ಲೋಕಸಭಾ ಫಲಿತಾಂಶ ಹಿನ್ನೆಲೆ: ಇಂದು ಜೆಡಿಎಸ್ ನಾಯಕರ ಸಭೆ…
ಬೆಂಗಳೂರು,ಮೇ,21,2019(www.justkannada.in): ಮೇ 23ರಂದು ಚುನಾವಣಾ ಫಲಿತಾಂಶ ಹಿನ್ನೆಲೆ ಇಂದು ಜೆಡಿಎಸ್ ನಾಯಕರ ಸಭೆ ಕರೆಯಲಾಗಿದೆ.
ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ....
ಜಲ ಸಂಘರ್ಷಕ್ಕೆ ಕಾರಣವಾಯ್ತೇ ಸಚಿವರ ಆದೇಶ?
ಬೆಳಗಾವಿ:ಮೇ-21: ಭೀಕರ ಬರದಿಂದ ನಲುಗುತ್ತಿರುವ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಜಲ ಸಂಘರ್ಷ ಆರಂಭವಾಗಿದೆ. ಸತತ ಹೋರಾಟ ನಡೆದಿದ್ದರೂ ಇದುವರೆಗೆ ಕೃಷ್ಣಾ ನದಿಗೆ ನೀರು ಬಂದಿಲ್ಲ. ದಾಹ ತಣಿದಿಲ್ಲ. ಆದರೆ ಹಿಡಕಲ್ ಜಲಾಶಯದಿಂದ ಕೃಷ್ಣೆಗೆ...
ಇಂಜಿನಿಯರಿಂಗ್ ಸೀಟು ಕಡಿತ
ಬೆಂಗಳೂರು:ಮೇ-21: ಬೇಡಿಕೆ ಕೊರತೆಯಿಂದಾಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೆಕಾನಿಕಲ್ ಮತ್ತು ಸಿವಿಲ್ ವಿಭಾಗಗಳಲ್ಲಿ ಸೀಟುಗಳನ್ನು ಕಡಿಮೆಗೊಳಿಸಲಾಗಿದೆ. 2019-20ರ ಶೈಕ್ಷಣಿಕ ಅವಧಿಗೆ ದೇಶದಲ್ಲಿ ಡಿಪ್ಲೊಮಾ, ಪದವಿ ಅಥವಾ ಸ್ನಾತಕೋತ್ತರ ಪದವಿಗೆ 2.21 ಲಕ್ಷ ಸೀಟುಗಳನ್ನು ಕಡಿತಗೊಳಿಸಲಾಗಿದೆ.
ಅಖಿಲ...
ಮ್ಯಾನೇಜ್ವೆುಂಟ್ ಸೀಟುಗಳ ಮಾರಾಟಕ್ಕೆ ಬ್ರೇಕ್: ಉಳಿಕೆ ಮೆಡಿಕಲ್ ಸೀಟೂ ಆನ್ಲೈನ್ನಲ್ಲೇ ಭರ್ತಿ
ಬೆಂಗಳೂರು:ಮೇ-21: ಕೋಟಿ ಕೋಟಿಗೆ ಬಿಕರಿಯಾಗುವ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ಗಳ ಸೀಟುಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣಕ್ಕೆ ಸೀಟುಗಳನ್ನು ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ...
ಇಡೀ ದೇಶ ಪ್ರಧಾನಿ ಮೋದಿ ಮೂಲಕ ಏಕತೆ ಸಾರಿದೆ- ಲೋಕಸಭೆ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ಕೆ.ಎಸ್...
ಚಿತ್ರದುರ್ಗ,ಮೇ,20,2019(www.justkannada.in): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು ಇಡೀ ದೇಶ ಪ್ರಧಾನಿ ಮೋದಿ ಮೂಲಕ ಏಕತೆ ಸಾರಿದೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಕೆ.ಎಸ್...
ಚುನಾವಣೆಗೆ ತಳುಕು ಹಾಕಿ ಐಶ್ವರ್ಯಾ ರೈ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ವಿವೇಕ್ ಒಬೆರಾಯ್
ಮುಂಬೈ:ಮೇ-20:(www.justkannada.in) ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ದೇಶಾದ್ಯಂತ ಚುನಾವಣಾ ಫಲಿತಾಂಶದ ಕುರಿತು ಭಾರೀ ಚರ್ಚೆ ಆರಂಭವಾಗಿರುವ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮಾಡಿರುವ ಟ್ವೀಟ್ ಒಂದು ನೆಟ್ಟಿಗರ...
ವಿವಾಹ ಸಮಾರಂಭ: ದೊಡ್ಡ ಗಾಜನೂರಿನ ಮನೆಗೆ ಆಗಮಿಸಿದ ಡಾ. ರಾಜ್ ಫ್ಯಾಮಿಲಿ..
ಚಾಮರಾಜನಗರ,ಮೇ,20,2019(www.justkannada.in): ನಟ ರಾಘವೇಂದ್ರರಾಜ್ ಕುಮಾರ್ ಅವರ ದ್ವೀತೀಯ ಪುತ್ರನ ಮದುವೆ ಸಮಾರಂಭಕ್ಕೆ ಹಿನ್ನೆಲೆ ಡಾ. ರಾಜ್ ಕುಮಾರ್ ಅವರ ಕುಟುಂಬ ದೊಡ್ಡಗಾಜನೂರಿನ ಮನೆಗೆ ಆಗಮಿಸಿದೆ.
ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವ...



