“ಜನವರಿ 16 ರಿಂದ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಪ್ರಾರಂಭ”
ಬೆಂಗಳೂರು,ಜನವರಿ,10,2021(www.justkannada.in) : ಕೋವಿಡ್-19ರ ವಿರುದ್ಧ ಜನವರಿ 16 ರಿಂದ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಪ್ರಾರಂಭವಾಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಇದೇ ಜನವರಿ 16 ರಿಂದ ಕೊರೋನಾ ವಿರುದ್ಧದ ಸಮರದಲ್ಲಿ ಭಾರತ ಮಹತ್ವಪೂರ್ಣ...
“ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಆಗ್ರಹಿಸಿ ಅಭಿಮಾನಿಗಳಿಂದ ಪ್ರತಿಭಟನೆ”
ಚೆನ್ನೈ,ಜನವರಿ,10,2021(www.justkannada.in) : ಸೂಪರ್ ಸ್ಟಾರ್ ರಜನಿಕಾಂತ್ ಸಕ್ರಿಯ ರಾಜಕೀಯ ಪ್ರವೇಶಕ್ಕೆ ಆಗ್ರಹಿಸಿ ರಜನಿಕಾಂತ್ ಅಭಿಮಾನಿಗಳು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.ರಜನಿಕಾಂತ್ ಅವರು ಮೂರು ಪುಟಗಳ ಪತ್ರ ಬರೆದು ರಾಜಕೀಯ ರಂಗ ಪ್ರವೇಶಿಸುತ್ತಿಲ್ಲ ಎಂದು ಇತ್ತೀಚೆಗೆ...
“ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯ”
ಬೆಂಗಳೂರು,ಜನವರಿ,10,2021(www.justkannada.in) : ತಮಿಳುನಾಡು ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ.ಏಪ್ರಿಲ್ ನಲ್ಲಿ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತವಾಗಿ 2 ಜಿಬಿ ಡೇಟಾದೊಂದಿಗೆ ನೆಟ್ ಸೌಲಭ್ಯ ನೀಡಲು ನಿರ್ಧರಿಸಿದೆ.ಆನ್...
“ಇಂದು ದೆಹಲಿ ಕಡೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಯಾಣ”
ಬೆಂಗಳೂರು,ಜನವರಿ,10,2021(www.justkannada.in) : ದೆಹಲಿ ನಾಯಕರು ಕರೆದಿದ್ದು, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಈ ವಿಚಾರವನ್ನು ಅವರಿಗೆ ತಿಳಿಸಲಿದ್ದೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವರಿಷ್ಠರು ಬುಲಾವ್ ನೀಡಿದ್ದು, ಇಂದು...
“ಭಾರತ-ಇಂಗ್ಲೆಂಡ್ ನಡುವಿನ ವಿಮಾನಯಾನ ಇಂದಿನಿಂದ ಆರಂಭ”
ಬೆಂಗಳೂರು,ಜನವರಿ,10,2021(www.justkannada.in) : ಭಾರತ-ಇಂಗ್ಲೆಂಡ್ ನಡುವೆ ಕೊರೊನಾ ರೂಪಾಂತರ ವೈರಸ್ ಕಾಣಿಸಿಕೊಂಡ ಬಳಿಕ ರದ್ದುಮಾಡಲಾಗಿದ್ದ ವಿಮಾನಯಾನವನ್ನು ಇಂದಿನಿಂದ ಆರಂಭಿಸಲಾಗಿದೆ.
ಇಂದು ಮುಂಜಾನೆ 4-30ಕ್ಕೆ ಮೊದಲ ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಇಂಗ್ಲೆಂಡ್ನಿಂದ ಈ...
