ದೇಶದಲ್ಲಿ ಒಂದೇ ದಿನ 45,720 ಕೊರೋನಾ ಪ್ರಕರಣ ಪತ್ತೆ….

ನವದೆಹಲಿ,ಜು,23,2020(www.justkannada.in):  ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು ಒಂದೇ ದಿನ 45,720 ಮಂದಿಗೆ ಕೊರೋನಾ ಸೋಂಕು ತಗುಲಿದೆ.jk-logo-justkannada-logo

ಹಾಗೆಯೇ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,129 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಒಂದೇ ದಿನ 45,720 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4,26,167ಕ್ಕೆ ಏರಿಕೆಯಾಗಿದೆ.45720-corona-cases-detected-single-day

ಈವರೆಗೆ ಕೊರೋನಾಗೆ 29,861 ಮಂದಿ ಬಲಿಯಾಗಿದ್ದಾರೆ. 7,82,607 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು 4,26,167 ಸಕ್ರಿಯ ಪ್ರಕರಣಗಳು ಇವೆ.

Key words: 45720 –Corona- cases -detected -single day