ಅಭದ್ರತೆ ಚರ್ಚೆ ಬಿಡಿ, ಕೆಲಸ ಮಾಡಿ ಜಿಲ್ಲಾಧಿಕಾರಿ, ಸಿಇಒ ಸಭೆ : ಅಧಿಕಾರಿ ವಲಯಕ್ಕೆ ಡಿಸಿಎಂ ಪರಮೇಶ್ವರ್ ಖಡಕ್...
ಬೆಂಗಳೂರು:ಜೂ-13: ಮೈತ್ರಿ ಸರ್ಕಾರ ಅಭದ್ರತೆಯಲ್ಲಿ ಇದೆ ಎಂಬ ಕೂಗಿನ ಬೆನ್ನಲ್ಲೇ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ.ಪರಮೇಶ್ವರ್, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಅಲ್ಲದೆ, ಜನಪರ ಯೋಜನೆಗಳ ಅನುಷ್ಠಾನ...
ಜಲ ಸಂರಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮ ರೂಪಿಸಿ- ಸಭೆಯಲ್ಲಿ ಡಿಸಿ ಮತ್ತು ಜಿ.ಪಂ ಸಿಇಓಗಳಿಗೆ ಹಲವು ಸೂಚನೆಗಳನ್ನ ನೀಡಿದ...
ಬೆಂಗಳೂರು, ಜೂ,12,2019(www.justkannada.in): ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಹಲವು ಸೂಚನೆ,...
ನಾನು ಮನ್ಸೂರ್ ಖಾನ್ ನಿಂದ ಸಾಲ ಪಡೆದಿರುವ ಬಗ್ಗೆ ಸಾಭೀತು ಮಾಡಿದ್ರೆ ರಾಜಕೀಯ ನಿವೃತ್ತಿ- ಸಚಿವ ಜಮೀರ್ ಖಾನ್...
ಬೆಂಗಳೂರು,ಜೂ,12,2019(www.justkannada.in): ಹೂಡಿಕೆದಾರರಿಗೆ ಐಎಂಎ ಮಾಲೀಕ ಮನ್ಸೂರ್ ಖಾನ್ ವಂಚನೆ ಪ್ರಕರಣ ಸಂಬಂಧ ನಾನು ಮನ್ಸೂರ್ ನಿಂದ ಸಾಲ ಪಡೆದಿರುವುದು ಸಾಭೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಜಮೀರ್ ಖಾನ್...
ಆಗಷ್ಟೇ ಜನಿಸಿದ ಮಗು ಮೋರಿಗೆ: ಅನೈತಿಕ ಸಂಬಂಧಕ್ಕೆ ಬಲಿಯಾಯ್ತೇ ಹಸುಗೂಸು..?
ಮೈಸೂರು,ಜೂ,12,2019(www.justkannada.in): ಆಗಷ್ಟೇ ಜನಿಸಿದ ಮಗವನ್ನ ಮೋರಿಗೆ ಬಿಸಾಡಿದ ವಿಲಕ್ಷಣ ಘಟನೆಯೊಂದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಕೆಂಚನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಗಷ್ಟೆ ಜನಿಸಿದ ಹಸುಗೂಸನ್ನ ಯಾರೋ ಮೋರಿಗೆಸೆದು ಅಲ್ಲಿಂದ...
ಕನ್ನಡಿಗರ ಹೆಮ್ಮೆ : ‘ ಜಾಣಸುದ್ದಿ’ ಜಾಗತಿಕ ವಿಜ್ಞಾನ ಲೋಕವನ್ನು ಪ್ರವೇಶಿಸಿ ಸುದ್ದಿ ಮಾಡಿದೆ.
ಮೈಸೂರು, ಜೂ.12, 2019 : (www.justkannada.in news) : ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಯಾದ ' ನೇಚರ್ ' ನಲ್ಲಿ ಕನ್ನಡದ ವಿಜ್ಞಾನ ಲೇಖನ ಹಾಗೂ ವಿವರಣೆಯನ್ನೊಳಗೊಂಡ `ಜಾಣಸುದ್ಧಿ ' ಬಗೆಗೆ ಮೆಚ್ಚುಗೆ...
