Tag: Vaccine
ಮೂಗಿನ ಮೂಲಕ ಹಾಕುವ ಭಾರತ್ ಬಯೋಟೆಕ್ ನ ನೇಸಲ್ ವ್ಯಾಕ್ಸಿನ್ ಗೆ ದರ ನಿಗದಿ.
ಬೆಂಗಳೂರು,ಡಿಸೆಂಬರ್,27,2022(www.justkannada.in): ರಾಜ್ಯದಲ್ಲಿ ಕೋವಿಡ್ ಭೀತಿ ಹಿನ್ನೆಲೆ ಬೂಸ್ಟರ್ ಡೋಸ್ ಲಸಿಕೆ ಪಡೆಯುವಂತೆ ಸರ್ಕಾರ ಜನರಲ್ಲಿ ಮನವಿ ಮಾಡುತ್ತಿದ್ದು, ಈ ನಡುವೆ ಮೂಗಿನ ಮೂಲಕ ಹಾಕುವ ಭಾರತ್ ಬಯೋಟೆಕ್ ನ ನೇಸಲ್ ವ್ಯಾಕ್ಸಿನ್ ಗೆ...
ನೂರು ವರ್ಷಗಳ ಹಿಂದೆಯೇ ಬೆಳಗಾವಿಯಲ್ಲಿ ವ್ಯಾಕ್ಸಿನ್ ತಯಾರಿಕೆ ಕೇಂದ್ರ..!
ಬೆಂಗಳೂರು, ಜನವರಿ 17, 2022 (www.justkannada.in): ನೂರು ವರ್ಷಗಳ ಹಿಂದೆಯೇ ಬೆಳಗಾವಿಯೇ ವ್ಯಾಕ್ಸಿನ್ ಒಂದರ ತಯಾರಿಕೆಯ ಕೇಂದ್ರ ಬಿಂದುವಾಗಿತ್ತು! ಇಡೀ ದೇಶಕ್ಕಲ್ಲದೇ ನೆರೆಹೊರೆಯ ದೇಶಗಳಿಗೂ ಇಲ್ಲಿಂದಲೇ ಹೋಗುತ್ತಿತ್ತು!
ಕೊರೋನಾ ಹೆಮ್ಮಾರಿಗೆ ವಿಶ್ವದ ಅನೇಕ ದೇಶಗಳು...
ಮೈಸೂರಿನಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕಾರ್ಯಕ್ರಮಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ.
ಮೈಸೂರು,ಜನವರಿ,3,2022(www.justkannada.in): 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ನಗರದ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಮೈಸೂರು ಜಿಲ್ಲೆಯಲ್ಲಿ 1.50 ಲಕ್ಷ ಮಕ್ಕಳಿಗೆ...
ಲಸಿಕೆ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು.
ನವದೆಹಲಿ,ಡಿಸೆಂಬರ್,6,2021(www.justkannada.in): ಕೊರೋನಾ ಹರಡದಂತೆ ತಡೆಗಟ್ಟಲು ದೇಶದಲ್ಲಿ ಲಸಿಕಾ ಅಭಿಯಾನ ಶುರು ಮಾಡಿದ್ದು, ಜನರಿಗೆ ಉಚಿತ ವ್ಯಾಕ್ಸಿನ್ ಹಾಕಲಾಗುತ್ತಿದೆ. ಈ ಮಧ್ಯೆ ಲಸಿಕಾ ಅಭಿಯಾನದಲ್ಲಿ ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಾಗಿದೆ.
ಇತ್ತೀಚೆಗಷ್ಟೆ 100 ಕೋಟಿ ಜನರಿಗೆ...
ರಿ -ಲೈಫ್ ಆಸ್ಪತ್ರೆಯಿಂದ ಉಚಿತ ಕೋವಿಡ್-19 ಲಸಿಕೆ.
ಬೆಂಗಳೂರು,ಡಿಸೆಂಬರ್,3,2021(www.justkannada.in): ಕೋವಿಡ್ 19 ಲಸಿಕೆ ತೆಗೆದುಕೊಂಡಿದ್ದೀರಾ? ಇಲ್ಲದಿದ್ದರೆ, ದಕ್ಷಿಣ ಬೆಂಗಳೂರಿನಲ್ಲಿ ತಕ್ಷಣವೇ ಉಚಿತ ಲಸಿಕೆಯನ್ನು ಪಡೆಯಲು ಇಲ್ಲಿ ಅವಕಾಶವಿದೆ.
