Home Blog Page 3472

“ರಾಜ್ಯದಲ್ಲಿ ಲಸಿಕೆ‌ ಸಂಗ್ರಹಕ್ಕೆ ಸಿದ್ಧತೆ ಪೂರ್ಣ” : ಸಚಿವ ಡಾ.ಕೆ.ಸುಧಾಕರ್

0
ಬೆಂಗಳೂರು, ಜನವರಿ 10, 2021(www.justkannada.in) :  ರಾಜ್ಯದಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ವಿತರಣೆಗೂ ಸಿದ್ಧತೆ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ರಾಜ್ಯಕ್ಕೆ 13.90 ಲಕ್ಷ  ಡೋಸ್ ಲಸಿಕೆ ಸಿಗಲಿದೆ ಎಂದು...

“ಯೂಥ್ ಕಾಂಗ್ರೆಸ್ ಚುನಾವಣೆ ಪಾರದರ್ಶಕ, ಮುಕ್ತವಾಗಿ ನಡೆಯಲಿ” : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

0
ಬೆಂಗಳೂರು,ಜನವರಿ,10,2021(www.justkannada.in) : ನಾವು ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಿಲ್ಲಿಸಿದ್ದೇವೆ. ಹೀಗಾಗಿ, ಯೂಥ್ ಕಾಂಗ್ರೆಸ್ ಚುನಾವಣೆ ನಡೆಯುತ್ತಿದೆ. ಪಾರದರ್ಶಕ ಹಾಗೂ ಮುಕ್ತವಾಗಿ ಚುನಾವಣೆ ನಡೆಯಬೇಕು. ಪಕ್ಷದ ಅಧ್ಯಕ್ಷನಾಗಿ ನಾನು ಯಾರ ಪರವಾಗಿ ನಿಲ್ಲುವುದಿಲ್ಲ ಎಂದು...

“ವರಿಷ್ಠರಿಂದ ಶೀಘ್ರವೇ ಸಿಹಿ ಸುದ್ಧಿ”: ಸಿಎಂ ಬಿ.ಎಸ್.ಯಡಿಯೂರಪ್ಪ

0
ಬೆಂಗಳೂರು,ಜನವರಿ,10,2021(www.justkannada.in) : ರಾಷ್ಟ್ರನಾಯಕರ ಜೊತೆಗಿನ ಸಭೆ ಸಂತೋಷವನ್ನುಂಟು ಮಾಡಿದೆ. ವರಿಷ್ಠರು ಶೀಘ್ರವೇ ಸಿಹಿ ಸುದ್ಧಿ ನೀಡಲಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಷ್ಟ್ರನಾಯಕರ ಜೊತೆಗಿನ ಸಭೆಯು ಸಂತೋಷ, ಸಮಾಧಾನ, ತೃಪ್ತಿಕರವಾದ ಚರ್ಚೆಯಾಗಿದೆ. ಉಪಚುನಾವಣೆ ಸೇರಿದಂತೆ...

“ಹೈಕಮಾಂಡ್ ಸೂಕ್ತ ನಿರ್ಣಯ ತೆಗೆದುಕೊಂಡಿರುತ್ತದೆ : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

0
ಬೆಂಗಳೂರು,ಜನವರಿ,10,2021(www.justkannada.in) : ಹೈಕಮಾಂಡ್ ನಾಯಕರು ಸೂಕ್ತ ನಿರ್ಣಯ ತೆಗೆದುಕೊಂಡಿರುತ್ತಾರೆ. ಪ್ರಧಾನಿ, ಗೃಹಸಚಿವರಿಗೆ ಅವರದೇ ದೊಡ್ಡ ಜಾಲವಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಜ್ಯದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂದು ಹೈಕಮಾಂಡ್ ಗೆ...

3ನೇ ಟೆಸ್ಟ್: ಕೊನೆ ದಿನ ಟೀಂ ಇಂಡಿಯಾ ಗೆಲ್ಲಲು ಬೇಕು 309 ರನ್

0
ಸಿಡ್ನಿ, ಜನವರಿ 10, 2020 (www.justkannada.in): ಭಾರತ ಹಾಗೂ ಆಸ್ಟ್ರೇಲಿಯಾ 3ನೇ ಟೆಸ್ಟ್ ನ ಕೊನೆಯ ದಿನ ಟೀಂ ಇಂಡಿಯಾ ಗೆಲುವಿಗೆ 309 ರನ್‌ಗಳ ಅವಶ್ಯಕತೆ ಇದೆ. ಆಸ್ಟ್ರೇಲಿಯಾ ನೀಡಿದ 407 ರನ್‌ಗಳ ಬೃಹತ್ ಗುರಿಯನ್ನು...

