Wednesday, August 12, 2026

BDA Apartments

Home Cinema ಅಂಬಿ ಕನಸಿನ ಮನೆಗೆ ಯಶ್-ರಾಧಿಕಾ !

ಅಂಬಿ ಕನಸಿನ ಮನೆಗೆ ಯಶ್-ರಾಧಿಕಾ !

ಬೆಂಗಳೂರು, ಮೇ 21, 2019 (www.justkannada.in): ರೆಬಲ್ ಸ್ಟಾರ್ ಅಂಬರೀಶ್ ಕನಸಿನ ಮನೆಗೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಭೇಟಿ ನೀಡಿದ್ದರು.

ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಇತ್ತೀಚಿಗೆ ಹೊಸ ಮನೆ ಗೃಹ ಪ್ರವೇಶ ಮಾಡಿದ್ದರು. ಕಾರ್ಯಕ್ರಮಕ್ಕೆ ಕುಟುಂಬದ ಆಪ್ತರಿಗಷ್ಟೆ ಆಹ್ವಾನ ನೀಡಲಾಗಿತ್ತು.

ಇದಾದ ಬಳಿಕ ನಟ ಯಶ್ ಹಾಗೂ ರಾಧಿಕಾ ಇಬ್ಬರು ಮನೆಗೆ ಭೇಟಿ ನೀಡಿ ಸುಮಲತಾ ಹಾಗೂ ಅಭಿಷೇಕ್ ಗೆ ವಿಶ್ ಮಾಡಿ, ಕೆಲವೊತ್ತು ಅವರೊಂದಿಗೆ ಕಾಲ ಕಳೆದರು.