ಜಿ.ಎನ್ ಮೋಹನ್ ಸ್ಪೆಷಲ್ : ಥರಾವರಿ ಸೋಪ್ ಮಧ್ಯೆ ಅಂಟುವಾಳದ ಸಿಪ್ಪೆ…
ಥರಾವರಿ ಸೋಪ್ ಮಧ್ಯೆ
ಅಂಟುವಾಳದ ಸಿಪ್ಪೆ...
----
ಎಣಿಸಿದೆ. ಕರೆಕ್ಟಾಗಿ ಎಣಿಸಿದೆ –ಒಂದು ಎರಡು ಮೂರು..
ಹೌದು, ಮೂರು ಸೋಪಿತ್ತು.
ಎಲ್ಲದರ ಪ್ಯಾಕ್ ಓಪನ್ ಆಗಿತ್ತು. ಬಳಸಿದ್ದಾರೆ ಅನ್ನೋದಕ್ಕೆ ಪ್ರೂಫ್ ಇತ್ತು. ಏನು ಪ್ರಾಬ್ಲಂ ಇವರ ಮನೇಲಿ ಅಂತಾ ಯೋಚ್ನೆ...
ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆ: ಎನ್.ಆರ್.ಕ್ಷೇತ್ರದಲ್ಲಿ 3 ಕೋವಿಡ್ ಕೇಂದ್ರ ಆರಂಭ….
ಮೈಸೂರು,ಜು,23,2020(www.justkannada.in): ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಅದರಲ್ಲೂ ಎನ್ ಆರ್ ಕ್ಷೇತ್ರದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದು ಈ ಹಿನ್ನೆಲೆ ಇಲ್ಲಿ ಮೂರು ಕೋವಿಡ್ ಕೇಂದ್ರಗಳನ್ನ ಆರಂಭ ಮಾಡಲಾಗಿದೆ.
ಮಾಜಿ ಮೇಯರ್ ಅಯೂಬ್‌ಖಾನ್ ನೇತೃತ್ವದಲ್ಲಿ...
ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ: ಇದೊಂದು 2 ಸಾವಿರ ಕೋಟಿ ಹಗರಣ – ದಾಖಲೆ ಬಿಡುಗಡೆ ಮಾಡಿ ಮಾಜಿ...
ಬೆಂಗಳೂರು,ಜು,23,2020(www.justkannada.in): ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಕೊರೋನಾ ಹೆಸರಲ್ಲಿ ರಾಜ್ಯ ಸರ್ಕಾರ ಕೋಟಿ ಕೋಟಿ ಲೂಟಿ ಮಾಡಿದೆ. 2 ಸಾವಿರ ಕೋಟಿ ಸಚಿವರು ಅಧಿಕಾರಿಗಳ ಜೇಬಿಗೆ ಹೋಗಿದೆ. ಈ ಹಗರಣದ ಬಗ್ಗೆ...
ಎಂಎಲ್ ಸಿ ಆಗುತ್ತಿದ್ದಂತೆ ಹುಣಸೂರಿಗೆ ಹೆಚ್.ವಿಶ್ವನಾಥ್ ಭೇಟಿ: ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ್ದು ಹೀಗೆ…?
ಹುಣಸೂರು,ಜು,23,2020(www.justkannada.in): ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನವಾದ ಹಿನ್ನೆಲೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಇಂದು ಹುಣಸೂರಿಗೆ ಭೇಟಿ ನೀಡಿ ಮಾಜಿ ಸಿಎಂ ಡಿ ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಮಾಜಿ ಸಿಎಂ ಡಿ ದೇವರಾಜ...
ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಆರೋಪ: ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು…
ಬೆಂಗಳೂರು,ಜು,23,2020(www.justkannada.in): ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು ನೀಡಲಾಗಿದೆ.
ಆರ್ ಟಿಐ ಕಾರ್ಯಕರ್ತ ಹನುಮೇಗೌಡ ಎಂಬುವವರು ಡಿಜಿ ಐಜಿಪಿ ಪ್ರವೀನ್ ಸೂದ್ ಅವರಿಗೆ...
ರಾಜ್ಯದ ವಿವಿಧೆಡೆ ವೈದ್ಯರ ಮೇಲೆ ಹಲ್ಲೆ ಹಿನ್ನೆಲೆ: ಪ್ರತಿಭಟನೆ ನಡೆಸಲು ಐಎಂಎ ಸಂಘದಿಂದ ಪ್ಲಾನ್…?
ಬೆಂಗಳೂರು,ಜು,23,2020(www.justkannada.in): ಕೊರೋನಾ ಸಂಕಷ್ಟದ ವೇಳೆ ಕೆಲಸ ನಿರ್ವಹಿಸುತ್ತಿರುವ ವೈದ್ಯರ ಮೇಲೆ ಹಲ್ಲೆಗಳಾಗುತ್ತಿರುವ ಹಿನ್ನೆಲೆ ಇದನ್ನ ಖಂಡಿಸಿ ರಾಜ್ಯ ಐಎಂಎ ಸಂಘ ಪ್ರತಿಭಟನೆ ನಡೆಸಲು ಪ್ಲಾನ್ ರೂಪಿಸಿದೆ ಎನ್ನಲಾಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಐಎಂಎ ಸಂಘದ...
ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ: ನಾಲ್ಕು ಕ್ಷೇತ್ರಗಳಿಗೆ ಪ್ರತ್ಯೇಕ ಸಹಾಯವಾಣಿ ಆರಂಭ…
ಮೈಸೂರು,ಜು,23,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಗರದ ನಾಲ್ಕು ಕ್ಷೇತ್ರಗಳಲ್ಲಿ ಪ್ರತ್ಯೇಕ ಸಹಾಯವಾಣಿ ಆರಂಭಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಅದೇಶದ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆ ಈ...
ದೇಶದಲ್ಲಿ ಒಂದೇ ದಿನ 45,720 ಕೊರೋನಾ ಪ್ರಕರಣ ಪತ್ತೆ….
ನವದೆಹಲಿ,ಜು,23,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು ಒಂದೇ ದಿನ 45,720 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಹಾಗೆಯೇ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,129 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ....
ಕೋವಿಡ್ ಟೆಸ್ಟ್ ಮಾಡಿಸಲು ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು…
ಬಳ್ಳಾರಿ,ಜು,23,2020(www.justkannada.in): ಕೋವಿಡ್ ಟೆಸ್ಟ್ ಮಾಡಿಸಲು ಬಂದು ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ತೋರಣಗಲ್ ನಲ್ಲಿ ನಡೆದಿದೆ.
ತೋರಣಗಲ್ ಒಪಿಜಿ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. 58 ವರ್ಷದ...
ರಾಜ್ಯದಲ್ಲಿ 75833ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ: ಮೈಸೂರಿನಲ್ಲೂ 145 ಕೋವಿಡ್ ಪ್ರಕರಣ ದೃಢ
ಮೈಸೂರು, ಜುಲೈ 22, 2020 (www.justkannada.in): ಮೈಸೂರಿನಲ್ಲಿ ಕೊರೊನಾಗೆ 5 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಈ ಮೂಲಕ ಮೈಸೂರಿನಲ್ಲಿ 85ಕ್ಕೆ ಸೋಂಕಿತರ ಸಾವಿನ ಸಂಖ್ಯೆ ಏರಿದೆ. ಮೈಸೂರಿನಲ್ಲಿಂದು 145 ಪಾಸಿಟಿವ್ ಪತ್ತೆಯಾಗಿದೆ. ಇದರೊಂದಿಗೆ ಮೈಸೂರಿನಲ್ಲಿ...



