“ಸಿಸಿಬಿ ಯಿಂದ ನಟಿ ರಾಧಿಕಾ ಸಹೋದರ ರವಿರಾಜ್ ವಿಚಾರಣೆ”

ಬೆಂಗಳೂರು,ಜನವರಿ,10,2021(www.justkannada.in) : ಯುವರಾಜ್ ಪ್ರಕರಣ ಸಂಬಂಧ ನಟಿ ರಾಧಿಕಾ ಸಹೋದರ ರವಿರಾಜ್ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.CCB-Actress-Radhika-Brother-Raviraj-Inquiry

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಎಸಿಪಿ ನಾಗರಾಜ್ ವಿಚಾರಣೆ ನಡೆಸುತ್ತಿದ್ದಾರೆ. ಯುವರಾಜ್ ಜೊತೆಗೆ ಹಣದ ವ್ಯವಹಾರ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

key words : CCB-Actress-Radhika-Brother-Raviraj-Inquiry