JK EXCLUSIVE : ಕೇಂದ್ರದ ಮಾಜಿ ಸಚಿವೆ ಮೇನಕಾ ಗಾಂಧಿಗೆ ಮೈಸೂರು ನ್ಯಾಯಾಲಯದ ನೋಟಿಸ್ .
ಮೈಸೂರು, ಫೆ.07, 2021 : (www.justkannada.in news) : ಮಾನನಷ್ಟ ಮೊಕದ್ದಮೆ ಪ್ರಕರಣವೊಂದ ಪುನರೀಕ್ಷಣ (revision) ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಮೈಸೂರಿನ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೋಟಿಸ್.
ಅರ್ಜಿದಾರ, ಮೈಸೂರಿನ ಅನಿಮಲ್...
ಪಿರಿಯಾಪಟ್ಟಣದಲ್ಲಿ ಹೊತ್ತಿ ಉರಿಯುವ ಸ್ಥಿತಿಯಲ್ಲಿ ಯುವತಿ ಶವ ಪತ್ತೆ : ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ
ಮೈಸೂರು ,ನವೆಂಬರ್,15,2020(www.justkannada.in) : ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ ಪ್ರಕರಣ ನಿಗೂಢ ಕೊಲೆ ಭೇದಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಯುವತಿಯನ್ನ ಕೊಂದ ಹಂತಕ ಆರೋಪಿ ಸಿದ್ದರಾಜು
ನಂಜನಗೂಡು ತಾಲೂಕು ಕರಳಪುರ ಗ್ರಾಮದ...
‘ಬಾಡಿಗೆ ‘ ಗೂಂಡಾ ಗಳಿಂದ ಬೆದರಿಕೆ : ಪೊಲೀಸರ ಮೊರೆ ಹೋದ ಸಾಕ್ಷಿದಾರ…!
ಮೈಸೂರು, ಆ.08, 2019 : (www.justkannada.in news) : ಮನೆ ಬಾಡಿಗೆಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿ ಅಪರಿಚಿತ ವ್ಯಕ್ತಿಗಳು ಸಾಕ್ಷಿದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ...
ಅಂತರ್ಜಾಲದಲ್ಲಿ ಕಾಲ್ ಗರ್ಲ್ಸ್ ಬ್ಯುಸಿನೆಸ್ ಆರೋಪ: ಡಿಜಿ&ಐಜಿಪಿಗೆ ದೂರು ನೀಡಿದ ಮಾಜಿ ಸಚಿವ ರಾಮಲಿಂಗರೆಡ್ಡಿ….
ಬೆಂಗಳೂರು,ಜ,21,2020(www.justkannada.in): ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತರ್ ಜಾಲದಲ್ಲಿ ಕಾಲ್ ಗರ್ಲ್ಸ್ ಬ್ಯುಸಿನೆಸ್ ಮಾಡುತ್ತಿದ್ದಾರೆಂದು ಆರೋಪಿಸಿ ಡಿಜಿ&ಐಜಿಪಿಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ ದೂರು ನೀಡಿದ್ದಾರೆ.
ಈ ಬಗ್ಗೆ ಡಿಜಿ ಮತ್ತು ಐಜಿಪಿಗೆ...
ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ: ಸಬ್ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್ ವಿರುದ್ದ ದೂರು ದಾಖಲು..
ಮೈಸೂರು,ಜೂ,5,2019(www.justkannada.in): ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಟಿ.ನರಸೀಪುರ ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್ ವಿರುದ್ದ ದೂರು ದಾಖಲಾಗಿದೆ.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್...
ಟಿಕ್ ಟಾಕ್ ವೀಡಿಯೋ ಮಾಡಲು ಹೋಗಿ ಜೀವ ಕಳೆದುಕೊಂಡ ವಿದ್ಯಾರ್ಥಿನಿ !
