Monday, May 4, 2026
Home Blog Page 4086

ಹಿನ್ನೆಲೆ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ…

0
ಬೆಂಗಳೂರು,ಫೆ,29,2020(www.justkannada.in) ಹಿನ್ನೆಲೆ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿನಗರ ಠಾಣಾ ಪೊಲೀಸರು  ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಶ್ಮಿತಾ ಪತಿ ಶರತ್ ಕುಮಾರ್, ದೊಡ್ಡಮ್ಮ ವೈದೇಹಿ ಹಾಗೂ ಸಹೋದರಿ ಗೀತಾ ಬಂಧಿತ ಆರೋಪಿಗಳು. ಹಿನ್ನೆಲೆ ಗಾಯಕಿ...

ಇಂದಿರಾ ಕ್ಯಾಂಟೀನ್ ಊಟದ ಬೆಲೆ ಏರಿಕೆ ಬಡಜನತೆಯ ಮೇಲಿನ ಬರೆ – ಎಎಪಿ ಅಸಮಾಧಾನ..

0
ಬೆಂಗಳೂರು,ಫೆ,29,2020(www.justkannada.in): ಇಂದಿರಾ ಕ್ಯಾಂಟಿನ್ ನ ಬೆಳಗಿನ  ಉಪಾಹಾರ ಮತ್ತು ಊಟವನ್ನ ಏರಿಕೆ ಮಾಡಲು ಹೊರಟಿರುವುದು ಬಡಜನತೆಯ ಮೇಲಿನ ಬರೆ ಎಳೆದಂತಾಗುತ್ತದೆ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನಿನ ಆಹಾರ ಬೆಲೆ ಹೆಚ್ಚಿಸಬಾರದು ಎಂದು -...

ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ವಿರುದ್ದ ಹೇಳಿಕೆ ವಿಚಾರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮರ್ಥಿಸಿಕೊಂಡ ಸಚಿವ ಸುರೇಶ್ ಕುಮಾರ್…

0
ಕೊಡಗು,ಫೆ,29,2020(www.justkannada.in) :  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್...

‘ಕೈ’ ಶಾಸಕ ನಾಗೇಂದ್ರರನ್ನ ಅದಷ್ಟು ಬೇಗ ಬಿಜೆಪಿಗೆ ಕರೆಸಿಕೊಳ್ಳುತ್ತೇವೆ-ಸಚಿವ ಕೆ.ಎಸ್ ಈಶ್ವರಪ್ಪ..

0
ಬಳ್ಳಾರಿ,ಫೆ,29,2020(www.justkannada.in): ಕಾಂಗ್ರೆಸ್ ಶಾಸಕ ನಾಗೇಂದ್ರ ಮೊದಲು ನಮ್ಮ ಪಕ್ಷದಲ್ಲೇ ಇದ್ದರು. ನಾಗೇಂದ್ರರನ್ನ ಆದಷ್ಟು ಬೇಗ ಬಿಜೆಪಿಗೆ ಕರೆಸಿಕೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ನುಡಿದರು. ಬಳ್ಳಾರಿಯಲ್ಲಿ  ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,...

ನನ್ನ ಜನರ ಮುಂದೆ ಅವರ ದರ್ಪ ನಡೆಯಲ್ಲ: ಸಚಿವ ನಾರಾಯಣಗೌಡ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಗುಡುಗು…

0
ಮಂಡ್ಯ,ಫೆ,29,2020(www.justkannnada.in): ಸಚಿವ ಕೆ.ಸಿ ನಾರಯಣಗೌಡರು ಮಹಾರಾಷ್ಟ್ರದಿಂದಲೇ  ಬಂದಿದ್ದಾರೆ. ಅವರಿಗೆ ದರ್ಪವಿದೆ. ಆದ್ರೆ ನನ್ನ ಜನರ ಮುಂದೆ ಅವರ ದರ್ಪ ನಡೆಯಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಗುಡುಗಿದರು. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ...

ಮೈಸೂರಿನಲ್ಲಿ ಹೆಲ್ಮೆಟ್ ಹಾಕದ  ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಪೊಲೀಸರಿಂದ ಅರಿವು…

0
ಮೈಸೂರು,ಫೆ,29,2020(www.justkannada.in): ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಮೈಸೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು, ಬೈಕ್​ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಹೆಲ್ಮೆಟ್​​ ಧರಿಸುವಂತೆ ಮನವಿ...

