ಗಾಂಧಿ ಕುಟುಂಬದ ಸದಸ್ಯರಿಲ್ಲದೇ ನಡೆದ ಕಾಂಗ್ರೆಸ್ ‘ಹೈ’ ಮೀಟಿಂಗ್ !
ನವದೆಹಲಿ, ಜೂನ್ 13, 2019 (www.justkannada.in): ಮೊದಲ ಬಾರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಗೈರು ಹಾಜರಿ ನಡುವೆ ಕಾಂಗ್ರೆಸ್ ಹಿರಿಯ ನಾಯಕರು ಸಭೆ ನಡೆಸಿದ್ದಾರೆ.
ಬುಧವಾರ ಕೈ ನಾಯಕರ...
ಸಿಸಿಟಿವಿಯಲ್ಲಿ ರೆಕಾರ್ಡ್ ಆಯ್ತು ದಕ್ಷಿಣಕಾಶಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತ…
ಮೈಸೂರು, ಜೂ.13, 2019 : (www.justkannada.in news) ನಂಜನಗೂಡಿನಲ್ಲಿ ಭೀಕರ ರಸ್ತೆ ಅಪಘಾತವೊಂದು
ಸಿಸಿ ಕ್ಯಾಮರಾಮದಲ್ಲಿ ಸೆರೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ 766ನಲ್ಲಿ ಅತಿವೇಗವಾಗಿ ಬಂದ ಕಾರೊಂದು, ಬೈಕ್ ಮತ್ತು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ...
ಸಚಿವರ ಜಾಲಿ ರೈಡ್’ಗೂ ಎಸ್ಕಾರ್ಟ್ ! ಮಾಜಿ ಸಿಎಂ ತಿಂಡಿ ತಿನ್ನಲೂ ಹೋದ್ರೂ ‘ಬೆಂಗಾವಲು’ ವಾಹನ !
ಮೈಸೂರು, ಜೂನ್ 13, 2019 (www.justkannada.in): ಕೆ.ಆರ್.ನಗರದಲ್ಲಿ ಸಚಿವ ಸಾ.ರಾ.ಮಹೇಶ್ ಆಪ್ತನ ಹೊಸ ಬೈಕ್ ಓಡಿಸಿದ್ದಾರೆ. ಸಚಿವರ ಜಾವಾ ಜಾಲಿ ರೈಡ್'ಗೆ ಸಾಥ್ ಕೊಟ್ಟಿದ್ದು ಪೊಲೀಸರ ಎಸ್ಕಾರ್ಟ್ ವಾಹನ !
ಇನ್ನು ಮೈಸೂರಿನಲ್ಲಿ ಮಾಜಿ...
ಸಾಲಕ್ಕಾಗಿ ಅಪ್ರಾಪ್ತ ಮಗಳನ್ನೇ ಅಡವಿಟ್ಟ ಪೋಷಕರು….
ಮೈಸೂರು, ಜೂ.13, 2019 : (www.justkannada.in news) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಾಕಿಂಗ್ ನ್ಯೂಸ್.
ಅಪ್ರಾಪ್ತ ಬಾಲಕಿಯನ್ನ ಸಾಲ ನೀಡಿದ ಮಹಿಳೆ, ವೇಶ್ಯಾವಟಿಕೆ ದಂದೆಗೆ ಇಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ನಗರದಲ್ಲಿ ಈ...
‘ರೆಬೆಲ್’ ರೋಷನ್ ಬೇಗ್ ಹಣಿಯಲು ಕೈ ನಾಯಕರ ‘ಹೈಕಮಾಂಡ್’ ತಂತ್ರ
ಬೆಂಗಳೂರು,ಜೂನ್ 13, 2019 (www.justkannada.in): ಕೈ ನಾಯಕರ ವಿರುದ್ಧವೇ ಸಿಡಿದೆದ್ದಿರುವ ಮಾಜಿ ಸಚಿವ ರೋಷನ್ ಬೇಗ್ ಗೆ ಅವರ ಓಟಕ್ಕೆ ಹೈಕಮಾಂಡ್ ಮಟ್ಟದಲ್ಲಿ ಬ್ರೇಕ್ ಹಾಕಲು ರಾಜ್ಯದ ಕಾಂಗ್ರೆಸ್ ತೀರ್ಮಾನಿಸಿದ್ದಾರೆ.
ರಾಜ್ಯ ನಾಯಕರ ವಿರುದ್ಧ ಹೇಳಿಕೆ...
ಪಥ ಬದಲಿಸಿ ವಾಯು ಚಂಡಮಾರುತ: ಗುಜರಾತ್’ಗೆ ಅಪಾಯವಿಲ್ಲ ಎಂಬ ತಜ್ಞರು
ಅಹಮದಾಬಾದ್, ಜೂನ್ 13, 2019 (www.justkannada.in): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ಚಂಡ ಮಾರುತ ಗಾಳಿ ಇದೀಗ ಪಥ ಬದಲಿಸಿದ್ದು, ಗುಜರಾತ್‌ಗೆ ಯಾವುದೇ ಅಪಾಯವಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಯು...
ಬಿಹಾರದ 2,100 ಬಡ ರೈತರ ಸಾಲ ತೀರಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್
ಮುಂಬೈ:ಜೂ-13:(www.justkannada.in) ಬಾಲಿವುಡ್ ಮೆಘಾ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಹಲವಾರು ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಗಾಗ ಅನ್ನದಾತ ರೈತನಿಗೆ ಸಹಾಯ ಮಾಡುವುದೂ ಕೂಡ...
ಸೆಲೆಬ್ರೆಟಿ ಜೋಡಿ ರಘು ದೀಕ್ಷಿತ್-ಮಯೂರಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ
ಬೆಂಗಳೂರು,ಜೂನ್ 13, 2019 (www.justkannada.in): ಗಾಯಕ ರಘು ದೀಕ್ಷಿತ್, ಹಾಗೂ ಡ್ಯಾನ್ಸರ್ ಮಯೂರಿ ದಂಪತಿ ಬಾಳಲ್ಲಿ ಬಿರುಕು ಮೂಡಿದೆ.
ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ...
ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ: ನಾಳೆ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು,ಜೂನ್ 13, 2019 (www.justkannada.in): ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಪಕ್ಷೇತರ ಶಾಸಕರಿಬ್ಬರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಮಧ್ಯಾಹ್ನ 1...