ಮೈಸೂರಲ್ಲೊಂದು ಅಪರೂಪದ ಕೇಸ್ ; ಒಂದೇ ಘಟನೆ, ನಾಲ್ಕು ಎಫ್.ಐ.ಆರ್ ದಾಖಲು….!
ಮೈಸೂರು,ಜೂ,5,2019(www.justkannada.in): ಮಹಿಳಾ ಸಬ್ - ಇನ್ಸ್ ಪೆಕ್ಟರ್ ಒಬ್ಬರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಪ್ರಕರಣಕ್ಕೆ ಸಂಬಂದಿಸಿದಂತೆ ಇದೀಗ ನಾಲ್ಕು ಎಫ್ ಐ ಆರ್ ದಾಖಲಾಗಿದೆ.
ಟಿ.ನರಸೀಪುರ ಸಬ್...
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡಿ ವಿವಿಧ ಹಂತದ ಕಾಮಗಾರಿ ಪರಿಶೀಲಿಸಿದ ಸಂಸದ...
ಮೈಸೂರು,ಜೂ,12,2019(www.justkannada.in): ಮೈಸೂರಿನ ಅಖಿಲಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ವಿವಿಧ ಹಂತದ ಕಾಮಗಾರಿ ಪರಿಶೀಲನೆ ನಡೆಸಿದರು.
ವಾಕ್ ಶ್ರಾವಣ ಸಂಸ್ಥೆಗೆ ಸಂಸದ ಪ್ರತಾಪ್ ಸಿಂಹ ಹಾಗೂ...
4ನೇ ಶನಿವಾರ ರಜೆ: ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ ರಾಜ್ಯ ಸರ್ಕಾರ…
ಬೆಂಗಳೂರು,ಜೂ,12,2019(www.justkannada.in): ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರವೂ ಸರ್ಕಾರಿ ರಜೆ ನೀಡಲು ಒಪ್ಪಿಗೆ ನೀಡಿದ್ದ ರಾಜ್ಯ ಸರ್ಕಾರ ಇದೀಗ ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಇನ್ಮುಂದೆ ನಾಲ್ಕನೇ...
ವರ್ಗಾವಣೆಯಾದ ಪಿಎಸ್ ಐ ಯಾಸ್ಮಿನ್ ತಾಜ್ ಅವರಿಗೆ ಗ್ರಾಮದ ಮುಖಂಡರಿಂದ ಬೀಳ್ಕೊಡುಗೆ..
ಮೈಸೂರು,ಜೂ,12,2019(www.justkannada.in): ಟಿ.ನರಸೀಪುರ ಪೊಲೀಸ್ ಠಾಣೆಯಿಂದ ಬೇರೆಡೆಗೆ ವರ್ಗಾವಣೆಯಾದ ಪಿಎಸ್ಐ ಯಾಸ್ಮಿನ್ ತಾಜ್ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಬೀಳ್ಕೊಡುಗೆ ಕೊಟ್ಟರು.
ಟಿ. ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದ ಮುಖಂಡರು ಪಿಎಸ್ ಐ ಯಾಸ್ಮೀನ್ ತಾಜ್...
ಕೇವಲ ನಾಮಕಾವಸ್ಥೆ ಕೌನ್ಸಿಲ್ ಮೀಟಿಂಗ್: ಸೀನಿಯರ್ ಕಾರ್ಪೊರೇಟರ್ ಗಳದ್ದೇ ಕಾರುಬಾರು –ಪಾಲಿಕೆ ವಿರುದ್ದ ಸಂಸದ ಪ್ರತಾಪ್ ಸಿಂಹ ಕಿಡಿ
ಮೈಸೂರು,ಜೂ,12,2019(www.justkannada.in): ಮೈಸೂರು ನಗರ ಪಾಲಿಕೆಯಲ್ಲಿ ಮಾಫಿಯಾ ನಡೆಯುತ್ತಿದ್ದು, ಇಲ್ಲಿ ಸೀನಿಯರ್ ಕಾರ್ಪೋರೇಟರ್ ಗಳೇ ಕಾರುಬಾರು ನಡೆಸುತ್ತಿದ್ದಾರೆ. ಕೌನ್ಸಿಲ್ ಮೀಟಿಂಗ್ ಕೇವಲ ನಾಮಕಾವಸ್ಥೆಗೆ ಮಾತ್ರ ನಡೆಯುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ...



