ಮೈಸೂರಿನ ಭಾಗಶಃ ಲಾಕ್ ಡೌನ್ ಮುಂದುವರಿಕೆ….
ಮೈಸೂರು,ಜು,22,2020(www.justkannada.in): ದಿನೇ ದಿನೇ ಏರುತ್ತಿರುವ ಕೊರೋನಾ ಸೋಂಕು ತಡೆಗಟ್ಟಲು ಸಾಂಸ್ಕೃತಿಕ ನಗರಿ ಮೈಸೂರಿನ ಕೆಲ ಭಾಗಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಈ ಭಾಗಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.
ನಿನ್ನೆಯಷ್ಟೆ ಸಿಎಂ ಬಿಎಸ್ ಯಡಿಯೂರಪ್ಪ...
ಕೊರೋನಾ ಹಿನ್ನೆಲೆ: ಮೈಸೂರಿನ ಲಕ್ಷ್ಮಿ ವೆಂಕಟೇಶ್ವರ ದೇವಾಲಯಕ್ಕೆ ಶ್ರಾವಣ ಶನಿವಾರ ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧ…
ಮೈಸೂರು,ಜು,22,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ದಿನೇ ದಿನೇ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆ ಪ್ರತಿ ಶ್ರಾವಣ ಶನಿವಾರಗಳಂದು ನಗರದ ಲಕ್ಷ್ಮಿ ವೆಂಕಟೇಶ್ವರ ದೇವಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ...
ವೈದ್ಯರು, ನರ್ಸ್’ಗಳ ಮಾಸಿಕ ವೇತನ ಹೆಚ್ಚಳ: ಮುಂದಿನ 6 ತಿಂಗಳಿಗೆ ಅನ್ವಯ
ಬೆಂಗಳೂರು, ಜುಲೈ 21, 2020 (www.justkannada.in): ವೈದ್ಯರು ಹಾಗೂ ನರ್ಸ್ ಗಳ ಮಾಸಿಕ ವೇತನ ಹೆಚ್ಚಳ ಮಾಡಿದ್ದು, ಇದು ಮುಂದಿನ 6 ತಿಂಗಳಿಗೆ ಅನ್ವಯವಾಗಲಿದೆ.
ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ....
ಕೋವಿಡ್ 19 ನಿರ್ವಹಣೆಯಲ್ಲಿ ಪಾಲಿಕೆ ವಿಫಲ: ಮೈಸೂರು ಎರಡನೇ ಬೆಂಗಳೂರು ಆಗುವ ಆತಂಕ ವ್ಯಕ್ತಪಡಿಸಿದ ಎಪಿಎಂಸಿ ನಿರ್ದೇಶಕ ಜೆ.ಎಸ್.ಜಗದೀಶ್
ಬೆಂಗಳೂರು, ಜುಲೈ 21, 2020 (www.justkannada.in): ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ 19 ನಿರ್ವಹಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಎಪಿಎಂಸಿ ನಾಮನಿರ್ದೇಶಿತ ನಿರ್ದೇಶಕ ಹಾಗೂ ಮಾಜಿ ನಗರ ಪಾಲಿಕೆ...
‘ಜಸ್ಟ್ ಕನ್ನಡ’ದ ಆ ಪೋಸ್ಟ್ ಗಳಿಸಿದೆ 82 ಲಕ್ಷ ವ್ಯೂಸ್ !
ಬೆಂಗಳೂರು, ಜುಲೈ 21, 2020 (www.justkannada.in): ಎರಡು ವರ್ಷಗಳ ಹಿಂದೆ ಇದೇ ದಿನ (ಜುಲೈ 21) ಜಸ್ಟ್ ಕನ್ನಡದ ಪೋಸ್ಟ್'ವೊಂದು ಈವರೆಗೆ ಬರೋಬ್ಬರಿ 82 ಲಕ್ಷ ವೀಕ್ಷಕರನ್ನು ತಲುಪಿದೆ.
ಜಸ್ಟ್ ಕನ್ನಡ ಫೇಸ್ ಬುಕ್...
ನಿಗದಿಯಂತೆ 30, 31ಕ್ಕೆ ನಡೆಯಲಿದೆ ಸಿಇಟಿ: ಪಿಜಿ, ಡಿಪ್ಲೊಮಾ ಪ್ರವೇಶ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಜುಲೈ 21, 2020 (www.justkannada.in): ಕೋವಿಡ್-19 ಆತಂಕದ ನಡುವೆಯೂ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದ ರಾಜ್ಯ ಸರಕಾರವು ಇದೀಗ ಇದೇ ಜುಲೈ 30 ಮತ್ತು 31ರಂದು ರಾಜ್ಯಾದ್ಯಂತ...
ಸಂಡೇ ಲಾಕ್’ಡೌನ್ ಕುರಿತು ಸ್ಪಷ್ಟನೆ ನೀಡದ ಸಿಎಂ ಬಿಎಸ್ವೈ
ಬೆಂಗಳೂರು, ಜುಲೈ 21, 2020 (www.justkannada.in): ರಾಜ್ಯದಲ್ಲಿ ನಾಳೆಯಿಂದ ಲಾಕ್ ಡೌನ್ ಇರುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೆ ಸಂಡೇ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಇರುತ್ತಾ? ಅಥವಾ ಇಲ್ಲವೇ ? ಎಂಬ ಗೊಂದಲ...
ಸಂಕಷ್ಟದ ಸಮಯದಲ್ಲಿ ಟೀಕೆ ಬದಲು ಸಲಹೆ-ಸೂಚನೆ ನೀಡಿ: ಪ್ರತಿಪಕ್ಷ ನಾಯಕರಿಗೆ ಬಿಎಸ್ವೈ ಮನವಿ
ಬೆಂಗಳೂರು, ಜುಲೈ 21, 2020 (www.justkannada.in): ಕೋವಿಡ್ ಸಂಕಷ್ಟದ ಸಮಯದಲ್ಲಿ ಪ್ರತಿ ಪಕ್ಷದ ಸದಸ್ಯರು ಟೀಕೆ ಟಿಪ್ಪಣಿ ಮಾಡುವ ಬದಲು ಕ್ರಿಯಾತ್ಮಕ ಸಲಹೆ, ಸೂಚನೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಫೇಸ್'ಬುಕ್ ಲೈವ್'ನಲ್ಲಿ ಮಾತನಾಡಿದ...
ನಾಳೆಯಿಂದ ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಅನ್’ಲಾಕ್: ಲೈವ್’ನಲ್ಲಿ ಸಿಎಂ ಯಡಿಯೂರಪ್ಪ ಘೋಷಣೆ
ಬೆಂಗಳೂರು, ಜುಲೈ 21, 2020 (www.justkannada.in): ನಾಳೆಯಿಂದ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಫೇಸ್ ಬುಕ್, ಯೂಟ್ಯೂಬ್ ಲೈವ್ ನಲ್ಲಿ ಮಾತನಾಡಿದ ಅವರು, ಜನ ತಮ್ಮ...



