Sunday, April 26, 2026
Home Blog Page 4727

ರಾಜ್ಯದಲ್ಲಿ ಬಿಜೆಪಿಗೆ 20 ಸ್ಥಾನ: ಗೆದ್ದೇ ಗೆಲ್ತಿನಿ ಎನ್ನುವ ಜೋಶ್ ನಲ್ಲಿ  ಶ್ರೀನಿವಾಸ್ ಪ್ರಸಾದ್…

0
ಮೈಸೂರು,ಮೇ,22,2019(www.justkannada.in):  ಹಲವು ಸಮೀಕ್ಷೆಗಳಲ್ಲಿ ಚಾಮರಾಜನಗರದಲ್ಲಿ ಬಿಜೆಪಿ ಗೆಲುವು ಹಿನ್ನಲೆ, ಶ್ರೀನಿವಾಸ್ ಪ್ರಸಾದ್  ಗೆದ್ದೇ ಗೆಲ್ಲುತ್ತೇನೆ ಎನ್ನುವ ಜೋಶ್ ನಲ್ಲಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸಮೀಕ್ಷೆಗಳು ಬಿಜೆಪಿ ಪರ ಬಂದಿರುವ...

ಕಾಂಗ್ರೆಸ್ ನ 20ರಿಂದ 25 ಶಾಸಕರು ಬಿಜೆಪಿಗೆ ಬರ್ತಾರೆ-ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್…

0
ಕಲ್ಬುರ್ಗಿ,ಮೇ,22,2019(www.justkannada.in):  ಲೋಕಸಭೆ ಚುನಾವಣಾ ಫಲಿತಾಂಶ ಬಳಿಕ ಕಾಂಗ್ರೆಸ್ 20ರಿಂದ 25 ಶಾಸಕರು ಬಿಜೆಪಿಗೆ ಬರ್ತಾರೆ ಎಂದು ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದರು. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಉಮೇಶ್ ಜಾಧವ್,  ರೋಷನ್ ಬೇಗ್...

‘ವಿಶ್ವಾಸಂ’ ರಿಮೇಕ್ ನಲ್ಲಿ ಶಿವಣ್ಣ ನಟಿಸುತ್ತಿಲ್ಲ !

0
ಬೆಂಗಳೂರು, ಮೇ 22, 2019 (www.justkannada.in): ತಮಿಳಿನ ಸೂಪರ್ ಹಿಟ್ ಚಿತ್ರ 'ವಿಶ್ವಾಸಂ' ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸುತ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಇದಕ್ಕೆ ಸಂಬಂಧಿಸಿದಂತೆ ವಣ್ಣ...

ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾತ್ರೋರಾತ್ರಿ ಡಿಸ್ಮಿಸ್: ಸಿಎಂ ಹೆಚ್.ಡಿಕೆ ವಿರುದ್ದ ‘ಕೈ’ ನಾಯಕರ ಅಸಮಾಧಾನ..?

0
ಬೆಂಗಳೂರು,ಮೇ,22,2019(www.justkannada.in) ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯನ್ನ ರಾತ್ರೋರಾತ್ರಿ ಡಿಸ್ಮಿಸ್ ಮಾಡಿದ್ದಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಡೇರಿ...

ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ವಿಫಲ- ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಾಗ್ದಾಳಿ…

0
ಕೋಲಾರ,ಮೇ,22,2019(www.justkannada.in): ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಚಮಚಾಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಇದೀಗ ಮತ್ತೆ  ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಕೋಲಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್,...

ಗಾಳಿ ಸಹಿತ ಬಾರಿ ಮಳೆಗೆ ಅಪಾರ ಹಾನಿ:  ರೈತ ಬೆಳೆದಿದ್ದ ಬಾಳೆ ನಾಶ..

0
ವಿಜಯಪುರ/ಕಲ್ಬುರ್ಗಿ,ಮೇ,22,2019(www.justkannada.in): ವಿಜಯಪುರ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಗಾಳಿ ಸಹಿತ ಬಾರಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ರೈತ ಬೆಳೆದಿದ್ದ ಬಾಳೆ  ವರುಣನ ಆರ್ಭಟಕ್ಕೆ ನೆಲಕಚ್ಚಿದೆ. ರಾತ್ರಿ ಸುರಿದ ಬಾರಿ ಮಳೆಗೆ ವಿಜಯಪುರ ಜಿಲ್ಲೆ  ಶಿವಗಿರಯಲ್ಲಿ...

ಮಹಿಳಾ ಭಕ್ತೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣ: ಶನಿದೇವರ ಗುಡ್ಡಪ್ಪ ಆತ್ಮಹತ್ಯೆಗೆ ಯತ್ನ..

0
ಮೈಸೂರು,ಮೇ,22,2019(www.justkannada.in): ಮಹಿಳಾ ಭಕ್ತೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದ ಹಿನ್ನೆಲೆ ಇದರಿಂದ ಮನನೊಂದ ಶನಿದೇವರ ಗುಡ್ಡಪ್ಪ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು ತಾಲೂಕು ಮಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶನಿದೇವರ...

ಆನೆ ದಾಳಿ: ಕರ್ತವ್ಯನಿರತ ಅರಣ್ಯ ರಕ್ಷಕ ಸಾವು..

0
  ಚಾಮರಾಜನಗರ, ಮೇ 21, 2019 : (www.justkannada.in news ) ಕರ್ತವ್ಯ ನಿರತ ಅರಣ್ಯ ರಕ್ಷಕನೋರ್ವ ಆನೆ ತುಳಿದು ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತದಲ್ಲಿ ನಡೆದಿದೆ‌. ಹಲಗ (೩೮) ಮೃತ ದುರ್ದೈವಿ....

ಮಾಜಿ ಸಚಿವ ರೋಶನ್ ಬೇಗ್ ನಿವಾಸದ ಬಳಿ ವಿದ್ಯುನ್ಮಾನ ಪತ್ರಕರ್ತರ ಬೀದಿ ಜಗಳ…

0
  ಬೆಂಗಳೂರು, ಮೇ.21, 2019 : (www.justkannada.in news ) : ಸಮಾಜದ ಸ್ವಾಸ್ಥ ಕಾಯಬೇಕಾದ ಮಾಧ್ಯಮ ಪ್ರತಿನಿಧಿಗಳೇ ಸಾರ್ವಜನಿಕರ ಎದುರೇ ಬಹಿರಂಗವಾಗಿ ಜಗಳವಾಡಿಕೊಂಡ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಫ್ರೇಜರ್ ಟೌನ್...

ಕಾಂಗ್ರೆಸ್ ಹಿರೋ ಇಲ್ಲದ ಪಾರ್ಟಿ: ಈ ಇಬ್ಬರು ನಾಯಕರನ್ನ ವಿಲನ್ ಗೆ ಹೋಲಿಸಿದ ಆರ್ ಅಶೋಕ್..

0
ಬೆಂಗಳೂರು,ಮೇ,21,2019(www.justkannada.in): ಕಾಂಗ್ರೆಸ್‌ ಹಿರೋ ಇಲ್ಲದ ಪಾರ್ಟಿ, ಅಲ್ಲಿ ಬರೀ ವಿಲನ್‌ಗಳೇ ತುಂಬಿದ್ದಾರೆ. ಸಿದ್ದರಾಮಯ್ಯ ಮುಖ್ಯ ಖಳನಾಯಕ, ದಿನೇಶ್‌ ಗುಂಡೂರಾವ್‌ ಸಹ ಖಳ ನಾಯಕ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ...