Home Blog Page 3471

ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ಡೈರೆಕ್ಟರ್ ಲಿಸ್ಟ್’ನಲ್ಲಿ ಪ್ರಶಾಂತ್ ನೀಲ್ ಹೆಸರು !

0
ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್-5 ಡೈರೆಕ್ಟರ್ ಪ್ರಶಾಂತ್ ನೀಲ್ ಹೆಸರು ಕೂಡ ಕೇಳಿ ಬರುತ್ತಿವೆ. ಪ್ರಶಾಂತ್ ನಿರ್ದೇಶನದ ಮುಂದಿನ ಸಿನಿಮಾಗೆ 150 ಕೋಟಿ ಬಂಡವಾಳದೊಂದಿಗೆ ಸಂಪೂರ್ಣ ಬೆಂಬಲ ನೀಡಲು ಮೈತ್ರಿ ಮೂವಿ ಮೇಕರ್ಸ್...

ಬಾಲಿವುಡ್ ನಟಿ ಇಶಾ ಡಿಯೋಲ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್….

0
ಬೆಂಗಳೂರು, ಜನವರಿ 11, 2021 (www.justkannada.in): ಬಾಲಿವುಡ್ ನಟಿ ಇಶಾ ಡಿಯೋಲ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯಂತೆ. ಈ ವಿಷಯವನ್ನು ಸ್ವತಃ ಇಶಾ ಸ್ಪಷ್ಟಪಡಿಸಿದ್ದಾರೆ. ತನ್ನ ಪ್ರೊಫೈಲ್ನಿಂದ ಸಂದೇಶವನ್ನು ಸ್ವೀಕರಿಸಿದಲ್ಲಿ ಅದನ್ನು ಸ್ವೀಕರಿಸಕೂಡದು ಎಂದು...

ನಟ ದರ್ಶನ್ ತೆರೆದಿಟ್ಟ 5ಜಿ ಹಗರಣ! ಅಂಬಾನಿ ವಿರುದ್ಧ ಆಕ್ರೋಶ

0
ಬೆಂಗಳೂರು, ಜನವರಿ 11, 2020 (www.justkannada.in): ಉದ್ಯಮಿ ಅಂಬಾನಿ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಡಿಕಾರಿದ್ದಾರೆ. ಥಿಯೇಟರ್ ನಲ್ಲಿ ಶೇ. 100 ಪ್ರೇಕ್ಷಕರಿಗೆ ಇನ್ನೂ ಅನುಮತಿ ನೀಡದೇ ಇರಲು ಅಂಬಾನಿ ಲಾಬಿ ಕಾರಣ ಎಂದು ದೂರಿದ್ದಾರೆ. ಫೇಸ್...

“ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುವೆ, ಕೊಡದಿದ್ದರು ಬೇಸರವಿಲ್ಲ” : ಶಾಸಕ ಎಸ್.ಎ.ರಾಮದಾಸ್

0
ಮೈಸೂರು,ಜನವರಿ,11,2021(www.justkannada.in) : ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ನಮ್ಮ‌ ಕ್ಯಾಪ್ಟನ್. ಅವರ ತಂಡದಲ್ಲಿ ಯಾರಿರಬೇಕು ಎಂಬುದನ್ನ ಅವರೇ ನಿರ್ಧರಿಸುತ್ತಾರೆ. ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ. ಕೊಡದೆ ಇದ್ದರು ಏನು ಬೇಸರವಿಲ್ಲ...

ಅಪ್ಪು ‘ಪವರ್’ ಕುರಿತು ‘ರಾಕಿ ಭಾಯ್’ ಮಾತುಗಳಿವು….

0
ಬೆಂಗಳೂರು, ಜನವರಿ 11, 2020 (www.justkannada.in): ನಟ ಯಶ್ ಪವರ್ ಸ್ಟಾರ್ ಪುನೀತ್ ಕುರಿತು ಮಾತನಾಡಿದ್ದಾರೆ... ನೀವಂದರೆ ನನಗೆ ಯಾವಾಗಲೂ ಇಷ್ಟ. ಆದರೆ ಅದು ನಿಮ್ಮ ನಟನೆ, ಡ್ಯಾನ್ಸ್ ಗಾಗಿ ಅಲ್ಲ. ನಿಮ್ಮಲ್ಲಿರುವ ಒಳ್ಳೆಯ ವ್ಯಕ್ತಿತ್ವಕ್ಕೆ...

