ಸಣ್ಣ ಹಳ್ಳಿಯ ತಳವಾರ್ ಸಾಬಣ್ಣಗೆ ಒಲಿದ ಎಂಎಲ್ಸಿ ಹುದ್ದೆ!
ಬೆಂಗಳೂರು, ಜುಲೈ 22, 2020 (www.justkannada.in): ಡಾ.ತಳವಾರ್ ಸಾಬಣ್ಣನವರು ಕಲ್ಬುರ್ಗಿ ಜಿಲ್ಲೆಯ ಒಂದು ಸಣ್ಣ ಗ್ರಾಮದಿಂದ ಬಂದವರು. ಅವರೀಗ ಮೇಲ್ಮನೆ ಸದಸ್ಯ ಸ್ಥಾನ ಒಲಿದಿದೆ.
ಡಾ.ತಳವಾರ್ ಸಾಬಣ್ಣನವರು ಬಡತನ, ಹಾಗೂ ಸಮಾಜದ ಮೇಲು ಕೀಳೆಂಬ ನೋವನ್ನು...
ಕೊನೆಗೂ ನನಸಾದ ಹಳ್ಳಿ ಹಕ್ಕಿ ಕನಸು ! ಕೆ.ಆರ್.ನಗರದಲ್ಲಿ ಅಭಿಮಾನಿಗಳ ಸಂಭ್ರಮ
ಬೆಂಗಳೂರು, ಜುಲೈ 22, 2020 (www.justkannada.in): ಕೊನೆಗೂ ಹಳ್ಳಿ ಹಕ್ಕು ಕನಸು ನನಸಾಗಿದೆ.
ಹೌದು. ಕೊನೆಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಅವರಿಗೆ ಎಂಎಲ್ಸಿ ಹುದ್ದೆ ಸಿಕ್ಕಿದೆ. ಸಿ.ಪಿ.ಯೋಗೇಶ್ವರ್ ಗೆ ಕೊನೆಗೂ ಬಿಜೆಪಿ ವರಿಷ್ಠರ ಮಣೆ ಹಾಕಿದ್ದಾರೆ....
ಸಂಕಷ್ಟದ ಸಮಯದಲ್ಲಿ ಕಾರಣ ಹೇಳದೆ ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಎಚ್ಚರಿಕೆ
ಬೆಂಗಳೂರು, ಜುಲೈ 22, 2020 (www.justkannada.in): ಪ್ರತಿದಿನ ಕಾರಣ ಹೇಳಬೇಡಿ. ಎರಡು ತಿಂಗಳ ಹಿಂದೆ ಹೇಳಿರುವ ಕೆಲಸ ಇನ್ನೂ ಆಗಿಲ್ಲ. ರೇಷ್ಮೆ ಬೆಳೆಗಾರರಿಗೆ ಆಗುವ ಅನ್ಯಾಯ ತಪ್ಪಿಸಬೇಕು. ಅದಕ್ಕಾಗಿ ರೇಷ್ಮೆ ಮಾರುಕಟ್ಟೆಯಲ್ಲಿ ಆನ್ಲೈನ್ ವ್ಯವಹಾರ...
ಪಶ್ಚಿಮ ಘಟ್ಟದ ಪುಟ್ಟಹಳ್ಳಿಯ ಶಾಂತಾರಮ ಸಿದ್ಧ ಮೇಲ್ಮನೆಗೆ ನಾಮಕರಣ
ಬೆಂಗಳೂರು, ಜುಲೈ 22, 2020 (www.justkannada.in): ಮೂರು ದಶಕಗಳಿಂದ ಪಶ್ಚಿಮ ಘಟ್ಟದ ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ಶಾಂತಾರಮ ಸಿದ್ದಿರವರನ್ನು ಮೇಲ್ಮನೆಗೆ ರಾಜ್ಯಪಾಲರು ನಾಮಕರಣ ಮಾಡಿದ್ದಾರೆ .
ಶಾಂತಾರಾಮ ಸಿದ್ಧಿ ಸಮುದಾಯದ ಮೊದಲ ಪದವಿಧರರು....
ಸಿದ್ಧೌಷಧ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆಗೆ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ…
ಬೆಂಗಳೂರು,ಜು,22,2020(www.justkannada.in): ಸಮ್ಮಿಶ್ರ ಸರ್ಕಾರ ಪತನವಾಗಲು ಸಿದ್ಧೌಷಧ ಕಾರಣ ಎಂದಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಅದೆಲ್ಲಾ ಮುಗಿದು ಹೋದ ಕಥೆ ಎಂದಿದ್ದರು.
