ಏಕಾಏಕಿ ಬೆಂಕಿಬಿದ್ದು, ಹೊತ್ತಿ ಉರಿದ ಚಲಿಸುತ್ತಿದ್ದ ಕಾರು: ಚಾಲಕನ ಸಮಯಪ್ರಜ್ನೆಯಿಂದ ಕಾರಲ್ಲಿದ್ದವರು ಪಾರು
ಬೆಂಗಳೂರು:ಮೇ-21:(www.justkannada.in) ಚಲಿಸುತ್ತಿದ್ದ ಫೋರ್ಡ್ ಐಕಾನ್ ಕಾರಿನಲ್ಲಿ ದಿಢೀರ್ ಬೆಂಕಿಬಿದ್ದ ಪರಿಣಾಮ ಕಾರು ಸಂಪೂರ್ಣ ಸುಣ್ಣು ಕರಕಲಾದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಬಳಿ ನಡೆದಿದೆ.
ಮಂಗಮ್ಮನಪಾಳ್ಯದಿಂದ ಕಗ್ಗಲಿಪುರದ ಕಡೆ ಸಾಗುತ್ತಿದ್ದ ಕಾರಿನಲ್ಲಿ ಏಕಾಏಕಿ...
ಬರ ನಿರ್ಮೂಲನೆಗಾಗಿ ‘ಬರ ಮುಕ್ತ ಕರ್ನಾಟಕ ಆಂದೋಲನ’ ಆರಂಭಿಸಲು ನಿರ್ಧಾರ…
ಮೈಸೂರು,ಮೇ,21,2019(www.justkannada.in): ರಾಜ್ಯದಲ್ಲಿ ಪದೇ ಪದೇ ಬರಗಾಲ ಹಿನ್ನೆಲೆ. ಬರ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ರಾಜ್ಯ ರೈತ ಸಂಘ, ಹಸಿರು ಸೇನೆ ಪಣ ತೊಟ್ಟಿದ್ದು ಬರ ನಿರ್ಮೂಲನೆಗಾಗಿ 'ಬರ ಮುಕ್ತ ಕರ್ನಾಟಕ ಆಂದೋಲನ'...
ಮೇ. 23 ರಂದು ಮತ ಎಣಿಕೆ : 3 ಗಂಟೆ ತಡವಾಗಿ ಪ್ರಕಟವಾಗಲಿದೆ ಅಧಿಕೃತ ಫಲಿತಾಂಶ..!
ಬೆಂಗಳೂರು, ಮೇ.21, 2019 : (www.justkannada.in news ) : ಲೋಕಸಭಾ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳಂತು ನಮ್ಮಲ್ಲೇ ಮೊದಲ ಫಲಿತಾಂಶ ಎಂದು ಸ್ಪರ್ಧೆಗೆ ಬಿದ್ದವರಂತೆ ಪ್ರೊಮೋ ಓಡಿಸುತ್ತಿದ್ದಾರೆ. ಆದರೆ...
ಮತ ಎಣಿಕೆಗೆ ಮೈಸೂರು ಜಿಲ್ಲಾಡಳಿತ ಸಜ್ಜು: ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಡಿಸಿ ಅಭಿರಾಮ್ ಜಿ. ಶಂಕರ್
ಮೈಸೂರು,ಮೇ,21,2019(www.justkannada.in): ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತಗಳ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ಅಭಿರಾಂ ಜೀ ಶಂಕರ್,...
ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ರೋಷನ್ ಬೇಗ್ ಗೆ ನೋಟೀಸ್…
ಬೆಂಗಳೂರು,ಮೇ21,2019(www.justkannada.in): ತಮ್ಮ ಪಕ್ಷದ ನಾಯಕರಾದ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ರೋಷನ್ ಬೇಗ್ ಗೆ ಕಾಂಗ್ರೇಸ್ ಪಕ್ಷದಿಂದ ನೋಟೀಸ್ ಜಾರಿಗೊಳಿಸಲಾಗಿದೆ.
