Tuesday, June 16, 2026

BDA Apartments

Home Blog Page 3912

ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ: ಫೇಸ್’ಬುಕ್ ಲೈವ್’ನಲ್ಲಿ ಸಿಎಂ ಯಡಿಯೂರಪ್ಪ

0
ಬೆಂಗಳೂರು, ಜುಲೈ 21, 2020 (www.justkannada.in): ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ ಎಂದು ಫೇಸ್'ಬುಕ್ ಲೈವ್'ನಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು. ಜನ ಎಚ್ಚೆತ್ತುಕೊಳ್ಳದ ಹೊರತು ಕೊರೊನಾ ಸೋಂಕಿನ ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ...

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪ್ರವೇಶಾತಿಗಾಗಿ ಅರ್ಜಿ ವಿತರಣೆ: ಸಾಮಾಜಿಕ ಅಂತರ ಕಾಯ್ದುಕೊಂಡು ಅರ್ಜಿ ಸ್ವೀಕರಿಸುತ್ತಿರುವ ವಿದ್ಯಾರ್ಥಿನಿಯರು..

0
ಮೈಸೂರು,ಜು,21,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು ಈ ನಡುವೆ ನಗರದ ಮಹಾರಾಣಿ ಕಾಲೇಜಿನಲ್ಲಿ  ಪ್ರವೇಶಾತಿಗಾಗಿ ವಿದ್ಯಾರ್ಥಿನಿಯರು ಅರ್ಜಿ ಸ್ವೀಕರಿಸುತ್ತಿದ್ದಾರೆ. ಹುಣಸೂರು ರಸ್ತೆಯಲ್ಲಿರುವ ಮಹಾರಾಣಿ ಡಿಗ್ರಿ ಕಾಲೇಜಿನ 2020 - 21 ನೇ...

ಆಯುಷ್ ವೈದ್ಯರಿಗೆ ಗುಡ್ ನ್ಯೂಸ್: ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ…

0
ಬೆಂಗಳೂರು,ಜು. 21,2020(www.justkannada.in):  ರಾಜ್ಯದಲ್ಲಿ ಅಬ್ಬರಿಸುತ್ತಿರುವ  ಕೊರೋನಾ  ಮಹಾಮಾರಿ ತಡೆಗಟ್ಟಲು ಕೊರೋನಾ ವಾರಿಯರ್​ಗಳಾಗಿ ಹಗಲು ರಾತ್ರಿ ದುಡಿಯುತ್ತಿರುವ  ಆಯುಷ್ ವೈದ್ಯರು, ನರ್ಸ್ ಗಳ ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ. ಈ ಕುರಿತು ಇಂದು ಮಾಧ್ಯಮಗಳ ಜತೆ...

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂಪಡೆಯದಿದ್ದರೇ ‘ಕರಾಳ ಸ್ವತಂತ್ರ ದಿನಾಚರಣೆ’: ಪ್ರತಿಭಟನೆ ನಡೆಸಿ ರೈತರಿಂದ ಸರ್ಕಾರಕ್ಕೆ ಎಚ್ಚರಿಕೆ…

0
ಮೈಸೂರು,ಜು,21,2020(www.justkannada.in): ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತ ವಿರೋಧಿ ಕಾಯ್ದೆಯಾಗಿದ್ದು ಅದನ್ನ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೇ ಕರಾಳ ಸ್ವತಂತ್ರ ದಿನಾಚಾರಣೆ ಆಚರಣೆ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರೈತ...

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ:  ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ ಸಚಿವ ಎಸ್.ಟಿ ಸೋಮಶೇಖರ್….

0
ಬೆಂಗಳೂರು,ಜು,21,2020(www.justkannada.in):   ಸಹಕಾರ ಸಚಿವ ಹಾಗೂ ರಾಜರಾಜೇಶ್ವರಿ ವಲಯ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಇಂದು ಹಲವು ಆರೋಗ್ಯ ಸಮುದಾಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ವ್ಯವಸ್ಥೆ ಹಾಗೂ ಸಮಸ್ಯೆಗಳ ಬಗ್ಗೆ...

