ಯುವರತ್ನ, ಕೋಟಿಗೊಬ್ಬಗೂ ಮುನ್ನವೇ ಥಿಯೇಟರ್’ಗೆ ರಾಬರ್ಟ್ !
ಬೆಂಗಳೂರು, ಜನವರಿ 10, 2020 (www.justkannada.in): ರಾಬರ್ಟ್ ಸಿನಿಮಾ ಮಾರ್ಚ್ 11 ಕ್ಕೆ ರಿಲೀಸ್ ಆಗಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಮಹಾಶಿವರಾತ್ರಿ ಹಬ್ಬದ ವಿಶೇಷ ದಿನಕ್ಕೆ ತೆರೆ ಕಾಣಲಿದೆ.
ಯುವರತ್ನ, ಕೋಟಿಗೊಬ್ಬ 3 ಸಿನಿಮಾಗಿಂತ...
“ನಟಿ ರಾಧಿಕಾಗೆ ಸಿಸಿಬಿ ನೋಟಿಸ್” ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ…!
ಮಂಡ್ಯ,ಜನವರಿ,10,2021(www.justkannada.in) : ನನಗೆ ಸಂಬಂಧಪಡದ ವಿಚಾರವನ್ನು ಕೇಳಬೇಡಿ. ಯಾರಪ್ಪ ಅದು?, ಅವರು ಯಾರು ಅಂತ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶ್ರೀರಂಗಪಟ್ಟಣದ ನೇರಳಕೆರೆ ಗ್ರಾಮದಲ್ಲಿ ರಾಧಿಕಾ...
“ಸಿಸಿಬಿ ಯಿಂದ ನಟಿ ರಾಧಿಕಾ ಸಹೋದರ ರವಿರಾಜ್ ವಿಚಾರಣೆ”
ಬೆಂಗಳೂರು,ಜನವರಿ,10,2021(www.justkannada.in) : ಯುವರಾಜ್ ಪ್ರಕರಣ ಸಂಬಂಧ ನಟಿ ರಾಧಿಕಾ ಸಹೋದರ ರವಿರಾಜ್ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಎಸಿಪಿ ನಾಗರಾಜ್ ವಿಚಾರಣೆ ನಡೆಸುತ್ತಿದ್ದಾರೆ. ಯುವರಾಜ್ ಜೊತೆಗೆ ಹಣದ ವ್ಯವಹಾರ...
“ಕೊರೊನಾ ಲಸಿಕೆ ದಾಸ್ತಾನು ಸಿದ್ದತೆ” : ಸಚಿವ ಡಾ.ಕೆ.ಸುಧಾಕರ್ ಪರಿಶೀಲನೆ
ಬೆಂಗಳೂರು,ಜನವರಿ,10,2021(www.justkannada.in) : ಕೊರೊನಾ ಲಸಿಕೆ ದಾಸ್ತಾನು ಸಿದ್ದತೆಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು ಪರಿಶೀಲನೆ ನಡೆಸಿದರು.
ಆನಂದರಾವ್ ವೃತ್ತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಕೊರೊನಾ ಲಸಿಕೆ...
“ಮೇಯರ್ ಅವಧಿ ವಿಸ್ತರಿಸಲು ಸಿಎಂಗೆ ಪತ್ರದ ಮೂಲಕ ಮನವಿ” : ಮೇಯರ್ ತಸ್ನೀಂ
ಮೈಸೂರು,ಜನವರಿ,10,2021(www.justkannada.in) : ಕೊರೊನಾದಿಂದಾಗಿ ನನ್ನ ಅವಧಿಯಲ್ಲಿ ಕೆಲಸ ಮಾಡಲಾಗಿಲ್ಲ. ಹೀಗಾಗಿ, ಮೇಯರ್ ಅವಧಿ ವಿಸ್ತರಿಸಲು ಸಿಎಂಗೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ಮೇಯರ್ ತಸ್ನೀಂ ಹೇಳಿದ್ದಾರೆ.
ನಾಳೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ...