ಈ ಕುರಿತು ಇಂದು ಟ್ವೀಟ್ ಮಾಡಿ...
ಮೈಸೂರಿನಲ್ಲಿ ಇಂದಿನಿಂದ ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿ…
ಮೈಸೂರು,ಜು,22,2020(www.justkannada.in): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಸಂಜೆ 6 ರಿಂದ ಬೆಳಿಗ್ಗೆ 5 ಗಂಟೆವರೆಗೆ ವಿಧಿಸಲಾಗಿದ ಕರ್ಫ್ಯೂವನ್ನ ಮಾರ್ಪಾಡಿಸಲಾಗಿದೆ.
ಇಂದಿನಿಂದ ಮೈಸೂರಿನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ...
ಹಾಸನದಲ್ಲಿ ಇಂದು 78 ಮಂದಿಗೆ ಕೊರೋನಾ ಸೋಂಕು ದೃಢ…
ಹಾಸನ,ಜು,22,2020(www.justkannada.in): ಹಾಸನ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಜಿಲ್ಲೆಯಲ್ಲಿ ಇಂದು 78 ಮಂದಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.
ಈ ಕುರಿತು ಹಾಸನ ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಜಿಲ್ಲೆಯಲ್ಲಿ ಹೊಸದಾಗಿ...
ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆರೋಪ: ನಾಳೆಯೇ ಭ್ರಷ್ಟಾಚಾರದ ದಾಖಲೆ ಬಿಡುಗಡೆ- ಮಾಜಿ ಸಿಎಂ ಸಿದ್ಧರಾಮಯ್ಯ…
ಬೆಂಗಳೂರು,ಜು,22,2020(www.justkannada.in): ಕೋವಿಡ್ ಕಿಟ್ ಖರೀದಿಯಲ್ಲಿ ಆವ್ಯವಹಾರ ನಡೆದಿದ್ದು, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದಾಖಲೆಯನ್ನ ನಾಳೆಯೇ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಕೋವಿಡ್ ಕಿಟ್ ಖರೀದಿಯಲ್ಲಿ ಆವ್ಯವಹಾರ ಆರೋಪ ಸಂಬಂಧ...
ಜಿ.ಎನ್ ಮೋಹನ್ ಸ್ಪೆಷಲ್: ಶಬ್ದದ ಬೆನ್ನು ಹತ್ತಿ ಹೊರಟೆ..
ಶಬ್ದದ ಬೆನ್ನು ಹತ್ತಿ ಹೊರಟೆ..
------
ಸದನದಲ್ಲಿ ಗಣಿ ಗಲಾಟೆ ನಡೀತಾ ಇದ್ದರೆ ನನಗೆ ಮತ್ತೆಮತ್ತೆ ಸಾಯಿನಾಥ್ ನೆನಪಿಗೆ ಬರ್ತಾ ಇದ್ದಾರೆ.
‘Everybody loves a good drought’ ಅನ್ನೋ ಬ್ಯೂಟಿಫುಲ್ ಇಮೇಜ್ ಅನ್ನು ಅವರು ಪತ್ರಿಕೋದ್ಯಮಕ್ಕೆ...
ಮೈಸೂರು ಜಿ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬೆಟ್ಟದಪುರ ಮಂಜುನಾಥ್ ಆಯ್ಕೆ : ಸಾ.ರಾ ಮಹೇಶ್ ವಿರುದ್ದ ಪರಾಜಿತ...
ಮೈಸೂರು,ಜು,22,2020(www.justkannada.in): ಮೈಸೂರು ಜಿಲ್ಲಾಪಂಚಾಯತಿ ಸಾಮಜಿಕ ಸ್ಥಾಯಿ ಅಧ್ಯಕ್ಷರಾಗಿ ಬೆಟ್ಟದಪುರ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಸಾಮಾಜಿಕ ಸ್ಥಾಯಿ ಅಧ್ಯಕ್ಷ ಸ್ಥಾನಕ್ಕೆ ಚುನವಾಣೆ ನಡೆಯಿತು. ಏಳು ಸದಸ್ಯರ ಪೈಕಿ ನಾಲ್ಕು ಮತಗಳನ್ನು ಪಡೆದು ಬೆಟ್ಟದಪುರ ಮಂಜುನಾಥ್...