ಕೆಪಿಸಿಸಿ ವತಿಯಿಂದ ನೋಟೀಸ್ ಜಾರಿ...
ಮೈಸೂರಿನಲ್ಲಿ ಮೇ 24 ರಿಂದ 5ದಿನಗಳ ಕಾಲ ಮಾವು ಮತ್ತು ಹಲಸು ಮೇಳ ಆಯೋಜನೆ…
ಮೈಸೂರು,ಮೇ,21,2019(www.justkannada.in): ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ ನಿಯಮಿತಿ ವತಿಯಿಂದ ಮೇ 24 ರಿಂದ 28ರವರೆಗೆ ಮೈಸೂರಿನಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ.
ನಗರದ ಕರ್ಜನ್...
ಸ್ವಾದಿಷ್ಟ ಮಶ್ರೂಮ್ ಪಲಾವ್ ರುಚಿ ನೋಡಿ
ಮಶ್ರೂಮ್ ಪಲಾವ್ ಮಾಡುವ ವಿಧಾನ
* 1 ಕಪ್ ಅಕ್ಕಿ
* 1 ಕಪ್ ಅಣಬೆ
* 4 ಈರುಳ್ಳಿ (ಸಾಂಬಾರು ಈರುಳ್ಳಿ)
* 2 ಲವಂಗ
* 1/2 ಇಂಚಿನ ಚೆಕ್ಕೆ
* 2 ಏಲಕ್ಕಿ
* 1 ಪಲಾವ್ ಎಲೆ
*...
ಐಶ್ವರ್ಯಾ ರೈ ಕುರಿತ ಟ್ವಿಟರ್ ಪೋಸ್ಟ್ ಗೆ ಕೊನೆಗೂ ಕ್ಷಮೆಯಾಚಿಸಿದ ವಿವೇಕ್ ಒಬೆರಾಯ್
ಮುಂಬೈ:ಮೇ-21:(www.justkannada.in) ದೇಶಾದ್ಯಂತ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಮತದಾನೋತ್ತರ ಸಮೀಕ್ಷೆಯನ್ನು ಐಶ್ವರ್ಯ ರೈ ಬಚ್ಚನ್ ವೈಯಕ್ತಿಕ ಜೀವನಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದ ನಟ ವಿವೇಕ್ ಒಬೆರಾಯ್, ತಮ್ಮ ಟ್ವೀಟ್ ತೀವ್ರ ವಿವಾದಕ್ಕೆ...
ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದೇನೆ: ತುಮಕೂರು ಸಂಸದ ಮುದ್ದಹನುಮೇಗೌಡ
ತುಮಕೂರು, ಮೇ 21, 2019 (www.justkannada.in): ಜಿಲ್ಲೆಯ ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ ಹೆಮ್ಮೆ ನನಗೆ ಇದೆ ಎಂದು ಸಂಸದರಾದ ಮುದ್ದಹನುಮೇಗೌಡ ಹೇಳಿದ್ದಾರೆ.
ಖಾಸಗಿ ಹೋಟೆಲ್ ಸುದ್ದಿಷ್ಠಿಯಲ್ಲಿ ಮಾತನಾಡಿದ ಅವರು ನಾನು ಕಳೆದ...
ವಿಶ್ವಕಪ್ ಕ್ರಿಕೆಟ್: ಆಸ್ಟ್ರೇಲಿಯಾ ಫೇವರೇಟ್ ತಂಡ ಎಂದ ಗಂಭೀರ್
ನವದೆಹಲಿ, ಮೇ 21, 2019 (www.justkannada.in): ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಮುಂಬರುವ ವಿಶ್ವಕಪ್ ಗೆಲ್ಲುವ ತಂಡದ ಕುರಿತು ಭವಿಷ್ಯ ನುಡಿದಿದ್ದಾರೆ.
ಈ ಬಾರಿಯ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಫೇವರಿಟ್ ತಂಡವಾಗಿದೆ....



