Wednesday, June 17, 2026

BDA Apartments

Home Blog Page 3910

ಕೆ.ಸಿ ಜನರಲ್ ಆಸ್ಪತ್ರೆ ವೈದ್ಯರೊಬ್ಬರ ಮೇಲೆ ಹಲ್ಲೆಗೆ ಯತ್ನ…

0
ಬೆಂಗಳೂರು,ಜು,22,2020(www.justkannada.in):  ಬೆಡ್ ಇಲ್ಲ. ರೋಗೆ ಬೇರೆ ಆಸ್ಪತ್ರೆಗೆ ದಾಖಲಿಸಿ ಎಂದು ಹೇಳಿದ ಕಾರಣ ವೈದ್ಯರೊಬ್ಬರ ಮೇಲೆ ರೋಗಿ ಕಡೆಯವರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ. ನಿನ್ನೆ ಸಂಜೆ ಘಟನೆ...

ಮೈತ್ರಿ ಸರ್ಕಾರ ಬೀಳುವುದಕ್ಕೆ ಸಿದ್ದ ಔಷಧ ಕಾರಣ ಎಂಬ ಹೆಚ್.ಡಿಕೆ ಹೇಳಿಕೆ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು...

0
ಬೆಂಗಳೂರು,ಜು,22,2020(www.justkannada.in):  ಸಮ್ಮಿಶ್ರ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷ ಹಿನ್ನೆಲೆ  ಮೈತ್ರಿ ಸರ್ಕಾರ ಬೀಳುವುದಕ್ಕೆ ಸಿದ್ದ ಔಷಧ ಕಾರಣ ಎಂಬ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ  ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ...

ಕೊರೋನಾ ಪ್ರೆಂಟ್ ಲೈನ್ ವಾರಿಯರ್ಸ್‌ ಗೆ ಚಿಕಿತ್ಸೆ ನೀಡುವ ‘ವಿಕ್ರಮ್ ಜೇಷ್ಠ ಆಸ್ಪತ್ರೆ’ ಇಂದಿನಿಂದ ಕಾರ್ಯಾರಂಭ…

0
ಮೈಸೂರು,ಜು,22,2020(www.justkannada.in): ಕೊರೋನಾ ಪ್ರೆಂಟ್ ಲೈನ್ ವಾರಿಯರ್ಸ್‌ ಗೆ ಚಿಕಿತ್ಸೆ ನೀಡುವ ಸಲುವಾಗಿ ಮೀಸಲಿಟ್ಟಿರುವ 'ವಿಕ್ರಮ್ ಜೇಷ್ಠ ಆಸ್ಪತ್ರೆ' ಇಂದಿನಿಂದ ಕಾರ್ಯಾರಂಭ ಮಾಡಿದೆ. ವಿಕ್ರಮ್ ಜೇಷ್ಠ ಆಸ್ಪತ್ರೆಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಭೇಟಿ...

ಎನ್ ಅರ್ ಕ್ಷೇತ್ರ ಲಾಕ್ ಡೌನ್ ವಿಚಾರ: ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಸ್ಪಷ್ಟನೆ…

0
ಮೈಸೂರು,ಜು,22,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ನಿನ್ನೆ ರಾಜ್ಯದ ಜನತೆಯನ್ನುದ್ದೇಶಿಸಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡುತ್ತಾ ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರಲ್ಲ ಎಂದಿದ್ದರು. ಆದರೂ ಮೈಸೂರಿನ  ಎನ್ ಅರ್ ಕ್ಷೇತ್ರದ ಕೆಲ...

ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾಗೆ 14 ಮಂದಿ ಬಲಿ…

0
ಬೆಂಗಳೂರು,ಜು,22,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಅಟ್ಟಹಾಸ  ಮುಂದುವರೆದಿದ್ದು, ನಿನ್ನೆ ಸಂಜೆಯಿಂದ ಈವರೆಗೆ ಮಹಾಮಾರಿ ಕೊರೊನಾಗೆ 14 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಬೆಂಗಳೂರಿನ ಕೆ.ಸಿ. ಜನರಲ್ ಅಸ್ಪತ್ರೆಯಲ್ಲಿ ಇಬ್ಬರು, ವಿಕ್ಟೋರಿಯಾ...

ಕೊರೊನಾ ಆರ್ಭಟಕ್ಕೆ ಮೈಸೂರಿನ ವಿಳೇದೆಲೆ ಬೆಳೆಗಾರರು ತತ್ತರ…

0
ಮೈಸೂರು,ಜು,23,2020(www.justkannada.in): ಯಾವುದೇ ಸಭೆ ಸಮಾರಂಭಗಳು ನಡೆದರೆ ವೀಳೆದೆಲೆಗೆ ಮೊದಲ ಆದ್ಯತೆ. ಶುಭ ಸಮಾರಂಭಗಳಲ್ಲಂತೂ ಈ ವೀಳೆದೆಲೆಯನ್ನ  ಸಾಂಪ್ರದಾಯಿಕವಾಗಿ ಬಳಕೆಯಾಗುತ್ತದೆ. ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಪೇಟ, ನಂಜನಗೂಡು...

ಅಧಿಕಾರ ಕಳೆದುಕೊಂಡು ವರ್ಷ, ಮಾಜಿ ಸಿಎಂ ಕುಮಾರಸ್ವಾಮಿ ” ಸ್ವಗತ”…

0
ಬೆಂಗಳೂರು,ಜು,22,2020(www.justkannada.in):  ರಾಜ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ –ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷ.  ಹೀಗಾಗಿ ತಾವು ರಾಜ್ಯದ ಸಿಎಂ ಆಗಿ 14 ತಿಂಗಳು ಅಧಿಕಾರ ನಡೆಸಿದ್ದ...

ಕೊರೋನಾ ವಾರಿಯರ್ಸ್ ಗೆ ಸೋಂಕು: ಮೈಸೂರಿನಲ್ಲಿಂದು 60ಕ್ಕೂ  ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಸಾಧ್ಯತೆ…

0
ಮೈಸೂರು,ಜು,22,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿದಿನ ಶತಕ ದಾಟುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಈ ದಿನ ಸ್ವಲ್ಪ ಇಳಿಕೆ ಕಾಣುವ ಸಾಧ್ಯತೆ ಇದೆ. ಇಂದು ಸಹ ಮೈಸೂರಿನಲ್ಲಿ 60ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್...

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಸಿದ್ಧತೆ: ಭಕ್ತರಿಗೆ  ಆನ್ ಲೈನ್ ನಲ್ಲಿ ಪಾಲ್ಗೊಳಲು ಅವಕಾಶ…

0
ರಾಯಚೂರು,ಜು,22,2020(www.justkannada.in): ರಾಜ್ಯದಲ್ಲಿ ಕೊರೊನಾ  ಹೆಚ್ಚಳವಾಗುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಮಂತ್ರಾಲಯದಲ್ಲಿ ಆಗಸ್ಟ್ 2ರಿಂದ 8ರವರೆಗೆ ಒಂದು ವಾರಗಳ...