“ಚುನಾವಣೆ ಘೋಷಣೆಯಾಗಲಿ, ಎಲ್ಲವನ್ನು ಹೇಳುತ್ತೇನೆ” : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

0
ಮಂಡ್ಯ,ಜನವರಿ,10,2021(www.justkannada.in) : ಚುನಾವಣೆ ಘೋಷಣೆಯಾಗಲಿ, ಎಲ್ಲವನ್ನು ಹೇಳುತ್ತೇನೆ ಎಂದು ಮುಂದಿನ ಯೋಜನೆಗಳು ಹಾಗೂ ಚುನಾವಣೆಗೆ ಪ್ರಣಾಳಿಕೆ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನೇರಳಕೆರೆ ಗ್ರಾಮದಲ್ಲಿ ಮಾತನಾಡಿದ...

3ನೇ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಜನಾಂಗೀಯ ನಿಂದನೆ: ಆಸಿಸ್ ಕ್ರಿಕೆಟ್ ಮಂಡಳಿ ಕ್ಷಮೆಯಾಚನೆ

0
ಸಿಡ್ನಿ, ಜನವರಿ 10, 2020 (www.justkannada.in): ಟೀಂ ಇಂಡಿಯಾ ಆಟಗಾರರ ವಿರುದ್ಧ ಜನಾಂಗೀಯ ನಿಂದನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆಯಾಚಿಸಿದೆ. ಇಂಥಹ ನಡವಳಿಕೆಯನ್ನು ಖಂಡಿಸಿದ್ದು, ದುರ್ವತನೆ ತೋರಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದೆ. ಸಿಡ್ನಿ(Sydney) ಕ್ರಿಕೆಟ್ ಮೈದಾನದಲ್ಲಿ ನಡೆದ...

ಕಿರುತೆರೆಗೆ ಎಂಟ್ರಿ ಕೊಟ್ಟ ಯಶ್‌ ತಾಯಿ ಪುಷ್ಪಾ!

0
ಬೆಂಗಳೂರು, ಜನವರಿ 10, 2020 (www.justkannada.in): ರಾಕಿಂಗ್ ಸ್ಟಾರ್ ಯಶ್‌ ಅವರ ತಾಯಿ ಪುಷ್ಪಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ! ಹೌದು. 'ಸ್ಟಾರ್‌ ಸುವರ್ಣ' ವಾಹಿನಿಯ 'ಬೊಂಬಾಟ್‌ ಭೋಜನ' ಕಾರ್ಯಕ್ರಮದಲ್ಲಿ ಯಶ್ ತಾಯಿ ಕಾಣಿಸಿಕೊಳ್ಳಲಿದ್ದಾರೆ. ಸಿಹಿ ಕಹಿ ಚಂದ್ರು...

“ವಿದೇಶಗಳ ಹಸುಗಳು ಗೋ ಮಾತೆ ಅಲ್ವಾ?” : ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

0
ಬೆಂಗಳೂರು,ಜನವರಿ,10,2021(www.justkannada.in): ಬೀಫ್ ನಿಷೇಧಿಸಿ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದೆ. ಹಾಗಿದ್ದರೇ, ವಿದೇಶಗಳ ಹಸುಗಳು ಗೋ ಮಾತೆ ಅಲ್ವಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಮಾಡಿರುವ...

ಸಂಕ್ರಾಂತಿಗೆ ಸಿಹಿ ಸುದ್ದಿ ಎಂದ ‘ಕಬ್ಜ’ ಚಿತ್ರ ತಂಡದ ಉಪ್ಪಿ-ಚಂದ್ರು

0
ಬೆಂಗಳೂರು, ಜನವರಿ 10, 2020 (www.justkannada.in):  ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್‌ನ ಚಿತ್ರ 'ಕಬ್ಜ' ಭಾರತದ ಏಳು ಪ್ರಮುಖ ಭಾಷೆಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆಯಾಗಲಿದೆ. ಜನವರಿ 14 ರಂದು ಬೆಳಗ್ಗೆ 10 ಗಂಟೆಗೆ...