Wednesday, April 29, 2026
Home Blog Page 4674

ಮಲೆನಾಡಿನಿಂದ ರಾಜಧಾನಿ ಬೆಂಗಳೂರಿಗೆ ನೀರು?

0
ಶಿವಮೊಗ್ಗ:ಜೂ-14: ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಬೆಂಗಳೂರಲ್ಲಿ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಸದ್ಯ ಕೆಆರ್‌ಎಸ್‌ನಿಂದ ನೀರು ಪೂರೈಕೆಯಾಗುತ್ತಿದ್ದರೂ ಸಾಲುತ್ತಿಲ್ಲ. ಹೀಗಾಗಿ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ನದಿಗಳ ಮೇಲೆ ಈಗ ಸರಕಾರದ ಕಣ್ಣು...

ಸಾಲಮನ್ನಾದಲ್ಲಿ ಮಹಾರಾಷ್ಟ್ರಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ!

0
ಬೆಂಗಳೂರು:ಜೂ-14: ರೈತರ ಕೃಷಿ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಬ್ಯಾಂಕ್​ಗಳು ಮಹಾರಾಷ್ಟ್ರಕ್ಕೆ ಬೆಣ್ಣೆ ನೀಡಿದ್ದರೆ, ರಾಜ್ಯಕ್ಕೆ ಸುಣ್ಣ ನೀಡಿವೆ. ಮಹಾರಾಷ್ಟ್ರ ಮಾದರಿಯನ್ನೇ ರಾಜ್ಯಕ್ಕೂ ಅನ್ವಯಿಸುವಂತೆ ಸರ್ಕಾರ, ಬ್ಯಾಂಕರ್​ಗಳ ಮುಂದೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ರಾಜ್ಯ ಸರ್ಕಾರ...

ಹೇಮಾವತಿ ನಾಲೆ ರಸ್ತೆ ದುರಸ್ತಿಗೆ ಕೋಟಿ ಕೋಟಿ ಮಣ್ಣುಪಾಲು: 243 ಕೋಟಿ ರೂ. ಗುಳುಂ?

0
ಹಾಸನ:ಜೂ-14: ಮಂಡ್ಯ ಜಿಲ್ಲೆಗೆ ನೀರು ಹರಿಸುವ ಹೇಮಾವತಿ ಎಡದಂಡೆ ನಾಲೆ (ಸಾಹುಕಾರ್ ಚನ್ನಯ್ಯ ನಾಲೆ) ಆಧುನೀಕರಣ ಕಾಮಗಾರಿಯಡಿ ಸರ್ವೀಸ್ ಮತ್ತು ನಾಲಾ ತಪಾಸಣಾ ರಸ್ತೆಗಳಿಗೆ ಮಣ್ಣು ಸುರಿಯುವ ಹೆಸರಿನಲ್ಲಿ ನೂರಾರು ಕೋಟಿ ರೂ....

ಮೀ ಟೂ ಆರೋಪ ಪ್ರಕರಣ: ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್ ನೀಡಿದ ನ್ಯಾಯಾಲಯ

0
ಮುಂಬೈ:ಜೂ-13:(www.justkannada.in) ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧದ ಮೀ ಟೂ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಬಾಲಿವುಡ್ ನಟಿ ತನುಶ್ರೀ ದತ್ತಾ, ಮೀಟೂ ಅಭಿಯಾನದ ಭಾಗವಾಗಿ ನಾನಾ ಪಾಟೇಕರ್...

ಬೆಂಗಳೂರು ಬಳಿಕ ಇದೀಗ ಮೈಸೂರಲ್ಲೊಂದು ಬ್ಲೇಡ್ ಕಂಪನಿ ‘ನಿಷ್ಕಾ’…

0
  ಮೈಸೂರು, ಜೂ.13, 2019 : (www.justkannada.in news ) ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅಂಥದ್ದೆ ಮತ್ತೊಂದು ವಂಚನೆ ಮಾಡಿದ ಪ್ರಕರಣವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ. ಪ್ರತಿಭಟನೆ, ಕಾನೂನು ಹೋರಾಟದ...