“ನೀವು ಬಸ್ ಸ್ಟ್ಯಾಂಡ್ ನಲ್ಲಿ ಇದ್ದವರು” : ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ
ಮೈಸೂರು,ಜನವರಿ,10,2021(www.justkannada.in) : ನೀವು ಬಸ್ ಸ್ಟ್ಯಾಂಡ್ ನಲ್ಲಿ ಇದ್ದವರು. ನಿಮ್ಮನ್ನ ಈ ಸ್ಥಾನಕ್ಕೆ ತಂದಿದ್ದು ಕಾಂಗ್ರೆಸ್. ನೀವು ಈ ಲೆವೆಲ್ ಗೆ ಬರೋಕೆ ಏನು ಮಾಡಿದ್ರಿ ಅಂತ ಹೇಳಬೇಕ? ಬಿಡಿಎ ಛೇರ್ಮನ್ ಆಗಿದ್ದಾಗ...
“ಕಾನೂನು ಮಂತ್ರಿ ಪದವಿ ನೀಡಿರುವುದು ನಾಚಿಕೆಗೇಡು“ : ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆಕ್ರೋಶ
ಮೈಸೂರು,ಜನವರಿ,20,2021(www.justkannada.in) : ಅಧಿಕಾರಿಗಳ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ. ಅಧಿಕಾರಿಯೊಬ್ಬರಿಗೆ ಜಾಡಿಸಿ ಒದಿತಿನಿ ಅಂತೀರಿ. ನಿಮಗೆ ಕಾನೂನು ಮಂತ್ರಿ ಪದವಿ ನೀಡಿರುವುದು ನಾಚಿಕೆಗೇಡು ಎಂದು ಕಾನೂನು ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ...
“ಸಿಬಿಐ ಚೋರ್ ಬಚಾವ್ ಇನ್ಸ್ಟಿಟ್ಯೂಷನ್” : ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪ
ಮೈಸೂರು,ಜನವರಿ,10,2021(www.justkannada.in) : ಫೋನ್ ಕದ್ದಾಲಿಕೆ ಸಂಬಂಧಿಸಿದಂತೆ ಸಿಬಿಐ ಚೋರ್ ಬಚಾವ್ ಇನ್ಸ್ಟಿಟ್ಯೂಷನ್ ಆಗಿದೆ. ತಾವೇ ಚಾರ್ಜ್ ಶೀಟ್ ಸಲ್ಲಿಸಬಹುದಿತ್ತು, ಸರ್ಕಾರವನ್ನು ಕೇಳುವ ಅವಶ್ಯಕತೆ ಇರಲಿಲ್ಲ. ಇದೀಗ ಫೋನ್ ಕದ್ದಾಲಿಕೆ ಕುರಿತ ಸಿಬಿಐ ವರದಿಯನ್ನು...
“ಈ ವರ್ಷ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ” : ನಟ ಚಾಲೇಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು,ಜನವರಿ,10,2021(www.justkannada.in) : ಈ ವರ್ಷ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ. ಯಾರು ಹಣ ಖರ್ಚುಮಾಡಿಕೊಂಡು ದೂರದ ಊರುಗಳಿಂದ ಬೆಂಗಳೂರಿಗೆ ಬರಬೇಡಿ ಎಂದು ನಟ ಚಾಲೇಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ.
ಭಾನುವಾರ ಫೇಸ್ ಬುಕ್ ಲೈಬ್ ಬಂದ...
“ಶಾಸಕ ಸಾ.ರಾ.ಮಹೇಶ್ ಭದ್ರಕೋಟೆಗೆ ಜಿಟಿಡಿ ಲಗ್ಗೆ”
ಮೈಸೂರು,ಜನವರಿ,10,2021(www.justkannada.in) : ಕೆ.ಆರ್.ನಗರ ಕ್ಷೇತ್ರದ ಗ್ರಾಪಂ ನೂತನ ಸದಸ್ಯರಿಗೆ ಜಲದರ್ಶಿನಿ ಅತಿಥಿಗೃಹದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಭಿನಂದನೆ ಸಲ್ಲಿಸುವ ಮೂಲಕ ಸಾ.ರಾ.ಮಹೇಶ್ ಭದ್ರಕೋಟೆಗೆ ಜಿಟಿಡಿ ಲಗ್ಗೆಯಿಟ್ಟಿದ್ದಾರೆ.
ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ,ಮಹೇಶ್ ಒಳಬೇಗುದಿ ಹೊಸ ತಿರುವು...



