24.5 C
Bengaluru
Friday, July 1, 2022

ನಕಲಿ ಯುನಿವರ್ಸಿಟಿ ಕಾರ್ಯಕ್ರಮದಲ್ಲಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ವಶ : ಡಿಸಿಪಿ ಪ್ರಕಾಶ್ ಗೌಡ

0
ಮೈಸೂರು,ಸೆಪ್ಟೆಂಬರ್,26,2020(www.justkannada.in) :  ನಕಲಿ ಯುನಿವರ್ಸಿಟಿ ಹೆಸರಿನ ಕಾರ್ಯಕ್ರಮದ ಮೇಲೆ ದಾಳಿ ಮಾಡಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ಹಾಗೂ ವಿವಿಧ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್...

ಓಎಲ್ಎಕ್ಸ್(olx) ವಂಚಕನ ಸೆರೆ

0
ಮೈಸೂರು, ಆಗಸ್ಟ್, 30, 2020(www.justkannada.in) : ಓಎಲ್ಎಕ್ಸ್(olx)ಜಾಹಿರಾತಿನಲ್ಲಿ ನಕಲಿ ಜಾಹಿರಾತನ್ನು ಪ್ರಕಟಿಸಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಯನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದು, 9 ಲಕ್ಷ...

ಮೈಸೂರಲ್ಲೊಂದು ಅಪರೂಪದ ಕೇಸ್ ; ಒಂದೇ ಘಟನೆ, ನಾಲ್ಕು ಎಫ್.ಐ.ಆರ್ ದಾಖಲು….!

0
  ಮೈಸೂರು,ಜೂ,5,2019(www.justkannada.in): ಮಹಿಳಾ ಸಬ್ - ಇನ್ಸ್ ಪೆಕ್ಟರ್ ಒಬ್ಬರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಪ್ರಕರಣಕ್ಕೆ ಸಂಬಂದಿಸಿದಂತೆ ಇದೀಗ ನಾಲ್ಕು ಎಫ್ ಐ ಆರ್ ದಾಖಲಾಗಿದೆ. ಟಿ.ನರಸೀಪುರ ಸಬ್...

ಬ್ಲಫ್ ನೋಡಲು ತೆರಳಿದ ದಂಪತಿ : ಬನ್ನೂರು ಬಳಿ ರಸ್ತೆ ಅಪಘಾತ, ತಲೆ ಮೇಲೆ ಲಾರಿ ಹರಿದು ಮಡದಿ...

0
  ಮೈಸೂರು, ಆ.12, 2019 : (www.justkannada.in ) : ಬನ್ನೂರು ಸಮೀಪ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಿಬ್ಬಂದಿಯೊರ್ವರು ಮೃತಪಟ್ಟ ಧಾರುಣ...

ಮಾಟಮಂತ್ರದಿಂದಾಗಿ ನನ್ನ ಪತ್ನಿ ಬದಲಾಗಿದ್ದಾರೆ : ಕೆ.ಕಲ್ಯಾಣ ಆರೋಪ

0
ಬೆಳಗಾವಿ,ಅಕ್ಟೊಂಬರ್,04,2020(www,justkannada.in) : ನನ್ನ ಪತ್ನಿ ತುಂಬಾ ಒಳ್ಳೆಯವರು. ಮಾಟಮಂತ್ರದಿಂದಾಗಿ ಅವರು ಬದಲಾಗಿದ್ದಾರೆ. ಮಾಟಮಂತ್ರ ಮಾಡಿರುವ ಗಂಗಾ ಮತ್ತು ಶಿವಾನಂದ ವಾಲಿ ದೂರು ದಾಖಲಿಸುತ್ತೇನೆ ಎಂದು ಚಿತ್ರಸಾಹಿತಿ ಕೆ.ಕಲ್ಯಾಣ್ ಆರೋಪಿಸಿದರು.ನಮ್ಮ ಮದುವೆಯಾಗಿ 15 ವರ್ಷವಾಗಿದೆ....

ಬೆಂಗಳೂರಿನಲ್ಲಿ ಮಹಿಳಾ ಡಿವೈಎಸ್ ಪಿ ಆತ್ಮಹತ್ಯೆಗೆ ಶರಣು….

0
ಬೆಂಗಳೂರು, ಡಿಸೆಂಬರ್,17,2020(www.justkannada.in):  ಮಹಿಳಾ ಡಿವೈಎಸ್ ಪಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಐಡಿ ವಿಭಾಗದ ಡಿವೈಎಸ್ಪಿ ಆಗಿದ್ದ ಲಕ್ಷ್ಮೀ (33) ಆತ್ಮಹತ್ಯೆ ಶರಣಾದವರು. ಅನ್ನಪೂರ್ಣೇಶ್ವರಿ ನಗರದ ಸ್ನೇಹಿತನ ಮನೆಯಲ್ಲಿ  ನೇಣಿಗೆ...

ಪತ್ನಿಯಿಂದ ಕಿರುಕುಳ ಆರೋಪ: ಪತಿ ಆತ್ಮಹತ್ಯೆಗೆ ಶರಣು…

0
ಮೈಸೂರು,ಜೂ,25,2019(www.justkannada.in): ಪತ್ನಿಯಿಂದ ಕಿರುಕುಳದಿಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ. ಕೆ.ಆರ್. ನಗರ ತಾಲ್ಲೂಕಿನ ಹೊಸ ಅಗ್ರಹಾರ ಗ್ರಾಮದ  ಗೋಪಿಕೃಷ್ಣ (35) ಮೃತಪಟ್ಟ ಪತಿ. ಗೋಪಿಕೃಷ್ಣ  ರೈಲ್ವೆ...

ಯುವಕನ ಟಾರ್ಚರ್ ಗೆ ಬೇಸತ್ತ ನವ ವಿವಾಹಿತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು

0
ಕೊಡಗು:ಜೂ-25:(www.justkannada.in) ಯುವಕನ ಕಾಟಕ್ಕೆ ಬೇಸತ್ತು ನವ ವಿವಾಹೆತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿವ್ಯಜ್ಯೋತಿ (19) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಡಿಕೇರಿ ಡೈರಿ ಫಾರ್ಮ್ ನಿವಾಸಿಯಾಗಿದ್ದ ದಿವ್ಯಜ್ಯೋತಿ ಪೋಷಕರಿಗೆ...

ಪೊಲೀಸ್ ದಂಪತಿ ನೇಣಿಗೆ ಶರಣು…!

0
ಬೆಂಗಳೂರು,ಡಿಸೆಂಬರ್,18,2020(www.justkannada.in) : ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ ಪೊಲೀಸ್ ದಂಪತಿ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕಂಟ್ರೋಲ್ ರೂಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಕಾನ್ ಸ್ಟೆಬಲ್ ಶೀಲಾ ಮತ್ತು ಬಾಗಲೂರು...

ಮನೆ ಮಾಲೀಕನಿಂದ ದಂಪತಿಗೆ ಕಿರುಕುಳ, ಹಲ್ಲೆ: ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳೆ

0
ಬೆಂಗಳೂರು:ಜೂ-18:(www.justkannada.in) ಮನೆ ಮಾಲೀಕನ ಕಿರುಕುಳ ಹಾಗೂ ಜಗಳಕ್ಕೆ ಬೇಸತ್ತು ಮಹಿಳೆಯೊಬ್ಬಳು ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು...
- Advertisement -

HOT NEWS

3,059 Followers
Follow