಕ್ತಾಯಗೊಳಿಸಿರುವ ಹಿನ್ನೆಲೆ ನಟ ಸೃಜನ್ ಲೋಕೇಶ್ ಇದೀಗ ಹೊಸ ಶೋ ಮೂಲಕ ಮತ್ತೆ ಕಿರುತರೆಗೆ ಕಾಲಿಡಲಿದ್ದಾರೆ.
ಸೃಜನ್ ಜೀ ಕನ್ನಡದಲ್ಲಿ ಮತ್ತೆ ಎಂಟ್ರಿ ಕೊಡುವ ಸುದ್ದಿ...
ಫ್ಯಾಂಟಮ್’ ಚಿತ್ರದ ಶೂಟಿಂಗ್ ಗಾಗಿ ಹೈದರಾಬಾದ್ ಗೆ ನಟ ಕಿಚ್ಚ ಸುದೀಪ್…
ಬೆಂಗಳೂರು,ಮಾ,2(www.justkannada.in): ನಟ ಕಿಚ್ಚ ಸುದೀಪ್ ಸದ್ಯ 'ಕೋಟಿಗೊಬ್ಬ-3' ಸಿನಿಮಾ ಮುಗಿಸಿ ಇದೀಗ ಫ್ಯಾಂಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಸುದೀಪ್ ಅಭಿನಯದ ಬಹುನಿರೀಕ್ಷೆಯ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ...
ಮಾ.5ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆ: ಇಂದಿನಿಂದ ಬಜೆಟ್ ಅಧಿವೇಶನ ಆರಂಭ.
ಬೆಂಗಳೂರು,ಮಾ,2,2020(www.justkannada.in): ಮಾರ್ಚ್ 5ರಂದು ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು ಈ ಹಿನ್ನೆಲೆ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ.
ಈ ಬಾರಿ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಲು ಬಿಎಸ್ ವೈ ಸಿದ್ಧತೆ...
ಬಿಜೆಪಿ ಸೇರ್ಪಡೆಯಾಗಲು ಮಾಜಿ ಸಚಿವ ಜಿಟಿಡಿ ಸಜ್ಜು
ಮೈಸೂರು, ಮಾರ್ಚ್ 01, 2020 (www.justkannada.in): ಬಿಜೆಪಿ ಸೇರ್ಪಡೆಯಾಗಲು ಮಾಜಿ ಸಚಿವ ಜಿಟಿಡಿ ಸಜ್ಜಾಗಿದ್ದಾರೆ.
ಹೌದು. ಬಿಜೆಪಿ ಸಂಘಟನಾ ಕಾರ್ಯದರ್ಶಿಯೊಂದಿಗೆ ಜಿಟಿಡಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಜತೆಗೆ ಬೆಂಗಳೂರಿನಲ್ಲಿ ಸಂತೋಷ್ ಜೊತೆ ಜಿಟಿಡಿ ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ...
ಕುಟುಂಬ ಸದಸ್ಯರೊಂದಿಗೆ ಮನೆ ಮನೆ ಕಸ ಸಂಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದ 61ನೇ ವಾರ್ಡ್...
ಮೈಸೂರು, ಮಾರ್ಚ್ 01, 2020 (www.justkannada.in): ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ವಾರ್ಡ್ ನ ಸ್ವಚ್ಚತೆ ಕಾಪಾಡಲು ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಇಂದು ಪಾಲಿಕೆ ಸದಸ್ಯೆ ಪ್ರತಿಭಟನೆ ನಡೆಸಿದರು.
ವಾರ್ಡ್ ನಂ 61 ರ...
‘ರನ್ ಫಾರ್ ವೈಲ್ಡ್’ ಮೈಸೂರಿನ ಎಟಿಎಂಇ ಕಾಲೇಜಿನಿಂದ ಮ್ಯಾರಥಾನ್
ಮೈಸೂರು, ಮಾರ್ಚ್ 01, 2020 (www.justkannada.in): ನಗರದ ಎಟಿಎಂಇ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಮ್ಯಾರಥಾನ್ ಅಯೋಜಿಸಲಾಗಿತ್ತು.
ರನ್ ಫಾರ್ ವೈಲ್ಡ್ ಘೋಷಣೆಯೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿತ್ತು. ಕಾಡು ಪ್ರಾಣಿಗಳ ಉಳಿಸುವ ಕುರಿತು ಜಾಗೃತಿ ಮೂಡಿಸಲಾಯಿತು. ಮ್ಯಾರಥಾನ್ ಗೆ...
ಚೀನಾದಲ್ಲಿ ಮತ್ತಷ್ಟು ಹೆಚ್ಚಿನ ಕೊರೋನಾ ವೈರಸ್’ಗೆ ಬಲಿಯಾದವರ ಸಂಖ್ಯೆ
ಬೀಜಿಂಗ್, ಮಾರ್ಚ್ 01, 2020 (www.justkannada.in): ಚೀನಾದಲ್ಲಿ ಕೊರೋನಾ ವೈರಸ್ ಹೊಸದಾಗಿ ಮತ್ತೆ 35 ಮಂದಿಯನ್ನು ಬಲಿಪಡೆದುಕೊಂಡಿದೆ.
ಚೀನಾದಲ್ಲಿ ಕೊರೋನಾ ವೈರಸ್ ಗೆ ಮೃತಪಡುತ್ತಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಈಗ...
2ನೇ ಟೆಸ್ಟ್: ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ಇನ್ನಿಂಗ್ಸ್ ಮುನ್ನಡೆ
ಕ್ರೈಸ್ಟ್ ಚರ್ಚ್ , ಮಾರ್ಚ್ 01, 2020 (www.justkannada.in): ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೊಂಚ ಮುನ್ನಡೆ ಸಾಧಿಸಿದೆ.
ಹ್ಯಾಗ್ಲೀ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ...
ತುಮಕೂರು ಜಿಲ್ಲೆ ಶಿರಾ ಬಳಿ ಭೀಕರ ಅಪಘಾತ: ಇಬ್ಬರು ಸಾವು
ತುಮಕೂರು, ಮಾರ್ಚ್ 01, 2020 (www.justkannada.in): ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಉಜ್ಜನಕುಂಟೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರು ಮೂಲದ ಪವನ್ ಮತ್ತು ರಮೇಶ್...
ಮೂರು ದಿನ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಒಕ್ಕೂಟಗಳ ಪ್ರತಿಭಟನೆ ಮುಂದೂಡಿಕೆ
ಬೆಂಗಳೂರು, ಮಾರ್ಚ್ 01, 2020 (www.justkannada.in): ದೇಶಾದ್ಯಂತ ಮಾರ್ಚ್ 11ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಬಂದ್ ಅನ್ನು ವಿವಿಧ ಒಕ್ಕೂಟಗಳು ಮುಂದೂಡಿವೆ.
ಮುಂಬೈನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ 'ಸಕಾರಾತ್ಮಕ' ಬೆಳವಣಿಗೆಗಳು...