ಮೂರು ತಿಂಗಳ ಗಡುವು ಮುಗಿಯಿತು, ಆದರೂ ಸಾರ್ವಜನಿಕರ ವೀಕ್ಷಣೆಗೆ ತೆರದಿಲ್ಲ ರೈಲ್ವೆ ಮ್ಯೂಸಿಯಂ…!

0
  ಮೈಸೂರು, ಜೂ.13, 2019 : (www.justkannada.in news ) ಸಾಂಸ್ಕೃತಿಕ ನಗರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಹಾಗೂ ಚಿಣ್ಣರ ಅಚ್ಚುಮೆಚ್ಚಿನ ತಾಣ ' ಮೈಸೂರು ರೈಲ್ವೆ ಮ್ಯೂಸಿಯಂ ' ವೀಕ್ಷಣೆಗೆ ಸಾರ್ವಜನಿಕರಿಗೆ ಇನ್ನು...

ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ : ಮೈಸೂರಲ್ಲೂ 600 ಕ್ಕೂ ಹೆಚ್ಚು ದೂರು ದಾಖಲು…

0
  ಮೈಸೂರು, ಜೂ.13, 2019 : (www.justkannada.in news) ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಮನ್ಸೂರ್ ವಿರುದ್ಧ ನಗರದಲ್ಲೂ ವಂಚನೆ ದೂರು ದಾಖಲು. ಬುಧವಾರವಷ್ಟೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿಕೆ ನೀಡಿ,...

ಲೇಔಟ್ ಅಪ್ರೂವಲ್, ಭೂ ಪರಿವರ್ತನೆ ಲೈಸೆನ್ಸ್‌ಗೆ ಬಂದಿದೆ ಈಗ ಏಕ ಗವಾಕ್ಷಿ ವೆಬ್ ಸೈಟ್ …

0
  ಬೆಂಗಳೂರು, ಜೂ.13, 2019 : (www.justkannada.in news ) ವಿಧಾನ ಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂಮಿ ಮತ್ತು ಕಟ್ಟಡ ನಕ್ಷೆ ಅನುಮೋದನೆ ತಂತ್ರಾಂಶ ಹಾಗೂ ವೆಬ್‌ಸೈಟ್‌ಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ. ಕಾರ್ಯಕ್ರಮದಲ್ಲಿ ಸಚಿವ...

ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಸಂಸದೆ ಸುಮಲತಾ ಅಂಬರೀಷ್ ಗೆ ಅದ್ಧೂರಿ ಸ್ವಾಗತ.

0
ಮಂಡ್ಯ, ಜೂ.13, 2019 : (www.justkannada.in news ) ತಾಲೂಕಿನ ಮಾಚಹಳ್ಳಿ ಗ್ರಾಮದ ಮಹಾದ್ವಾರ ಉದ್ಘಾಟನೆಗೆಂದು ಆಗಮಿಸಿದ ನೂತನ ಸಂಸದೆ ಸುಮಲತಾ ಅಂಬರೀಷ್ ಗೆ ಗುರುವಾರ ಅದ್ದೂರಿ ಸ್ವಾಗತ ಕೋರಲಾಯಿತು. ಬಿಜೆಪಿ, ಕಾಂಗ್ರೆಸ್, ರೈತ...

‘ ಅದನ್ನು ಮಾಧ್ಯಮದ ಮುಂದೆ ಹೇಳ್ತಿಯಾ..? ಹೋಗಿ ಎಸ್‌ಐಟಿ ಮುಂದೆ ಹೇಳಪ್ಪ’ : ರೋಷಾಗ್ನಿಗೆ ತುಪ್ಪ ಸುರಿದ ಸಿದ್ದು.

0
  ಮೈಸೂರು, ಜೂ.13, 2019 : (www.justkannada.in news) ಐಎಂಎ ವಿಚಾರದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂಬ ರೋಷನ್ ಬೇಗ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ' ಅದನ್ನು ಮಾಧ್ಯಮದ ಮುಂದೆ ಹೇಳ್ತಿಯಾ..? ಹೋಗಿ...