‘ಡಾರ್ಲಿಂಗ್’ ಕೃಷ್ಣ ಜತೆ ಡ್ಯುಯಟ್’ಗೆ ‘ಒಕೆ’ ಎಂದ ರಚಿತಾ ರಾಮ್

0
ಬೆಂಗಳೂರು, ಜನವರಿ 11, 2020 (www.justkannada.in): ರಚಿತಾ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯೆಸ್. ನಟ ಡಾರ್ಲಿಂಗ್ ಕೃಷ್ಣ ಜತೆಗಿನ ಸಿನಿಮಾಕ್ಕೆ ರಚಿತಾ ರಾಮ್ ಓಕೆ ಎಂದಿದ್ದಾರೆ. ಇನ್ನು ಲವ್ ಮಾಕ್ ಟೇಲ್ ಬಳಿಕ...

“ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ” : ಸಿಎಂ ಬಿ.ಎಸ್.ಯಡಿಯೂರಪ್ಪ

0
ಮೈಸೂರು,ಜನವರಿ,11,2021(www.justkannada.in) : ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ. ಅದು ಪುನರ್ ರಚನೆಯೋ ಅಥವಾ ವಿಸ್ತರಣೆಯೋ ಅದು ಅವತ್ತಿಗೆ ಗೊತ್ತಾಗಲಿದೆ ಎಂದು ಸಿಎಂ...

“ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ, ಜೆ.ಡಿ.ಎಸ್ ಅಧಿಕಾರಕ್ಕೆ ಬರಲ್ಲ” :ಸಚಿವ ಕೆ.ಎಸ್.ಈಶ್ವರಪ್ಪ ಟೀಕೆ

0
ಮೈಸೂರು,ಜನವರಿ,11,2021(www.justkannada.in) : ಮತ್ತೆ ಸಿಎಂ ಆಗುತ್ತೇವೆ ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ. ಜೆ.ಡಿ.ಎಸ್ ಅಧಿಕಾರಕ್ಕೆ ಬರುವುದಿಲ್ಲ‌ ಎಂದು ಗ್ರಾಮೀಣಾಭಿವೃದ್ಧಿ ಹಾಗೂ...

“ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡವರಿಗೆ ಅದರ ಮೇಲೆ ಕಣ್ಣು‌” : ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ

0
ಮೈಸೂರು,ಜನವರಿ,11,2021(www.justkannada.in) : ಮುಖ್ಯಮಂತ್ರಿ ಬದಲಾವಣೆ ಅಂತ ಸುಮ್ಮನೆ ಮಾತನಾಡುತ್ತಾರೆ. ಇದು ಕೇವಲ ಸೃಷ್ಟಿ ಮಾಡಿರುವುದು ಅಷ್ಟೆ.  ಕೇಂದ್ರ ನಾಯಕರು, ಶಾಸಕರು ಯಾರು ಹೇಳಿಲ್ಲ‌. ಇದನ್ನ ಹೇಳುತ್ತಿರುವುದು ಸಿದ್ದರಾಮಯ್ಯನವರು ಒಬ್ಬರೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ...

ವಿವಿಧ ಅಭಿವೃದ್ಧಿ ಕಾಮಗಾರಿ : ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ವೀಕ್ಷಣೆ

0
ದಾವಣಗೆರೆ,ಜನವರಿ,11,2021(www.justkannada.in) : ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಸಚಿವ ಬಿ.ಎ.ಬಸವರಾಜ ಅವರು ದಾವಣಗೆರೆ ವ್ಯಾಪ್ತಿಯ ಪಾಲಿಕೆ, ಮುಡಾ, ಒಳಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಿದರು. ದಾವಣಗೆರೆ ನಗರದ ವ್ಯಾಪ್ತಿಯಲ್ಲಿ ದಾವಣಗೆರೆ ಮಹಾನಗರ...