ಟೌನ್ ಹಾಲ್ ಮುಂದೆ ಇನ್ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ- ಬಿಬಿಎಂಪಿ ಮೇಯರ್ ಆದೇಶ…

0
ಬೆಂಗಳೂರು,ಫೆ,29,2020(www.justkannada.in):  ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆ ನಡೆದರೂ ಅದು ಫ್ರೀಡಂ ಪಾರ್ಕ್ ನಲ್ಲಿ ಅಥವಾ ಟೌನ್ ಹಾಲ್ ಮುಂದೆ ನಡೆಯುತ್ತಿತ್ತು. ಆದರೆ ಇನ್ಮುಂದೆ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸುವಂತಿಲ್ಲ. ಹೌದು, ಇಂತಹದೊಂದು ಆದೇಶವನ್ನ ಬಿಬಿಎಂಪಿ...

ಅಪಾರ್ಟ್‌ಮೆಂಟ್‌ ಗಳಲ್ಲಿ ಸೌರಶಕ್ತಿ ಫಲಕ ಅಳವಡಿಕೆ ಉತ್ತಮ ಪ್ರಯತ್ನ- ಡಿಸಿಎಂ ಡಾ. ಅಶ್ವತ್ಥನಾರಾಯಣ್…

0
ಬೆಂಗಳೂರು,ಫೆ,29,2020(www.justkannada.in):  ಎಲ್ಲ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಮೇಲೆ ಸೌರ ಫಲಕ ಅಳವಡಿಕೆ ಉತ್ತಮ ಕ್ರಮ, ಇಂಥ ಪರಿಸರ ಸ್ನೇಹಿ ನಡೆ ಎಲ್ಲರಿಗೂ ಮಾದರಿ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು. ಮಲ್ಲೇಶ್ವರದ ರಿನೇನಾಸ್ಸ್‌ ಅಪಾರ್ಟ್‌ಮೆಂಟ್‌ ನಿವಾಸಿಗಳು...

ಮೈಸೂರು ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆ ಬಹಿಸ್ಕರಿಸಿ ಹೊರನಡೆದ ಸದಸ್ಯರು….

0
ಮೈಸೂರು,ಫೆ,29,2020(www.justkannada.in): ಯಾವುದೇ ಸ್ಥಾಯಿ ಸಮಿತಿ ಸಭೆಗಳಿಗೆ  ಸದಸ್ಯರಿಗೆ ಆಹ್ವಾನ ನೀಡದ ಹಿನ್ನೆಲೆ ಮೈಸೂರು ತಾಲ್ಲೂಕು ಪಂಚಾಯತ್ ಸದಸ್ಯರು  ಸಾಮಾನ್ಯ ಸಭೆಯನ್ನ ಬಹಿಷ್ಕರಿಸಿ ಹೊರಬಂದ ಘಟನೆ ನಡೆಯಿತು. ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಸಲಾಗಿತ್ತು....

ಮೈಸೂರಿನಲ್ಲಿ ವೀರಭದ್ರೇಶ್ವರ ಸ್ವಾಮಿ ದೇವಾಲಯ ತೆರವು ಖಂಡಿಸಿ ಪ್ರತಿಭಟನೆ: ಸ್ಥಳಕ್ಕೆ ಬಂದ ಎಸಿಗೆ ತರಾಟೆ…

0
ಮೈಸೂರು,ಫೆ,29,2020(www.justkannada.in):  ವೀರಭದ್ರೇಶ್ವರ ಸ್ವಾಮಿ ದೇವಾಲಯ ತೆರವುಗೊಳಿಸಿರುವುದನ್ನ ಖಂಡಿಸಿ ಮೈಸೂರಿನಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಪೌಂಟೆನ್  ಸರ್ಕಲ್ ಬಳಿಯ ಕೆಇಬಿ ಗೆಸ್ಟ್ ಹೌಸ್ ಮುಂಭಾಗವಿದ್ದ ವೀರಭದ್ರೇಶ್ವರ ದೇವಾಲಯವನ್ನ ಬೆಳ್ಳಂಬೆಳಿಗ್ಗೆ 4:30ರ ವೇಳೆ...