Sunday, September 20, 2026

BDA Apartments

ಸಂಕ್ರಾಂತಿಗೆ ಸಿಹಿ ಸುದ್ದಿ ಎಂದ ‘ಕಬ್ಜ’ ಚಿತ್ರ ತಂಡದ ಉಪ್ಪಿ-ಚಂದ್ರು BDA JK_Adv BDA Adv
Home Cinema ಸಂಕ್ರಾಂತಿಗೆ ಸಿಹಿ ಸುದ್ದಿ ಎಂದ ‘ಕಬ್ಜ’ ಚಿತ್ರ ತಂಡದ ಉಪ್ಪಿ-ಚಂದ್ರು

ಸಂಕ್ರಾಂತಿಗೆ ಸಿಹಿ ಸುದ್ದಿ ಎಂದ ‘ಕಬ್ಜ’ ಚಿತ್ರ ತಂಡದ ಉಪ್ಪಿ-ಚಂದ್ರು

ಬೆಂಗಳೂರು, ಜನವರಿ 10, 2020 (www.justkannada.in):  ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್‌ನ ಚಿತ್ರ ‘ಕಬ್ಜ’ ಭಾರತದ ಏಳು ಪ್ರಮುಖ ಭಾಷೆಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆಯಾಗಲಿದೆ.

ಜನವರಿ 14 ರಂದು ಬೆಳಗ್ಗೆ 10 ಗಂಟೆಗೆ ಸರ್ಪ್ರೈಸ್’ವೊಂದನ್ನು ಚಿತ್ರ ತಂಡ ನೀಡಲಿದ್ದು, ಏನು ಅಂತ ಅಂದು ಬಹಿರಂಗವಾಗಲಿದೆ.

ಮೇಕಿಂಗ್ ವಿಚಾರಕ್ಕೂ ಚಿತ್ರ ದೊಡ್ಡ ಸುದ್ದಿಯಲ್ಲಿದೆ. ಆರ್ ಚಂದ್ರು ವೃತ್ತಿ ಜೀವನದಲ್ಲಿ ಇದು ಮೈಲಿಗಲ್ಲು ಆಗಲಿದೆ ಎಂದು ಮಾತನಾಡಿಕೊಳ್ಳುತ್ತಿದೆ ಚಿತ್ರತಂಡ..

ಈ ಸಿನಿಮಾವು 1947 ರಲ್ಲಿ ನಡೆಯುವ ಕತೆ ಆಧರಿಸಿದೆ ಎನ್ನಲಾಗಿದೆ. 1947 ಹಾಗೂ 1980 ರ ದಶಕದ ಘಟನೆಗಳಿಂದ ಪ್ರೇರೇಪಿತಗೊಂಡಿದೆ.