ಜ,16ರಿಂದ ಕೊರೋನಾ ವಿರುದ್ಧ ಐತಿಹಾಸಿಕ ಅಭಿಯಾನ- ಪ್ರಧಾನಿ ನರೇಂದ್ರ ಮೋದಿ…
ನವದೆಹಲಿ,ಜನವರಿ,9,2021(www.justkannada.in): ಜನವರಿ 16 ರಿಂದ ದೇಶದಲ್ಲಿ ಕೊರೋನಾ ವಿರುದ್ಧ ಐತಿಹಾಸಿಕ ಅಭಿಯಾನ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ದೇಶದಲ್ಲಿ ಜನವರಿ 16ರಿಂದ ಕೋವಿಡ್ ತುರ್ತು ಲಸಿಕೆಯನ್ನು ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ...
20 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ನೀಡುವಂತೆ ಬ್ರೆಜಿಲ್ ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ಪತ್ರ…
ನವದೆಹಲಿ,ಜನವರಿ,9,2021(www.justkannada.in): 20 ಲಕ್ಷ ಡೋಸ್ ಕೋವಿಶೀಲ್ಟ್ ಲಸಿಕೆ ನೀಡುವಂತೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತದಲ್ಲಿ ಕೋವಿಡ್ ಲಸಿಕೆ ನೀಡಿಕೆಗೆ ತೊಂದರೆಯಾಗದ ರೀತಿಯಲ್ಲಿ ಬ್ರೆಜಿಲ್...
ನಾಳೆ ಯುಕೆಯಿಂದ ವಿಮಾನ ಆಗಮನ ಹಿನ್ನೆಲೆ: ಏರ್ ಪೋರ್ಟ್ ಗೆ ಭೇಟಿ ನೀಡಿ ಸಚಿವ ಸುಧಾಕರ್ ಪರಿಶೀಲನೆ…
ಬೆಂಗಳೂರು,ಜನವರಿ,9,2021(www.justkannada.in): ನಾಳೆ ಯುಕೆಯಿಂದ ಮೊದಲ ವಿಮಾನ ಆಗಮಿಸುವ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.
ನಾಳೆ ಮುಂಜಾನೆ 5 ಗಂಟೆಗೆ...
ಅಮೃತ ಸಿಂಚನ – 19: ಉಡುಗೊರೆ ಧನ ರೂಪದಲ್ಲಿರಲಿ
ಅಮೃತ ಸಿಂಚನ - 19
ಉಡುಗೊರೆ ಧನ ರೂಪದಲ್ಲಿರಲಿ
ಮೈಸೂರು,ಜನವರಿ,9,2021(www.justkannada.in): ನೀವು ಮದುವೆಗೋ, ಗೃಹಪ್ರವೇಶಕ್ಕೋ, ಉಪನಯನಕ್ಕೋ ಹೋಗುತ್ತೀರಿ. ಹೋಗುವಾಗ ಕೈಯಲ್ಲೊಂದು ಉಡುಗೊರೆಯ ವಸ್ತುವನ್ನು ಒಯ್ಯುತ್ತೀರಿ. ನೀವು ಹೀಗೆ ಒಯ್ಯುವ ಉಡುಗೊರೆ ಏನಾಗಿರಬಹುದು? ಸ್ಟೀಲು ತಟ್ಟೆ, ಲೋಟಗಳು,...
ನನಗೆ ಡಿಸೇಲ್ ಹಾಕಿಸಲಾರದಷ್ಟು ದುರ್ಗತಿ ಬಂದಿಲ್ಲ- ಡಿಸಿಎಂ ಲಕ್ಷ್ಮಣ್ ಸವದಿ…
ಬೆಳಗಾವಿ,ಜನವರಿ,9,2021(www.justkannada.in): ತಮ್ಮ ಖಾಸಗಿ ಕಾರಿಗೆ ಡಿಪೋದಲ್ಲಿ ಡಿಸೇಲ್ ಹಾಕಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಲಕ್ಷ್ಮಣ್ ಸವದಿ, ಡಿಸೇಲ್ ಹಾಕಿಸದಷ್ಟು ದುರ್ಗತಿ ನನಗೆ ಬಂದಿಲ್ಲ. 3...