ಕೋಲಾರ, ಜುಲೈ 13, 2019 (www.justkannada.in): ಟಿಕ್ ಟಾಕ್ ವಿಡಿಯೋ ಮಾಡುತ್ತಾ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೃಷಿ ಹೊಂಡಕ್ಕೆ ಬಿದ್ದ ಪರಿಣಾಮ ಉಸಿರುಗಟ್ಟಿ ವಿದ್ಯಾರ್ಥಿನಿ ಮಾಲಾ ಮೃತಪಟ್ಟಿದ್ದಾರೆ....
ಕೋರ್ಟ್ ಆವರಣದಲ್ಲೇ ವಕೀಲರೊಬ್ಬರ ಬರ್ಬರ ಹತ್ಯೆ: ಬೆಚ್ಚಿಬಿದ್ಧ ಜನತೆ….
ಬಳ್ಳಾರಿ,ಫೆಬ್ರವರಿ,27,2021(www.justkannada.in): ಕೊರ್ಟ್ ಆವರಣದಲ್ಲಿ ವಕೀಲರೊಬ್ಬರನ್ನ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ತಾರಿಹಳ್ಳಿ ವೆಂಕಟೇಶ್ ಕೊಲೆಯಾದ ವಕೀಲ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಂದಲೇ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೋರ್ಟ್...
ದೇರಳಕಟ್ಟೆ ಪಾಗಲ್ ಪ್ರೇಮಿ ಇರಿತ ಪ್ರಕರಣ : ಚಿಕಿತ್ಸೆಗೆ ಸ್ಪಂಧಿಸುತ್ತಿರುವ ಯುವತಿ ದೀಕ್ಷ..
ಮಂಗಳೂರು, ಜೂ.29, 2019 : (www.justkannada.in news) ಪ್ರೇಮದ ಹುಚ್ಚು ಹಿಡಿದ ಯುವಕನೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಇದೀಗ ಚಿಕಿತ್ಸಗೆ ಸ್ಪಂಧಿಸುತ್ತಿದ್ದಾಳೆ.
ಶುಕ್ರವಾರ ಸಂಜೆ ದೇರಳಕಟ್ಟೆ ಬಳಿ ನಡೆದ ಈ ಘಟನೆಯಲ್ಲಿ 20...
ಸಂಚಾರಿ ವಾಹನ ತಪಾಸಣೆ: ಸಿಂಗಲ್ ಸ್ಟಾರ್ ಗಿಂತ ಕೆಳಗಿನವರಿಗೆ ಅಧಿಕಾರವಿಲ್ಲ. ಇದನ್ನು ಉಲ್ಲಂಘಿಸಿದರೆ ದೂರು ನೀಡಿ : ಪೊಲೀಸ್...
ಮೈಸೂರು, ಮಾ.26, 2021 : ಸಂಚಾರಿ ವಾಹನ ತಪಾಸಣೆ ಸಂಬಂಧ ಮೈಸೂರು ನಗರ ಪೊಲೀಸರಿಗೆ ಕೆಲ ಹೊಸ ನೀತಿ, ನಿಯಮಗಳನ್ನು ಜಾರಿಗೊಳಿಸಲು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮುಂದಾಗಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ...
ಮೈಸೂರಿನಲ್ಲಿ ಗ್ರಾಪಂ ಸದಸ್ಯನಿಂದ ಪತ್ನಿ ಹತ್ಯೆ : ಆರೋಪಿ ಪರಾರಿ
ಮೈಸೂರು,ನವೆಂಬರ್,15,2020(www.justkannada.in) : ದೀಪಾವಳಿ ಹಬ್ಬದ ದಿನದಂದೇ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಪತ್ನಿ ಹತ್ಯೆ ಮಾಡಿ ಸೂತಕ ವಾತಾವರಣ ಸೃಷ್ಠಿಸಿದ್ದಾನೆ.
ಜಿಲ್ಲೆಯ ತಿ.ನರಸೀಪುರ ತಾಲೂಕಿನ ದೊಡ್ಡ ಮುಲಗೋಡು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಹಬ್ಬದ...