ಮತ್ತೆ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳು ಮತ್ತು ಸುರಕ್ಷತೆಯ ಕಾಳಜಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಿ-ಲೈಫ್...
100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣ ಹಿನ್ನೆಲೆ: ವ್ಯಾಕ್ಸಿನ್ ತಯಾರಿಕಾ ಕಂಪನಿಗಳ ಜತೆ...
ನವದೆಹಲಿ,ಅಕ್ಟೋಬರ್,23,2021(www.justkannada.in): ಭಾರತದಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ ಪೂರ್ಣಗೊಳಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಸಿಕೆ ಉತ್ಪಾದಕ ಕಂಪನಿಗಳ ಮುಖ್ಯಸ್ಥರ ಜತೆ ಸಂವಾದ...
ಶತಕೋಟಿ ಲಸಿಕೆ ನೀಡಿಕೆ ಸಂಭ್ರಮ: ಪ್ರಧಾನಿ ಮೋದಿ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು...
ಬೆಂಗಳೂರು,ಅಕ್ಟೋಬರ್,22,2021(www.justkannada.in): ದೇಶದಲ್ಲಿ ನೂರುಕೋಟಿ ಕೊರೋನಾ ಲಸಿಕೆ ನೀಡಿಕೆ ಪೂರ್ಣವಾದ ಹಿನ್ನೆಲೆ, ಕೇಂದ್ರ ಸರ್ಕಾರ ಶತಕೋಟಿ ಲಸಿಕೆ ಸಂಭ್ರಮ ಆಚರಿಸಿದ್ದು ಈ ಮಧ್ಯೆ ಇಂದು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಇದೀಗ ಮಾಜಿ ಸಿಎಂ...
ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ ಬೇಡ-ಡಿಸಿಜಿಐಗೆ ಕೇಂದ್ರದ ತಜ್ಞರ ಸಮಿತಿ ಶಿಫಾರಸು
ನವದೆಹಲಿ,ಜುಲೈ,1,2021(www.justkannada.in): ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ ಮಾಡಲು ಅನುಮತಿ ನೀಡಬಾರದು ಎಂದು ಡಿಸಿಜಿಐಗೆ ಕೇಂಧ್ರ ಸರ್ಕಾರದ ತಜ್ಞರ ಸಮಿತಿ ಶಿಫರಸು ಮಾಡಿದೆ.
ಕೋವೊವ್ಯಾಕ್ಸ್ ಲಸಿಕೆ ಮಕ್ಕಳ ಮೆಲೆ ಪ್ರಯೋಗ ಮಾಡಲು ಪುಣೆಯ ಸೆರಮ್...
ಭ್ರಷ್ಟಾಚಾರ, ಸುಳ್ ಹೇಳುವುದರಲ್ಲಿ ಜಿದ್ದಿಗೆ ಬಿದ್ದ ಕೇಂದ್ರ ಹಾಗೂ ರಾಜ್ಯ ಬಿಜೆಪಿ : ಕಾಂಗ್ರೆಸ್...
ಮೈಸೂರು, ಜೂ.30, 2021 : (www.justkannada.in news) : ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸರ್ಕಾರದ ನಾಲ್ವರು ಸಚಿವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಆರೋಗ್ಯ ಸಚಿವರು ಲಸಿಕೆ ನೀಡುವ ಬಗ್ಗೆ, ಸೋಂಕಿತರ ಸಾವಿನ...
ದೆಹಲಿಗೆ ತೆರಳಲಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್: ಕಾರಣವೇನು ಗೊತ್ತೆ..?
ಬೆಂಗಳೂರು,ಜೂನ್,29,2021(www.justkannada.in): ರಾಜ್ಯಕ್ಕೆ ಕೋವಿಡ್ ಲಸಿಕೆ ಬರುವುದು ವಿಳಂಬವಾಗಿರುವ ಹಿನ್ನೆಲೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನ ಭೇಟಿಯಾಗಿ ಹೆಚ್ಚಿನ ಲಸಿಕೆ ಪೂರೈಸುವಂತೆ ಮನವಿ ಮಾಡಲಿದ್ದಾರೆ.
ಈ ಸಂಬಂಧ...