ನಿವೃತ್ತಿ ನಂತರದ ಪ್ಲಾನ್ ಬಿಚ್ಚಿಟ್ಟ ಕೂಲ್ ಕ್ಯಾಪ್ಟನ್ ಧೋನಿ !
ರಾಂಚಿ, ಮೇ 21, 2019 (www.justkannada.in): ಧೋನಿ ವಿಶ್ವಕಪ್ ನಂತರ ನಿವೃತ್ತಿ ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಯಾವಾಗ ನಿವೃತ್ತಿ ಪಡೆಯುತ್ತೇನೆ ಎಂಬುದನ್ನು ಅವರು ಖಚಿತಪಡಿಸಿಲ್ಲ. ಆದರೆ ನಿವೃತ್ತಿ ನಂತ್ರ ಏನು ಮಾಡ್ತೇನೆ...
ಅಭಿಷೇಕ್ ಅಂಬರೀಶ್ ಜತೆ ನಟಿಸಲು ಸಿದ್ಧರಿದ್ದ ಸೂಪರ್ ಸ್ಟಾರ್ ತಲೈವ
ಬೆಂಗಳೂರು, ಮೇ 21, 2019 (www.justkannada.in): ಅಂಬಿ ಜತೆ ಸ್ನೇಹ ಸಂಪರ್ಕ ಇಟ್ಟುಕೊಂಡಿರುವವರಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಒಬ್ಬರು.
ಅಂಬಿ ಮಗ ಅಭಿಷೇಕ್ ಸಿನಿಮಾಗೆ ಬರುತ್ತಿದ್ದಾರೆ ಎಂದು ತಿಳಿದಾಗ ರಜನಿ ಸಿಕ್ಕಾಪಟ್ಟೆ ಖುಷಿ...
ಐಶ್ವರ್ಯ ರೈ ವಿರುದ್ಧ ಅವಹೇಳನಕಾರಿ ಮೀಮ್ಸ್ ಶೇರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟ ವಿವೇಕ್ ಓಬೆರಾಯ್
ಬೆಂಗಳೂರು, ಮೇ 21, 2019 (www.justkannada.in): ಮತದಾನೋತ್ತರ ಸಮೀಕ್ಷೆಯನ್ನು ನಟಿ ಐಶ್ವರ್ಯ ರೈ ವೈಯಕ್ತಿಕ ಜೀವನಕ್ಕೆ ಹೋಲಿಕೆ ಮಾಡಿ ಮಾಡಿದ್ದ ಮೀಮ್ಸ್ ಶೇರ್ ಮಾಡಿದ್ದ ನಟ ವಿವೇಕ್ ಓಬೆರಾಯ್‌ಗೆ ರಾಷ್ಟ್ರೀಯ ಹಾಗೂ ಮಹಾರಾಷ್ಟ್ರ ಮಹಿಳಾ...
ಮತ್ತೆ ಕಾಲೇಜಿಗೆ ಹೋಗಲಿದ್ದಾರೆ ಪವರ್ ಸ್ಟಾರ್ ಅಪ್ಪು !
ಬೆಂಗಳೂರು, ಮೇ 21, 2019 (www.justkannada.in): ಯುವರತ್ನ ಪುನೀತ್ ರಾಜ್ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಈ ಚಿತ್ರದಲ್ಲಿ ಯಂಗ್ ಲುಕ್ ನಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.
ಸಂತೋಷ್ ರಾಮ್ ನಿದೇರ್ಶನದಲ್ಲಿ ಮೂಡಿಬರಲಿರುವ...
ದಿನೇಶ್ ಗುಂಡೂರಾವ್ ಪ್ಲಾಪ್ ಶೋ ಎಂದ ಕೈ ನಾಯಕ ರೋಷನ್ ಬೇಗ್: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ
ಬೆಂಗಳೂರು, ಮೇ 21, 2019 (www.justkannada.in): ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಕೈ ಪಕ್ಷದಲ್ಲಿ ಕಿತ್ತಾಟ ಶುರುವಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಮಾಜಿ ಸಚಿವ, ಶಾಸಕ ರೋಷನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ...