ಆನ್‍ಲೈನ್ ಸಭೆ ಮತ್ತು ಇ-ತಪಾಸಣೆಗಳಿಗೆ ಅವಕಾಶ ನೀಡಿ- ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹ…

0
ಬೆಂಗಳೂರು,ಜು,21,2020(www.justkannada.in):  ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ವಿಧಾನ ಮಂಡಲದ ಮಹತ್ವದ ಸಮಿತಿ ತನ್ನ ಕರ್ತವ್ಯದಿಂದ ವಿಮುಖವಾಗಲು ಸಾಧ್ಯವೇ ಇಲ್ಲದಿರುವುದರಿಂದ ಸಮಿತಿಯ ಸಭೆಗಳನ್ನು ರೂಢಿಯಂತೆ ಮತ್ತು ವಿಧಾನಮಂಡಲದ ನಿಯಮಗಳಂತೆ ನಡೆಸಲು Webex ಅಥವಾ Zoom ಆನ್‍ಲೈನ್...

ಕೊರೋನಾ ರೋಗ ನಿಯಂತ್ರಣಕ್ಕೆ ನೈಸರ್ಗಿಕ ಸ್ಯಾನಿಟೈಸರ್: ಮೈಸೂರಿನಲ್ಲಿ ಜಾಗೃತಿ ಅಭಿಯಾನ…

0
ಮೈಸೂರು,ಜು,21,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ  ವತಿಯಿಂದ ಸರಳ ವಿಧಾನದಿಂದ ಸಾಂಕ್ರಾಮಿಕ ರೋಗ ತಡೆಗಟ್ಟುವ ಸಾಂಸ್ಕೃತಿಕ ಜಾಗೃತಿ ಅಭಿಯಾನ ನಡೆಸಲಾಯಿತು. ಹಸುವಿನ ಸಗಣಿ, ಗೋಮೂತ್ರ, ಬೇವಿನ ಸೊಪ್ಪು, ಅಡುಗೆ ಅರಿಶಿನ,...

ಕುರುಬಾರಹಳ್ಳಿ ಜಮೀನು ವಿವಾದ: ಸರ್ಕಾರದ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ…

0
ಮೈಸೂರು,ಜು,21,2020(www.justkannada.in): ಕುರುಬಾರಹಳ್ಳಿ ಜಮೀನು ವಿವಾದ ಸಂಬಂಧ, ಇದರ ಮೂಲ ಸಮಸ್ಯೆ ಉಂಟಾಗಿರುವುದು ಬಿಜೆಪಿಯವರಿಂದಲೇ. ಬಿಜೆಪಿ ಈ ಭಾಗದ ನಿವಾಸಿಗಳ ಪರವಾಗಿಲ್ಲ. ಅವರಿಗೆ ಆ ಜಮೀನುಗಳು ಬಿ ಖರಾಬಿನಿಂದ ಹೊರಗಿಡುವುದು ಬೇಕಾಗಿಲ್ಲ ಎಂದು ಕೆಪಿಸಿಸಿ...

ಸೇತುವೆಯಿಂದ ಹಾರಿ ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು…

0
ಮೈಸೂರು,ಜು,21,2020(www.justkannada.in): ದ್ವಿತೀಯ ಪಿಯು ವಿಧ್ಯಾರ್ಥಿನಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕೆ.ಆರ್.ಎಸ್.ಬಳಿ ಇರುವ ಸಾಗರಕಟ್ಟೆ ಸೇತುವೆಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗುಂಗ್ರಾಲ್ ಛತ್ರದ ನಿವಾಸಿ ಭಾವನ(17)ಆತ್ಮಹತ್ಯೆಗೆ ಶರಣಾದ ವಿಧ್ಯಾರ್ಥಿನಿ....

ಪಶು ಆಹಾರದಲ್ಲಿ ಸ್ಪೋಟಕ : ಅಂದು ಕೇರಳದಲ್ಲಿ ಆನೆ , ಇಂದು ಮೈಸೂರಲ್ಲಿ ಹಸು…

0
  ಮೈಸೂರು, ಜು.21, 2020 : (www.justkannada.in news ) ಹಸು ತಿನ್ನುವ ಆಹಾರದಲ್ಲಿ ಸ್ಫೋಟಕ ವಸ್ತು. ಇದನ್ನು ಸೇವಿಸಿದ ಹಸು ಗಾಯಗೊಂಡಿದ್ದು ಸಾವು, ಬದುಕಿನ ನಡುವೆ ಹೋರಾಡುತ್ತಿದೆ. ಸ್ಪೋಟಕದಿಂದ ಮೂರು ವರ್ಷದ ಹಸವಿನ ದವಡೆ...