“ಜನವರಿ 16 ರಿಂದ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಪ್ರಾರಂಭ”

ಬೆಂಗಳೂರು,ಜನವರಿ,10,2021(www.justkannada.in) : ಕೋವಿಡ್-19ರ ವಿರುದ್ಧ ಜನವರಿ 16 ರಿಂದ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಪ್ರಾರಂಭವಾಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

January 16th-Nationwide-Vaccine-Campaign-Start 

ಇದೇ ಜನವರಿ 16 ರಿಂದ ಕೊರೋನಾ ವಿರುದ್ಧದ ಸಮರದಲ್ಲಿ ಭಾರತ ಮಹತ್ವಪೂರ್ಣ ಮೈಲಿಗಲ್ಲನ್ನು ಸಾಧಿಸಲಿದೆ.corona-  statewide- night curfew - effect – today-cm bs yeddyurappa

ಕೋವಿಡ್-19ರ ವಿರುದ್ಧ ಅಂದಿನಿಂದ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

key words : January 16th-Nationwide-Vaccine-Campaign-Start