ಅಂಬಿ ಕನಸಿನ ಮನೆಗೆ ಯಶ್-ರಾಧಿಕಾ !
ಬೆಂಗಳೂರು, ಮೇ 21, 2019 (www.justkannada.in): ರೆಬಲ್ ಸ್ಟಾರ್ ಅಂಬರೀಶ್ ಕನಸಿನ ಮನೆಗೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಭೇಟಿ ನೀಡಿದ್ದರು.
ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಇತ್ತೀಚಿಗೆ ಹೊಸ ಮನೆ ಗೃಹ...
ಮುಡಾದಲ್ಲಿ ಕೋಟಿ ಕೋಟಿ ಅನುದಾನದ ಹಗರಣ ನಡೆದಿದೆ – ನಿವೃತ್ತ ಅಧಿಕಾರಿಯಿಂದ ಗಂಭೀರ ಆರೋಪ…
ಮೈಸೂರು,ಮೇ,21,2019(www.justkannada.in): ಕ್ರಿಯಾಯೋಜನೆ ಇಲ್ಲದೇ ಕಾಮಗಾರಿ ನಡೆಸುವ ಮೂಲಕ ಮುಡಾದಲ್ಲಿ ಕೋಟಿ ಕೋಟಿ ಅನುದಾನದ ಹಗರಣ ನಡೆದಿದೆ ಎಂದು ಮುಡಾದ ನಿವೃತ್ತ ಅಧಿಕಾರಿ ನಟರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ...
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತೆ: ಇನ್ನೆರೆಡು ದಿನ ಕಾದು ನೋಡಿ- ಬಿಜೆಪಿ ಮುಖಂಡ ಗೋವಿಂದ ಕಾರಜೋಳ…
ಬೆಂಗಳೂರು,ಮೇ,21,2019(www.justkannada.in): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂಬುದು ಜನರ ಆಶಯ. ಇನ್ನೆರೆಡು ದಿನ ಕಾದು ನೋಡಿ ಎಂದು ಬಿಜೆಪಿ ನಾಯಕ ಗೋವಿಂದಕಾರಜೋಳ ಹೇಳಿದ್ದಾರೆ.
ಮಾಧ್ಯಮದ ಜತೆ ಇಂದು ಮಾತನಾಡಿದ ಗೋವಿಂದ ಕಾರಜೋಳ, ರಾಜ್ಯದಲ್ಲಿ ಬಿಜೆಪಿ ಸರ್ಕಾರ...
ಕಾರಿಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ…
ಬೆಂಗಳೂರು: ಮೇ-21:(www.justkannada.in) ಇನ್ನೋವಾ ಕಾರಿಗಾಗಿ ಚಾಲಕನೊಬ್ಬನನ್ನು ಸುಟ್ಟು ಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ.
ತುಮಕೂರು ನಿವಾಸಿ ಕೆಂಪೇಗೌಡ (38) ಕೊಲೆಯಾದ ಚಾಲಕ. ಕೆಂಪೇಗೌಡ, ಬೆಂಗಳೂರಿನ ಖಾಸಗಿ ಕಂಪನಿಯೊಂದಲ್ಲಿ ಕಾರನ್ನು...
ಸಿಎಂ ಹೆಚ್.ಡಿ ಕುಮಾರಸ್ವಾಮಿ ದೆಹಲಿ ಪ್ರವಾಸ ದಿಢೀರ್ ರದ್ದು…
ಬೆಂಗಳೂರು,ಮೇ,21,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ದೆಹಲಿ ಪ್ರವಾಸ ದಿಢೀರ್ ರದ್ಧಾಗಿದೆ.
ವಿಎಂ ಮತ್ತು ವಿವಿಪ್ಯಾಟ್ ಕುರಿತು ಕಳವಳ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಇಂದು ಚುನಾವಣಾ ಆಯೋಗದ ವಿರುದ್ದ ಪ್ರತಿಭಟನೆ ನಡೆಸಲಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು...



